ಪುಟ:ಪದ್ಮರಾಜಪುರಾನ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಪ ದ ರಾ ಜ ಪುರಾಣ ೦. ಪನ್ನಗಾಭರಣನಾತನ ಭಕ್ತಿಯೋಗಮಂ | ತಾಂನೋಡಿ ತಲೆದೂಗಿ ಮುಂಡಾಡಿ ಯೆನ್ನಣ್ಣ | ಯೆನ್ನ ತೆಗ ಯೆನ್ನ ಭದ್ರಗಜವೇ ನಿನಗೆಕೆಲವುಸಗಲ ವನಿಯಲ್ಲಿ || ಮನ್ನಿ ಮಿತ್ತಂ ಪ್ರವರ್ತನವುಂಟದಾಗಿ ನಿ | ನ್ನು ಇತ ಚರಾರ್ಚ ನಕೆ ಕೇಳಿ೦ದುಮೊದಲಾಗಿ | ಹನ್ನೆರಡುಪೊಂಗಳಂ ಪ್ರತಿದಿನಂ ತಪ್ಪದೀತೀರ್ಥ ಪಾತ್ರದೊಳಿರಿಸುವೆ || 13 || ಶರಣನೀನಂತದಂ ಕೈಕೊಳ್ಳುದೆಂದೊರೆದು | ನಿರುಪಮಸ್ನೇಹಮಂ. ಬೀರಿ ಮನ್ನಿಸಿಶಿವಂ | ಕರದಲಿಂಗದೊಳಡಂಗಲ್ಯ ಭವಕೃಪೆಗೆಹೋದ್ಯಂಬಡುಕ್ತಿ ತಲ್ಲಿಂಗಮಂ || ಅರರೆಕತ್ತಿ ಯುರಕೊ ವಂದಿಸಿ ಸೆಜ್ಜೆ | ಯರ ಮನೆಗೆ ಬಿಜಯಂಗೆ ಬಳಿಕವಾ ಮಹೇ | ಸ್ವರ ಸದಾಂಬುವನಮಲಶಂಬದೊಳ್ಳಿ ವಿ ಶಂಭುಧ್ಯಾನಯುಕ್ತನಾಗೀ || 14 || ವರಗಂಧಪುಷ್ಪಾಕ್ಷತಾದಿಗಳನರ್ವಿಸಿ ಸು | ಬರುವಂನಿವೇದಿಸಿ ಇಮಂ. ಮೇಯೆನಿಪ ಮನುವ | ನೊರೆವುತಭಿಮಂತ್ರಿಸಿಬಳಿಕ್ಕೆ ಮಾತ್ಯಾರುದ್ರಎಂಬ ಕ ದ್ರುದ್ರಯೆಂಬಾ || ಪರಮಮಂತ್ರಂಗಳಿ೦ ಸಮ್ಮಾರ್ಜನಂಗೆಯ್ಯು | ಕರಮೆಸ ರ್ವೋವೈಯೆನಿಸುತಂ ಸತ್ಯಮೆನಿ | ಸೆರಡರಿಂ ಪ್ರಾಶಿಸಿಶಿವೋಚ್ಛಿಷ್ಟಮಂ ಶಿವಾ ಣುಸ್ಮರಣದಿಂಸೇವಿಸಿ || 45 || ಭಯಭಕ್ತಿಪೂರ್ವಕಂ ಶರಣಸಭೆಗೆರಗೆ ಸ | ಯದಿ ನವರೀಕ್ಷಿಸುತ್ತೆ ಮಹಾಪುರುಷ ನಿ | ಸ್ಮಯ ದರ್ಶನಪ್ರಭಾವದಿನಪ್ರಮೇಯನಂ ಚಿತೃಭಾಮ ಯಕಾಯನಂ || ನಿಯತಮೆಲ್ಲ ರ್ಕಂಡೆ ವೀಕ್ಷಿಪೊಡೆನೆರಡ | ನೆಯ ವಿಶ್ವಪತಿ ಯಲ್ಲದೇಂ ಜಾವಳಜಯತು | ಜಯತೆಂದುಪರಸ ನಿಜನುತಿಗಳ್ಳಿ ತದ್ಧ ಕತ ತಿಯಕರುಣಂಬಡೆವ || 46 || ಒಳಿಕ ಭವಪಾದಾಂಬುಪಾತ್ರದೋಳುರುವರಂ | ತಳಿರ್ಗಯ್ಯನಿಟ್ಟು ಶಿವನಿತ್ತ ಸನ್ನೆರಡುವೊಂ | ಗಳ ಪೊಟ್ಟಳಂದೆಗೆದದರವಿತ್ತದಿಂ .ಸಕಲವಸ್ತುವಂ ತರಿಸಿಮುದದಿಂ || ವಿಳಸಿತೋಳಬಹುವಿಧಾನ ಮಂ ಸಮೆಯಿಸಿಎ 1 ಮಳಗಣಾವಳಿಗೂಡಿ ಲಿಂಗಾರ್ಪಿತಂಗೆಯ್ದ | ಚಳಷ್ಟೆ ಯೆಂತದ್ರವ್ಯದೊಳೆಭಕ್ತರೆ ರೆದನಿತನೀವುತಿರೆನೋಡೀ || 17 |||