ಪುಟ:ಪದ್ಮರಾಜಪುರಾನ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

91 ಪ – ರಾಜ ಪುರಾಣ ೦ ಶರಣನಿಧಿಯೊಸಗೆಯಂಗೋಳ್ಳಸಗ್ಗಿಗ ವೆಣ್ಣ | ಕುರುಕಟಾಕ್ಷ ದ್ಯುತಿ ಯೋ ಕುಜನರನುವಿಂಗೆ ಬೇ | ಚರರಟ್ಟಹಾಸಮಂಮಾಡಿದನುವೋ ಪದ್ಮಣಾಂ ಕಳ್ಳಸದಬೆಳಸೋ || ಒರೆಯಲರಿದೆನಿಸಿತಿಳಿಜೊನ್ನಂಮುಸುಕೆ ತದವ | ಸರ ದೊಳೆಯ್ತರ್ಪಾಗಳೀಧರಾಂಗನೆ ಜಗ | ದ್ದುರುವಿನುತೃವಕೆ ಕುಂಕುಮದೋಕು ಳಿಯನೆಸಗಿದಂತೆ ಕೆಂದೂಳರ್ಮುದೂ || 99 || ನೆಲನೆಗೆದದಿನದಿಂದ ಮಿಂತಪ್ಪ ಮಿಭವ ಮು | ಜ್ವಲಿಸಿದುದನೋರ್ಮೆ ಯುಂ ಕೇಳರಿಯವೆಮಗೆ ಪು | ಟ್ರೋಲೆದಂದು ಮೊದಲಿಂದುವರದೊಂದುವ ಕಂಡರಿಯೆನಮಮ ಪೊಸತಿದೆನುತೆ | .ಪಲವಂದದಿಂ ಸರ್ವಜನಮುವತಿರಲಿಂ ತ | ತುಲಸಂಭ್ರಮದೆ ಪರಂಬೋಕ್ಕು ತದ್ವಿಧಿಯೋ | Yಲಿದೀಕ್ಷಿಸರ ದಿಟ್ಟಿಗ ಮನಕಮಾನಂದಮಂ ಬೀರುತೆಯೆ ಎಂದೂ || 100 || ಕೆರೆಯಪದ್ಮರಸರ ಗೃಹದಸಿರಿದರದಿ | ಮೆರೆವನಿಜಸೇನಾ ತೋ ಜ್ವಲದಿನಮದು೯ನೆಲ | ಗೆರೆಯನೀಲಗಿಸುತಿರೆ ಗಜಮಸ್ತಕಮನೀಶ ಭಕ್ತತತಿ ಸಹಿತಮಿಳಿದೂ || ಸೆರೆದಲೆಯನಚಲ ನಿಪ್ಪಾಜಯಸ್ತಂಭದಂ | ತುರೆ ನಿಂದು ಗುರುವರಂ ನೃಪತಿಯಂನೋಡಿ ಬಾ | ಮೈರೆದನಿಂತಮಮಕೆಂಬಳಗು ಮೂ ಡುವೆಳೆನೇಸಗ್ಗ ೯ದಿರನಣಕಿಸೇ || 101 || ನರಪಾಲಕೇಳಿ೦ದುಮೊದಲಾಗೆಮಗೆ ಮಹೇ | ಶರ ಸೇವೆಯಲ್ಲದುಳಿದ ರಸೇವೆಯಗ್ರಾಹ | ಮೊರೆವುದೇನಿದೆ ಭಾಷೆಯೆಂದು ತಮ್ಮೊಡವೆಯನಿತುಮನು ಳಿದವಂಗೆಸಲ್ಯಾ || ವರಧನಕನಕ ರತ್ನ ಭೂಷಾಂಬರಾದಿಗಳ | ನಿರದೆಸೆವಸಿವು ಡಿಯಂ ದಂಡಮುದ್ರೆಯುವನುರು | ತರದ ಬೀಯಗಮನು ಯೋಗ ಮನೆಲ್ಲ ವಂತರಿಸಿಯೊಪ್ಪಿಸಲೊಡಂ || 10 || * ಅಂತವೆಲ್ಲ ವನೀಕ್ಷಿಸುತ್ತೆ ಬಲ್ಲಾಳನ | ಚಿಂತಾನಿನಗ್ನ ಮಾನಸವಾಗಿ ಸಾಷ್ಟಾಂಗ | ದಿಂ ತುಳಿಯೆಲೆ ಮಹಾಮಹಿಮ ನೀವಿಂತು ನುಡಿವರೇ ನಿಮ್ಮಾ ಜ್ಞೆಯಿಂ || ಇಂತೀಭುವನಮುಳಿವುದಳಿವುದೆನಿನಗೊಡೆತ | ನಂ ತೀರ್ವದೇ ನಿಮ್ಮೊಳೀಜಗದ್ರಕ್ಷಣಾ | ರ್ಥಂ ತವೆಜನಿಸಿದನರರೂಪ ಹರನಲ್ಲ ದೀನಾಟಕಂ ನಿನಗೆನಿಜಮೇ || 103 ||