ಪುಟ:ಪದ್ಮರಾಜಪುರಾನ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ಪ ದ ರಾ ಜ ಪುರಾ ಣ ೦ . ಮಡಕೆಂಪೊತ್ತಿದುದು ಕಡು ತಣ್ಣನಾಗೆ | ರ್ತೀಡಿತಂಬುಜಗರ್ಭ `ದಿಂದೆಪೊರಮಡುವಳಿಯ | ಗಾಡಿಯಿಂಹರಮುಣಿದುವು ಜಿಸಿಲ್ಕಕ್ಕಿಗಳೋ ಡಾದುವೊಳು ಸಿಲ್ಕ್ || ಬಾಡಿತುತ್ಪಲಿನಿಯ ಮೊಗಂ ಜೊನ್ನ ವಕ್ಕಿಗ | ಕ್ವಾಡ ಳಿದವಿಂದುವಿನ ಕಾಂತಿವಿಭಾಂತಿಯಾ | ಯ್ಯಾಡಲೇಂಗೊಡರ್ವೆಳಗುಮಸುಳಿಸಿ ತುವಿಹಗಕುಲದುಲಿಪಾದುದನಿತರಲ್ಲಿ || 3 || - ನರರನಾಶ್ರಯಿಸಿದೀಬಾಹ್ಯತಮವಂತಿರ | ಸ್ಮರಿಸಲಾನಾರ್ಸೆನಲ್ಲದೆಯಂ ತರಂಗದುರು | ತರತಮವನಲೆಯಲ್ಪಮರ್ಥನೇ ಅಂತದಂಪರಿಹರಿಸಶಕ್ತನಾದಾ|| ಗುರುವೈ ದನವನಂಘ್ರಯಂತೋಫೈನಾನೆಂಬ ! ಸರಿಯಂತೆದಿನಕರನೊಗೆದನಿಂ ತು ಲೋಕಕ್ಕೆ | ಪುರುಷಾರ್ಥಿಯಾದ ಕತದಿಂರವಿಗೆ ಲೋಕ ಬಾಂಧವನೆಂಬಸೆಸೆ ಪಾದುದು || 4 || ಇಂತಪ್ಪ ಸೂರೋದಯಕ್ಕಿಂದೆ ಮುನ್ನ ಮೋ | ರಂತೆಸಾಮು ಹೂರ್ತದಲ್ಲೇಳು ತೌ | ಚಾಂತರಮನೆಸಗಿ ಮಂತ್ರಿತಸುಲಿಂಗೋದಕದಿನಾಸ್ಯ ಮಂ ಪ್ರಕ್ಷಾಲಿಸಿ || ಸಂತಸದೆ ಪದಕಮಲದೇವನಾಸೆಕ್ಷೆಯಿಂ | ದಂಡೆಯ ಬೆಯ್ತಂದಮರಿಯಂಡೆಗಳೊಣವೆಂ| ಬಂತೆಸೆವಸಳುಕುವಾವುಗೆಗಳಂಮೆಟ್ಟಿ ಸರ್ವ ದನುತೆಗೃಹಮನೆಯಿಾ || || ಸುರುಚಿರಾಲಂಕೃತೋತ್ರಮವೃ ವೀರದೊ | ೬ರಮಮನುವಂಜಪಿಸು ತಮಲಪದ್ಮಾಸನ | ಸ್ಥಿರತೆಯಿಂ ಪೂರೈಮುಖವಾಗಿ ಕುಳ್ಳಿರ್ದು ಭಯಕು ದ್ವಿಯಂರಚಿಸಿಮೇಲೆ || ವರಕಾಷ್ಟ ನಮನೆಸಗಿ ಲಸಿತಭಸಿತಮಂ | ಭರದಿ ನಾಗೇಯೋಕ್ತಿಯಿಂದ ಸಂಕಲ್ಪಿಸು | ತಿರದ ತಿಮಂತ್ರದಿಂ ಮಧ್ಯಮಾನಾ ಮಿಕಾಂಗುಷ್ಟದಿಂದೆತೆಗೆದು || 6 || ಕರಮೆ ಭಸ್ಮ ಜ್ಯೋತಿರುಕ್ತಿಯಿಂ ನಮಿಸಿಯಂ | ತರದಗ್ನಿ ರಿತ್ಯರ ದಿ ಮನುಗಳಿ೦ದುರುತರಾವಯವಸ೦ಸ್ಪರ್ಶನಮನೆಸಗಿ ಬೋಂಟ್ರೋಮೆನಿಪ್ಪ ಪಸರ್ಗ್ಗದಿಂ || ಸ್ಟುರಿಪೀಶಮನುವ ನೊರೆವುತೆಭಸ್ಮಮಂಬಳಿಕೆ | ಭರದಿಂಗ್ರಹಿಸಿ ನಾಮಕರತಲದೊಳಿಟ್ಟು ಶುಭ | ಕರಮೂಲಮಂತ್ರದಿಂ ರುದ್ರಗಣನಾವಾರಮಭಿ ಮಂತ್ರಿಸುತೆಪಾಳಿಯಿಂ || 7 ||