ಪುಟ:ಪದ್ಮರಾಜಪುರಾನ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

109 ಪ – ರಾಜ ಪುರಾ ಣ ೦. ಮಾಲತೀಮಾಧವೀಯಾದೆ ನಾಟಕದ | ಲೀಲೆಯಂ ಯೋಗಿಕುಸು ಮಾಂಜಲಿಯಿ ನಾತಕ| ಶೀಲತೆಯ ಸಿಂದ್ರಚಂದ್ರಾಂಕ ದಿಂ ವ್ಯಾಕರಣಮಂ ವಿಲಸಿತಧ್ವನಿಗಳಿ೦ || ಲಾಲಿತಾಲಂಕಾರಮಂ ಚಂಪಕೋತ್ಸವಿ | ಶಾಲತ್ವದಿಂ ಛಂದಮಂ ಮಸಾಶ್ರೀಹರ್ಷ | ದಾಲಂಬದಿಂ ಕಾವ್ಯಮಂ ಪೋಲ್ಕುರಂಜಿಸು ವುವಾನಂದನಂನಂದನಂ || 26 || ಪಗಬಲ್ಲ ಹನಕೆಂಗದಿರ್ದೊಂಗಲಿನಿಸು ಪ್ರಗ | ಗಭೀರವಾಗಿಕಳ್ಳಿ ಸಿದತವಾದ | ರುಗಳ ತಣ್ಣೆಳಲೊಳೆಳೆವಾಳೆಯೆಲೆಗಳ ಪಡಿಸಿ ತಳಿರಹರ ಹಿಯಲ್ಲಿ || ಮಗಮಗಿಷ ರುಮುಡಿದು ತಂದನಂಬೊರೆದು ಜೀ | ನಿಗಳಿ ದೆದಿಂದುಂಡುಸ: ದಂಬುಲಂಗೊಂಡು | ಸೊಗಸುಗಾರ್ತಿಯರೆಡ: ಬೇಸಗೆ ಗಳಿವಯೋಗಿಜನವಾವನಗೊಳಿಸಿದುದು || 27 || ನುತಪಲ್ಲವಮೆಟೋತ್ರಮುಂ ಹಿರ್ವಾಸಮುಂ | ತತಃಕಸ್ವರಮವೇದ ಸ್ವರಂ ಮೆರೆವ ಪಂಡಿತವಕ್ಕಿಯೊಳು ಡಿ ವರಾಣಪತನಂ ಧಮದ್ಧ ಮರೀವಿ ಲಾಸವಿರುತಿ || ಹಿತವಾದ ಮಂಗಲಾಶೀರ್ವಾದಮಂತ್ರಂ ಪ | ತಿತಮಪ್ಪ ಕುಸು ಮಕೇಸರವೆ ಮಂತ್ರಾಕಾರದ ! ತತಿಯಾಗೆ ಮಧುನಪ್ರರೊಪಿತನೆ ಎಸಿ ಯೊಂದಕವೃಕ್ಷ೦ಮೆರೆದುದೂ 12911 ಮೊದಲಿಂದೆ ತುಂವರಂ ಬೇರೊಂದು ರೀತಿಯಾ | ಗದೆಯೊಂದೆ ಚಂದ ದ ಸಫಲಗುಣವ ನಾಂತು ನಿಜ | ಹೃದಯದೊಳ್ಳಂ ಬಹಿಷ್ಕರಿಸಿ ಕಾಣಿಸದೆ ಸ ದ್ವಾಸನೆಯನೇ ಹೀರುತೆ |, ಒದವಿಯುಂ ಕೊರೆದುವಂ ಒಕ್ಕಿ ನೋಡಿದೆ ಡೆ | ಸದಸುಲಾಮೃತವನೇ ಕಾಣಿಸುತ್ತೆ ಸಂಸುಗ | ಆದಿತ ಸಜ್ಜನರಂತೆ ಮೆರೆ ದುವು ಮಹಾಫಲಾಂಕ್ ರ್ಗರೇಂ ನೈಟಮಿ ||20|| ಫಳರಸನೆಮದಧಾರೆ ಇಳಿಸ ತಳಿರ್ಗೊಂಡಲು | ಒಳಕರ್ಣ ಮುರೆನೀ ಆ ಕುಸುಮಮಂಜರಿದಂತ | ವಳವಟ್ಟ ದಕ್ಕೆರಗುವಳಿಮಲೆಬರಿಯವರ ಝಂಕೃತಿಯ ಬೃಂಹಿತಂ || ಗಿಳಿಗಳಿಟ್ಟಳ ವೆಸಜ್ಜೆಯ ಸಕ್ಕರಕ್ಕೆ ಕೋ | ಕಿಳರ ವಂ ಮುಂದುವರಿತ್ತೆಯಾಗಲ್ಲ ತನು | ಗೆಳಮಧುಯೋಧನನಲಂಕರಿಸಿ ಸಿ ಡಿದಮದಗಜದಂತೆ ಜೊತಮೆಸೆಗುಂ ||30|