ಪುಟ:ಪದ್ಮರಾಜಪುರಾನ.djvu/೧೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ – ರಾಜ ಪುರಾಣ ಲ . 101 ಪ್ರತಿಯಿಲ್ಲ ದುಜ್ವಲನಿರಾವರಣ ವಸ್ತುವಿಗೆ | ಯತಿಗಳಾನಂದಪ್ರಕರ ವಾದಿ ಮೂಲವಿದೆ | ಮತಿಗಗೋಚರವಾದಂಡ ಪರಿಪೂರ್ಣಾತೀಯ ಚಿನ್ನ ಯನಿಜವಿರೇ || ಶ್ರುತಿತತಿಯನುತಿಗೆಸಿಲ್ಕದ ಮಹಾಬ್ರಹ್ಮವಿದೆ | ನತಕೃತ್ಯಮ ಅವಿಸ್ಸುರಿತ ಪರಂಜ್ಯೋತಿಯಿದೆ | ಶತದಳಾಂಬಕ ಮುಖಾಮರಕುಲಸ್ವಾಮಿ ಯಿದೆಯೆನುತಡಿಯಮೇಲೆ ಬೀಳು || 3 || ಎನ್ನ ಭವತಿಮಿರಭಾನುವೆ ಕಾಮಧೇನುವೇ | ಯೆನ್ನ ನಾಲ್ಗೊಂಡಗುರುವೇ ಶರಣಸುರತರುವೆ | ಯೆನ್ನ ಕಾರುಣ್ಯರಸವರ್ಷವೆ ದಿವ್ಯಪರುಷವೇಯನ್ನ ನಿಧಿ ಯೆ ಸುಧೆಯೇ || ಎನ್ನ ಚಿತ್ತಿನತಿರುಳಿ ಯೆನ್ನ ಪ್ರಣದಪುರುಳೆ | ಯೆನ್ನ ಮುಕ್ತಿ ಯನಿಲದೆ ಯೆನ್ನ ಭಕ್ತಿಯಬಲನೆ | ಯೆನ್ನ ನನ್ನಿ ಯೆ ಯೆನ್ನ ಬೆನ್ನಿಗನೆ ಯೆನ್ನ ಗತಿ ಬೀಮತಿದೆ ಧೃತಿಯ ಪತಿಯೆ || 3 || ಘನರಸರಯನತನಯಮದಮಥನ ಧವಳವನ | ಘನವರದ ಶತದಳನ ಯನ ನಯನಪದಕಮಳ | ವನದಗಮನ ಧವಶತದಳ ಪರ ತಪನ ದಹನನಯ ನ ಪರತರಗದವರ || ಕನಕನತ ಸಮದಶಮನ ಶಮನಶಮನ ಭವಶ | ಮನ ಭಯಶಮನ ಗರಳಧರಗಳ ಧರಪರಗ | ಮನ ತನಯ ಶಶಧರ ಧರಧರವರ .ಭವನಕನದನನ ಭವಹರಪರಮವ || 12 || ಗಣವರನೆ ಭಕ್ತವತ್ಸಲನೆ ದಾನಿಗಳತಲೆ | ವಣಿಯ ಶಿವಧೋಶಿವಧೆ .ರಕ್ಷಿಸೆಂದಿಂತು ಮಣಿ | ಮಣಿದು ಕೀರ್ತಿಸುವಗುಣಮಣಿಯ ಭಾವಕೆ ಮೆಚ್ಚಿ 'ಗುರುರೂಪ ವಿಶ್ವನಾಥಂ || ಫಣಿಕಂಕಣಾಲಂಕೃತೋರುಕರಮಂ ನೀಡಿ | ಪಣೆ ವಿಡಿದು ನೆಗಗಾಢಾಲಿಂಗನಂಗೆಯ್ತು | ತಣಿದೆನೆ ಮಗನೆ ನಿ೦ನೇಕನಿಷ್ಟೆಗೆ ಬೇಡುಬೇಡಭೀಷ್ಟವನೆಂದೆನೇ || 1 || ನೀರರರಸಾನಿಧಿಯಿರಲ್ಲಿಂದುತಿಂದು ಬಾ | ಯಾರಿ ಬರ್ದುಕುವರೆನೀನಿಂ `ತೆನ್ನೊ ಳಿಡಿದಡಸಿ | ತೋರುತಿರಲುಳಿದ ಭೋಗಾಕಾಂಕ್ಷೆಯೇ ಕೇಳ್ಳುದೆನ್ನ ಬಿನ್ನಪ `ವನೊಂದಂ || ಬೇರೊಂದನೊಲ್ಲೆನಾಂ ಲಿಂಗನೈಜೈಕೃರನೆ | ತೋರಿಸಾಶಿವನೆ ನಿಮ್ಮ ಯಧರ ವಾನವರ್ಗೆ | ಮಾರುವೋದವೆನೆನುತೆರದೊಳ್ಳೆದು ಗೀತದೊ ನೀಶನಂರ್ಕೇಸೆ || 12 ||