ಪುಟ:ಪದ್ಮರಾಜಪುರಾನ.djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


95 ಪದ್ಮ ರಾಜ ಪುರಾಣ ೦. ಪಂಚಪ್ರಣವಸಬಿಂದುಕ್ತಸಂಚಬೀಜವೂ | ರ್ವಾಂಚಿತೇಶಾನಾದಿಪಂಡ ಮಂತ್ರಂಗಳಿ೦ | ಚಂಡಚ್ಛಿರೋಮುಖಹೃದಯನಾಭಿಪದವೆಂಬ ಪಂಚಶ್ಚಲಂಗ ಇಲ್ಲಿ || ತಾಂಚದುರೆಸಿಯಸಭೂತಿನ್ಯಾಸಮಂ ಮಾಡಿ | ಸಂಚಾರ್ಣಮನುವನೊ ರೆವುತ ಸಂಹಿತಾಮನುಗ | ೪೦ಚಾರುಮಂತ್ರಿತಮೆನಿಪ ಭಸ್ಮ ಮುಷ್ಟಿಯಂತೆಗೆದು ಮಾನಸ್ತೋಕದಿಂ || 8 || ನೆರೆಯಲಭಿಮಂತ್ರಿಸುತ್ತೀ ಶಮನುವಿಂದೈದು | ತೆರದಿಂ ಶಿರವನಾಪು ರುಷಮಂತ್ರದಿಂನಾಲ್ಕು | ತೆರದಿಂಮುಖವನಘೋರಾಣುವಿಂದೆಂಟುತೆರದಿಂ ಹೃ ದಯಮಂ ಯತ್ನದಿಂ || ಉರೆವಾಮದೇವಾಮಂತ್ರದಿಂಪದಿಮೂರು | ತೆರ ದೆನಾಭಿಯನಂತೆ ಸದ್ಯಾಖ್ಯಮಂತ್ರದಿಂ | ಮೆರೆವ ಪಾದವನೆಂಟುತೆರದೆ ಸರ್ವಾ೦ ಗಮುಂ ಸಮ್ಮೊಹೃದಯಮನುಗಳೆ೦ || 9 || ಕ್ರಮದಿನುದ್ದೂಸಿಕನ ಮನುಗಳಿ೦ | ದೆಮಗುಳೆವಿಭೂತಿಯಂತೆ ಗೆದಗ್ನಿ ರಿತಿಯೆಂಬ | ಸುಮಹದಣುವಿಂಮಂತ್ರಿಸುತ್ತು ಮೋಮಾಪ ಇತಿಮಂತ್ರ ಮಂತ್ರಿತವಾರಿಯಿಂ || ವಿಮಲಸಂಚಾಕ್ಷರೀ ಮನುವನೊರೆವುತೆಕಲಸಿ | ಯ ಮಿತತ್ರಿಯಾಯುಷಮುಖಿಯಂಬಕ ಮನುಗ | ಳಮರ ಸುತುಂತ್ರಿಪುಂಡ ಮಂ ಮೂವತ್ತೆರಳ್ತಾಣದಲ್ಲಿ ಧರಿಸಿ || 10 || ಲೀಲೆ ಪ್ರಾಣಂಗಳಂ ಸಮಾಯಾವಿಸು | ಶಾಲಾಪಿಸುತೆ ಸಮ ಸ್ವಯೆನಿಪ್ಪಸೂಕ್ತಿಯಿಂ | ಲೋಲಮತಿಸಂಕಲ್ಪ ಮಂ ಮಾಡಿರುದ್ರಾಕ್ಷವೃಕ್ಷ ಯೆಂದೆನುತೆನಮಿಸಿ || ಲಾಲಿತಸುಪೇಟಿಕಾಂತಸ್ಥ ರುದ್ರಾಕ್ಷಮಂ | ಶೂಲಿಮಂ ತ್ರವನೋದುತುಂವಿಡಿದು ನಿಜಕರದ ಮೇಲಿಟ್ಟು ಕೊಳುತುಂ ಹೂವಾದಿಸ ವೃಷ್ಟಿ ಮಂತ್ರಕ್ರಮದೆಧರಿಸುತೇ || 11 || ನನ್ನಿ ಯಿಂ ಶ್ರೀಸದಾಶಿವಯೆನುತೆ ಶಿಖೆಯೊಳೊಂ | ದಂನೆತ್ತಿಯೊಳಕ್ಕೆ ಯೆನುತೆಮರಂತಿರದೊ ಳುನ್ನ ತಂಷಂಶದೆನುತೆ ಷಟ್ರಿಂಶತ್ರನುಕರ್ಣಯು ಗಳದಲ್ಲಿ 11 ಚನ್ನ ಮರೆಸೋಮಾಯಯೆನುತು ಮೊಂದೊಂದಂಕ | ರಂನಿ ಯಂತ್ರಿಯಂಬಕಯೆನುತೆ ಕಂತದೊ | ಫ್ರಾಂನೆಗಳಮವತ್ತೆರಡನಹೋಶ್ರೀ ಕಂಠಯೆನುತುರದೊಳ್ಳೆವತ್ತು ಮಂ || 12 ||