ಪುಟ:ಪದ್ಮರಾಜಪುರಾನ.djvu/೧೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


101 ಪ – ರಾಜ ಪುರಾಣ೦ . ಆಗ್ರಹಪ್ರಗ್ರಹೋರುಗ್ರಂಧದಗ್ರಹ ಗ | ದಾಗ್ರ ಜಾದ್ಯಗ್ರೇಸಗಾಗ್ರಾ ಮೃ ವಾಗ್ರಮಾ | ವಿಗ್ರತ್ವದೋಗ್ರ ಮಾಯಾಗ್ರಹಾವಗ್ರಹವ್ಯಗ್ರತಾನಿಗ್ರಹ ಕರ | ನಿಗ್ರಾಹ್ಯನಿಗ್ರಹಾನುಗ್ರಾ" ವಿಗ್ರಹ | ನುಗ್ರಹೋದ ಭಯದಾಗ್ರಿ ಯವಿಷಗ್ರಾಹಿ | ಸುಗ್ರೀವವಿಗ್ರಹಾರ್ದ್ದಗ್ರದಿತ ವಿಗ್ರಹೋಮೋಗ್ರಜಯ ವಿಶ್ವ ನಾಥಾ | 1 || ಪರಮಹರ್ಷದಿನಿಂತು ಗುರುಕುಲಾಗ್ರಣಿಯರು | ತಿರೆ ಮೆಲ್ಲ ಮೆಲ್ಲನೆ ಪರಮಹರ್ಷದಿನಿಂದ ಗುರು ಒಮಂಸರಿಯೆ ಪೊಸವಿಸಿ | ಲೊರೆಯೇರೆ ಮೆಯ್ಯಬಿರುಬುಗಳಡಂಗಿಲಸತ್ಯಸನ್ನ ತೆಯ ನಗೆಮ್ಮೆ | ಕೊರಗಿದಂಬುಜವನಂ ಸೊಂಪೇರೆಬಲ್ಲಾಳಿ | ಸರಿದು ತಂಬೆಲರ ಕಾಲಾಟವಗ್ಗ ಳಿಸೆ ನಸು | ಮೊರೆಯು ತುಂತುಂಬಿಸುಳಿದಾಡೆ ಮೆರ ದುದು ಮಾಗಿಯಪಜಯಂ ಮಧುವಿನಜಯಂ | 2 || ಪರಿಯೆಮದಮಂದಾಗಿ ಕರೆಯೆಸೊಗಸಮಾವು | ನೆರೆಯೆಕಳೆನೆರ್ಚ್ಚಿ ಸಸಿಮೆರೆಯೆ ಮಾಧವಿವೂತು | ತೊರೆಯೆಲಬ್ಬೆಯ ನವನಿಜರೆಯೆತಸಮಯವಿ ಗಳಿರಿಯೆನನೆ ಗಣೆಯೋಪರಂ | ಮುದಿಯೆವಿರಹಿಯಗುಚ್ಚು ಬೆರೆಯೆಕುಸುಮೇ ಮುಕುಕಿ | ಅರಿಯೆ ಕೋಗಿಲೆ ದುಃಖವರೆಯೆ ಸುಜನಕೆ ಕ | ರೆದುದು ವಸಂತಮಾಸಂ ಭೋಗಿತತಿಯಮುಬವಿಕಾಸಂ ಸುಕನಾಸಂ || 3 || ಅಸುಗೆನೇರಿಲ್ಯಾ ಮರಂ ಪುಸುಮೊದಲಾಗಿ | ಮಿಸುಪಮರಗಳ ಕನ ರ್ಗೊನರ್ಚಿಗುಂ ಚೆಂದಳಿರ್ | ಪೊಸನನೆಗಳುಳ್ಳರ ಸುಗಾಯ್ಕ ರಂದೋರೆ ತನಿವಣ್ಣಳಾಂತುರೆಯೆ | ಒಸೆದವರಸವಿಯನುರೆಸವಿದು ಪಡಿಯರವಕ್ಕಿ | ಯೆಸೆವರಲ್ಯಕ್ಕೆ ಕನ್ನಡವಕ್ಕಿ ಮೆಲ್ಲುಲಿಯ | ನೆಸಗೆ ಝಂಕೃತಿಗೆ ಸವಿವಾತ ನಾಡೆ ಕಣ್ಣೆ ಸೆದುದುವಸಂತಸಮಯಂ | 4 || ಓಶಿಶಿರದುಪಟಳಂಪಿಂಗಿತೆಂದೆನುತೆ | ಮಾಹೇಶ್ವರಪ್ಪರಮಹರ್ಷ ದಿಂ ಘನಮ್ಮ ದೇಹಿಯ ಕೆರೆಯಪದ್ಮಣಾರನೆಡೆಗೆಂದು ಸೊಗಸಿದೆವಸಂ ತಕಾಲಂ || ಆಹಾ ಇದರಸುಖವ ನೀಶಾರ್ಪ್ಪಣಂಗೆಯ್ಯ | ಬೇಹುದು ಪವನ ದೊಳೆನೆನಸುನಗುತ ಸಜ್ಜನ | ಸ್ನೇಹಿಯವರಳಿಯ ಸಲಿಸಲೇಳ್ಳನಂತ ಪುರು ವಾರ್ಥಪರರಚರಿತಂ & 58