ಪುಟ:ಪದ್ಮರಾಜಪುರಾನ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ಪ ದ ರಾ ಜ ಪುರಾ ಣ ೦. ತಳಿರಂಗ ಲೈಂಜೆಡೆಯಬಿಂಕಮಂ ಬೀರೆ | ಪೊಳೆವ ಕೆಂಗಾಯ್ಕೆ ಸಲ ಕಣ್ಣ ದೇಸಿಯ ಸೂಸೆ | ಮಿಳಿರ್ವತನಿ ವಕ್ಕೊರಲ ಬಿಸದತೇಜವ ನೋಬೆಗೆಯ್ಕೆ ಕಳಿದುಗುವರ್ವುಡಿ || ತಳೆದ ಭಸಿತದಸೊಗಸನುಗಿಸೆ ತುಂಬಿಗಳ ಸವಿ | ಮೊ ಆವ ಝಂಕೃತಿ ಕಿವಿಗೊಡವುವಾವುಗಳಪಾಡಿ | ನಳವಡಿಕೆದುಡುಕೆ ಶಿವಚಿಹ್ನ ವಾಂತಂತೆ ನೇರಿಲ್ವರಂಚೆಲ್ವಾದುದು 1310 ಕೆಂಪವಡೆದೆಸಳಿಂ ರಜೋಗುಣಯುತಬ್ರಹ್ಮ | ನಂಪೊಳೆವಬೆಳ್ ಮರ್ದ ಕೇಸರದೆ ಸತ್ವಗುಣ | ಸಂಪನ್ನ ವಿಷ್ಣು ವಂಕ ರ್ಸ್ಪೀಡಿದತೊಟ್ಟಿಂತಮೋಗುಣಾನಿ ತರುದ್ರನಂ ತಾಂಪೇಳ್ಳು ದರಿಸೊಂಗೆ ಕುಸುಮದೊಳ್ಳಿಗುಣಾತ್ಯ 1 ಕಂಪ್ರದ ಓದದೇವತೆಗಳಾಂತ ವೊಲ್ಕು ಗಂ | ನೆಂಪುವಡೆದುವು ಫಲಪದಂಗಳ ನಳಿದಮು ಕಕಾವಳಿಗಿದೇ ಹೋದಮೇ || 321 ಸುರಲೋಕದಮೃತಕೀ ನರಲೋಕದಿಂದುಗ | ರಿಯಲ್ಲ ಎಂದುರಿಕ್ಕ ಟಮೆ ನಿಂದಿಸದೊರ್ಮೆ | ಪರಿಕಿಸುವುದೆಂದಮರ್ದುಗಳ ಸಗಳಪಂಗಯ್ಯೋಳಾಂ ತುದ್ದ ಕೆಭೂಮಿ || ಸುರಗಿಣವನು ವೊ ಕಿಂಚಿದುಪಕಾರಿ ಗಧಿತರ | ಪ್ರರು ವಾರ್ಥಮಣಮಾಡುವ ಸ್ಟು ಜನರೆಂದುತಿಳಿ | ದರರೆನೀರೆರೆದಂಗೆ ಪರಮಾನ್ನ ತಂಬೊನರಿಯೊ ಎನೆತೆಂಗೆಸೆದುವು !:33 ಮಿಗೆಸಸುರಿಡಿದಕಳಿಕೆ ತುರುಗಿಕಾವನಕೂಗ್ಗ ೯ | ಣೆಗಳಮೂಡಿಗೆಗಳಂ ತಿರೆಬಿರಿದವೊಂಬಾಳೆ | ನೆನಪಿಸೇರುವೆಗೆ ಬಾಳ ಠೇಳೆ ಯರೆನೀರ್ದ್ಭು೦ಬಿ ಯುಳ್ಳರಲ್ಲೂ !! ಸೊಗಸಡಕೆವಿಡಿದನವ ಕುಹಳಿಯೊರೆಯುಗಿದಸುರ ! ಗಿರ ಇಸುಗ್ಗಿ ಯಸೂರೆದೋರೆ ಪಂಚಾಯುಧಂ | ಬಗೆಯೆಪಂಚಾಯುಧಂ ತಾನು ಪಂಚಾಯುಧನೆ ಎನಿಸಿಕೌಂಗೆಸೆದುದು 134ll ಉಗುವಮಕರಂದ ರಸದಿಂದಭಿಷವಂಗೆ | ಮಿಗೆಯುದಿರ್ವಕುಸುಮ ವಿಸರಂಗಳಿನಲಂಕರಿಸಿ | ಜಗುಳ್ಳು ತಾವೇಬೀಳ್ಳ ಕಳವದದಸಣ್ಣ ೪೦ ನೈವೇದ್ಯ ಮಂಎರಜಿಸಿ 11 ಸೊಗಸಿತಂಗಾಳಿಗೊಲೆ ನೆಲೆಯಿಂದೆ ಬಿಚ್ಚಣಮೆ | ಸಗಿನಿಜ ಜನನಿಯಾದ ಭೂದೇವಿಯಂಮನಂ | ಬಗೆಪೂಜೆಗೆಯ್ದು ತಲೆವಾಗಿನಿಂದನು ವೋ ಯೆನಿಸಿಬಾಳೆಗರೆದುವು ||3511