ಪುಟ:ಪದ್ಮರಾಜಪುರಾನ.djvu/೧೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ ದ ರಾ ಜ ಪುರಾ ಣ ೦. 97 ಕರಣಗುಣಗಣಮನಾಮೂಲಾಗ್ನಿ ಯಿಂದಹಿಸಿ | ದುರುಧೂಪದೊಡನೆಪ ಟುತರಧಷಧೂಮಮಂ | ಪರಮಸಮಕಲೆಯಿನಿತ್ತು ನಿರ್ಮಲಚಿತ್ರಕಾಶಪ್ಪ ದೀಪದೊಡನೇ || ಸ್ಪು ರಿಪದೀಸಮನಾರತಿಗಳ ನಷ್ಟ ಮಕಲೆಯ | ನೊರೆವುತರ್ಪ್ಪಿ ಸಿಸುಖಾಸುಮನಳಿದಾತ್ಮನೆಂ | ಬುರುತರಸದುಪಹಾರದೊಡನೆ ಸದ್ರಸಮಿಳಿತ ಮಾಗೆಸೆವನೈವೇದ್ಯ ಮಂ || 13 || ನೇಹದಿಂತನ್ನ ವಯಕಲೆಯಿನಪ್ಪಿಸಿವಂ | ಸ್ವಾಹಾಂತಸಂಚಾರ್ಣದಿ ದೆಪಾನೀಯಮಂ | ಮೋಹಾರಿಗಿತ್ತಾಟೆಮನಮನೇಳ್ತಳಮಲಶಂಭುಗೆ ಹೃದ ಯಮಂತ್ರದಿಂ || ವ್ಯಾಹಾರಿಸುತ್ತಿತ್ತು ಮುಖವಾಸಮಂಥನ | ಸ್ವಾಹಾಂತಸ ತೃಣವದಿಂದಿತ್ತುತದ್ದು ಣ | ವ್ಯೂಹಾತಾಂಬೂಲದೊಡನೆ ತಂಬುಲಮಂ ನವಾ ಗ್ರದ್ವಿ ಕಲೆಯನಿತ್ತು || 13 || ಮಣಿದು ನೀರಾಜನಮನವರಂತ್ಯದಾದ್ವಿ ಕಲೆ | ಯಣವಿಂಬೆಳಗಿ ಲಸ ದೃಣಿಯುತಾವೆಲದಿವ್ಯ | ಮಣಿಖಚಿತರೇಮಭೂಷಣವ ನಾಸುಮನುವಿನ ಮೂರನೆಯ ಕಲೆಯಿನಿ || ಭಣಿತಿಯಿಂ ಛತ್ರಚಾಮರ ತಾಲವೃಂತದ | ರ್ಸ್ಪಣಗೀತವಾದ್ಯ ನೃತ್ಯ ಮುಟೋಪಚಾರಮಂ | ಪ್ರಣವಸಂಚಾರ್ಣದಿಂಖ್ಯಾ ಹಾಂತಮಾದುಚ್ಚರಣ ಮೆಸಗು ತಾರಾಧಿಸೀ || 20 || ಭವಸುಶರ್ವೆಶಾನವಶುಪತಿಯೆನಿಪ್ಪಿವ | ಕೈ ವಿಶಿಷ್ಟ ರುದ್ರೋಗ್ರಫೇಮಮ ಹದೆಂಬಿವ | ಕೆಣವಲಂಚತುರ್ಥಿಯನಿರಿಸಿದೇವಾಯೋಂನಮೋಯೆಂದುಬೇರೆ ಬೇರೆ || ತವಕೂಡಿದೀಯಷ್ಟ ಮನುವಿಂಮದನತಿಮಿರ | ರವಿಗಹಿಂಸಾದೃಷ್ಟವು ಸ್ಪದೊಡನಷ್ಟ ಪು ! ಸ್ಪವನಿತ್ತು ಮೇಣಾತ್ರಿಯಂಬಕಮನುವಿನಿಂದೆಮಂತ್ರಪುಷ್ಟ ವನರ್ಪ್ಪಿಸೀ || 21 || ಚಿನ್ನಿಧಿಗವಿಲನಮಸ್ಕಾರಾಧಿಪತಿಗೆಸಂ | ನನ್ನ ಶತರುದ್ರೀಯಮಧ್ಯಗತ ವಿದ್ಯೆಯಿಂ | ದಂನಲವತೈದುಸೂಳ್ ಪ್ರಾಣಾರ್ಪಣಾಂತರನಮಸ್ಕಾರದೊಡನೆ ಕೂಡೀ || ಚೆನ್ನಿ ನಮಸ್ಕರಿಸಿಶಾಂತಿಪುಷ್ಪಾಂಜಲಿಯು | ತೋನ್ನತಸುಪ್ರಷ್ಟಾಂ ಜಲಿಯನೊಲ್ಲು ಮೂರುಸೂ | ಇನ್ನು ತೋಂಕಾರತ್ರಯವನುಚ್ಚರಿಸುತಾಚರಿಸಿ ಪರಮಭಕ್ತಿಯಿಂದೆ || 22 || || 13