ಪುಟ:ಪದ್ಮರಾಜಪುರಾನ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿ ಪದ್ಮ ರಾ ಚ ಪುರಾಣ ೦. 111 ಪೊಳೆವಲರಸಿಂದೂರತಿಲಕದಿಂ ತತ್ತು ಸುಮ ! ಕೆಳಸಿಬಂದೆರಗಿದಳಿಗಳ ಕುಂತಳದಿನವರ | ಕಳರುತಿಯಸವಿವಾತಿನಿಂ ತೋರದೋರೆಗಾಯ್ ಳ ಕುಚಂಗ ಇನೊತೆ || ಕಳೆವಳೋರಿಯಬಾಯ್ದೆರೆಯೊಳೊಂದಿ ದೊಳ್ಳಿತ್ತು ! ಗಳಮಿಳಿ ರ್ವಕೆಂಬಲ್ಲ ಸೊಗಸಿನಿಂದಾಡಿ ಮೂಾ | ಲಲನೆಶುಕನುಮನೊಲಿಸಿ ಕೊಂಡಳೆನೆ ಸುದತಿಯರದಾರಂ ವಶೀಕರಿಸರೋ ||3|| ಈಳೆಕಿಳೆಜೆಂದೆಂಗು ಕೌಂಗು ತಮಾಲ! ಜಾಲಜಂಬೀರಜಂಬೂಸನಸ ಪಾಟಲ ರ | ಸಾಲಸಾಲಲವಂಗ ತುಂಗಸರ್ಚಾರ್ಜುನ ತಿಲಕವಕುಳಮುಖ್ಯ ಭೂಜಾ | ಚಾಲವಂಮಾಧವೀ ಮಲ್ಲಿಕಾಯೂಥಿಕಾ | ಮಾಲತೀಪ್ರಾಕಾಸ ದೇಲಾದಿಲತೆಗಳಂ | ಭೂಲೋಕಪಾವನಂ ನೋಡುತುಂ ಕೊಂಡಾಡುತುಂ ವನದ ಮಧ್ಯ ಕೆಯ್ದೆ | 37|| ನ೦ಪ್ರವೀರಿ ಮೋಹಿಸುವ ಚೆಂಗಣಗಿಲೆಯ | ರಲ್ಲೊ ಳಂಸೊಗಸುವಾ ವಲ್ಗೊ ಳಂ ಪೊಳೆವನೆ | ↑ ಲ್ಲೊ ಳಂತಾವರೆಗೊಳಂ ತಣ್ಣೆಳ೦ಮೆರೆದು ವೆಂತನ ಮಿವನದ || ಬಲ್ಲಾಡಿಯಂ ನೋಡಲೆಂದೆಳಸಲಗ | ರಲ್ಯ ಳಂನಡೆದೀ ಕ್ಷಿಪನುವೆ ಬಳಿಕಕಮ್ಮ | ರಯ್ತು ಗಾರನೆಂದೆಂಬ ಪಟುಭಟನಕಣೆಗಳ ಡೊ ಣೆಗಳೋ ಎಂಬಿನಂ || 38 || ಅಲರ್ವಂಡನುಂಡು ಸೊರ್ಕೈರಿಯೊಂದಿನಿಸು ಮೆ | ಲ್ಲು ಲಿನುಣ್ಣೂರಿ ಭುಲಿಂಚರಂಗೆಯ್ದು ತಿ | ರ್ಪಲವಣಕ್ಕಿ ವಳಗದಿಂ ತಾಮರಸ ತಂಡುಲಂಗಳ ಚಕ್ಕುಲಿಸಿಕೊಕ್ಕಿನಿಂ | ನಲಿದುವದುಗೂಡಿ ಸೇವಿಸಬಿಸಿಲ್ಕಕ್ಕಿಗಳಿ 1 ನೊಲವಿಂ ಶಿಶುವನಬ್ಬ ಪತ್ರದಲ್ಲಿರಿಸಿ ಯದ | ಹೊಲೆದಾಟಕುರ್ವಿ ಸಂಚರಿಸುವರ ಸಂಜೆಯ ಳಿನಾಕೊಳಂಗಳೊರೆದುವು ||39|| ಕಮಲೋಲ್ಲಸಿತವಾಗಿ ಹರಿಯಂದದಿಂಚಕ್ರ | ರಮಣೀಯವಾಗಿತ್ತು ರದವೋಲಬ್ಬಯೋ 1 ನಿಮಹತ್ವದಿಂ ಚತುರ್ಮುಖನಂತೆ ಹಂಸದೀಪಿತಮಾಗಿ ದಿ ವಸದಂತೆ || ಅಮಿತಾಳಿಶೋಭಿಯಿಂ ಗಣಿಕೆ ವೋಲ್ಮಧುಸಂಗ | ತಮವಾಗಿಮಾ ಕಪಟಲದಂತೆ ಕುವಲಯವೃ ತವುವಾಗಿಶರಧಿಯಂ ತಮ್ಮ ತಿಗದೆ ಕಾದುದುಘದಂತೆ ಸರಸಿಯೆಸೆಗುಂ ||10||