ಪುಟ:ಪದ್ಮರಾಜಪುರಾನ.djvu/೧೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


114 ಪ ದ ರಾ ಜ ಪುರಾಣ ೦. ಬಳಸಿಮಿಂದಾಡಿಬಂದಬಲೆಯರ ಕುಂತಳಾ | ವಳಿ ಮೇಘದಂತೆ ಯಾನ ವಿರ್ಗಳಿಂ ಬೀಳ್ತನೀ| ರ್ಗಳೆವೃಷ್ಟಿಯಂತೆ ಸರ್ವಾಂಗದಮಯೂಖಲೇಬಿ ಸುರೇಂ ದ್ರಚಾಪದಂತೆ || ಪೊಳೆವನೇತ್ರಾಂಚಲಂ ಕುಡುಮಿಂಚಿನಂತಾಗೆ | ಮಳೆಗಾಲ ದಂತೆಸೆವ ತತ್ಕಾಂತೆಯರ್ವೆರಸು | ಜಲಕೇಳಿಗೆಯ್ದು ಕೊಳದಿಂದೆ ಪೊರಮಟ್ಟನು ಜ್ವಲತೆಯಿಂದೇಶಿಕೇಂದ್ರಂ || 51 || ಕದಡಿದಕ್ಷಿಗಳಿ೦ಹಿಮಾನಿಲನಿನೇಳ ಪುಳಕದಸಾಲ್ಗಳಿಂ ಬೆಳ್ಳು ಮುಸುಕಿ ದಿಂದುಟಿಗಳಿನ | ಳಿದುಮೆರೆವ ಕೇಶಪಾಶಂಗಳಿಂ ದಿವ್ಯ ತನುಗಳಿಗಿಳಿವ ನೀರ್ವನಿ ಗಳಿ೦ || ಪುದಿದಬ್ಬನಾಳಕಂಟಕತತಿಯಿನೋದವಿದಂ | ಗದಕಲೆಗಳಿಂ ಜಲ ಕ್ರೀಡೆಗೆಯ್ಕೆಯ್ತಪ್ಪr | ರ್ಸುದತಿಯರ್ಸುರತಾಂತ ಸುದತಿಯರಿರವನರಿಯಿಸುತೆ ನಡೆದರಾರನೊಡನೆ | 52 || ಅತಿಹರ್ಷದಿಂಬಂದು ಮುಂದೆಸಿಂಗರಿಸಿರ್ದ | ಲತೆವನೆಯಿಕ್ಕು ತಳೆ ರ್ವಾಶಿನೋಳ್ಳಿವಭಕ್ತ ತತಿಗೂಡಿ ಕುಳ್ಳಿರ್ದ್ದವರ್ವೆರಸು ವಸ್ತ್ರಭೂಷಣಗಂಧಮಾ ಲೈಂಗಳಂ || ಹಿತಮಾಗಲಂಕರಿಸಿ ಯಾಮಾಳ್ಮೆಯಿಂದೆ ನಿಜ | ಸುತಸತೀಪ್ರಮು ಖರ್ಗೆಕೊಟ್ಟು ಶಿವಪೂಜೆಗು/ತನಾಗಿ ಕುಸುಮಾಳಿಯಂ ತಿರಿದುತನ್ನಿ ಮೆನೆ ಕೆ ಳದಿಯರ್ಗಳಿಲನೆಯೀ || 53 || ಓಿಗಣಿಕಾನಾಮದೋಷವಳಿ ವುದು ಶಿವಂ | ಗಾವುಸಲಲೆಂದು ಬಹು ಮುಖದಿನಲರ್ದಂತಿರ್ಸ್ಸ | ಸೇವಂತಿಯಂ ದೇಶಿಕಂನುಡಿವಭಾಗ್ಯ ವಾಯ್ಕೆಂದು ಸಂತಸದೆನಗುವಾ || ಭಾವದಿಂಬಿರಿದಮಲ್ಲಿಗೆಯ ನಳಿಯಾಸೆಸುಗ | ದೀವನಶ್ರೀ ಯಿಟ್ಟ ಮೂಾಸಿಯೆನಿಪ ಚಂಪ | ಕಾವಳಿಯ ನುರುಜಾತಿಯಂಬುದಂ ಮೃ ದುವಿಂದರಿಪುವಂತೆಸೆವ ಜಾತಿಯಂ || 54 ||

  1. ರನಿಂಹರನಪದಮುಮಂಕಾಣದೆಮಗಿಂದು ಗುರುಮುಡಿಯಕಾಣಿಸು ವನೆಂದುರ್ವಿ ಪುಳಕಿಸಿದ | ಪರಿಯಂತೆ ತೂತು ಮೆರೆವಿರವಂತಿಯಂ ಲಿಂಗಂ ತಾಳು ಭಕ್ತರಂತೆ || ಸ್ಪುರಿಸಕರವೀರಮಂ ನಾಮದಿಂದೇಂಗುಣವೆ | ವರವೆಂ ಬುದರ್ಕಾವೆ ಸಾಕ್ಷಿಯೆಂಬಂತೆಸೆವ | ಸುರಗಿಯಂ ಶಿವನಪೆಸರಾಂತ ವೋಲ್ ದೇವವಲ್ಲಭವೆನಿಪ ಸುರಹೊ೦ನೆಯಂ || 50 ||