ಪುಟ:ಪದ್ಮರಾಜಪುರಾನ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

115 ಪ – ರಾ ಜ ಪುರಾಣ ೦. ಅಲಘುನಿಜಗುಣಮಂಮರಸಿಹಿಕ್ಕಿದೊಡೆ ಮನಂ | ಗೊಳಿಸಿ ಯುತ್ತಮ ನಂತೆ ಮೆರೆವಮುಡಿವಾಳಮಂ | ಸುಲಭಸುರಭಿಯ ಭವನವೆನಿಸದವನವನೀಶನಿ ಚೆಯೆನಿಸುವ ಪಜ್ಞೆಯಂ|| ಮೊಳೆಯೊಳೆಸುವಾಸನೆಯ ಬಿಡದೆಸುಕೃತಿಯವೊಲು ಜ್ವಲಿಸಮರುಗವನಕಟ ಮೃಗನಾಭಿಯೆನಿಸದ ವಿ | ಮಳಸುಕಸ್ತೂರಿಕಾಗಂಧ ದಿಂದಂದಂಒಡೆದು ಮೆರೆವವೊಂಬಾಳೆಯಂ || 56 || . ತುಂಬಿಗುರುಳೆಯರೇಕೆ ಬಾರರೆಂಮಂಗ | ನಂಬಿಕೇಶಂಗೆಯೊಡೆಂ ದಿದಂಬಯಸಿ ಬಾ | ಯಂಬಿಟ್ಟು ಕೊಂಡಿರ್ಪ್ಪ ವೋರಿದತಾವರೆಗಳಂ ರಾಜ ಲಿಯೆಡೆಗೇ || ಬಿಂಬಾಧರೆಯದಿರಾ ಕೊಂಡೊಯ್ಯುದೆಂದವರ | ನೇಂಬೇಡಿ ಕೊಂಡು ಕೈಮುಗಿವನು ವೊ ಎನೆಮುಗಿದ | ಳುಂಬಮಾದುತ್ವ ಲಂಗಳ ನಿವುಮೊ ದಲೆನಿಪ್ಪರಲ್ಗಳಂ ತಿರಿದುತಂದು || 57 || ದೇವನಿನ್ನ ಧಿಕಸಾಮರ್ಥನರಣಿಯ ಮುಂದೆ | ಕಾವಂನಿಲಿರ್ಚ್ಛೆಮೆಮೃ ರೆದು ತನ್ನ ಬಾ | ಇಾವಳಿಯ ನೊಪ್ಪಿಸಿದನಿದೆನೋಡಿಯೆಂದು ತಂದೀವನು ವೊಎಂಬಂದದಿಂ || ಆವನಿತೆಯರ್ಬೆರೆಬೇರೆ ಮುಂದಿರಿಸೆಯಾ | ಪೂವೆಲ್ಲ ಮಂ ವರನಸಿರಿಮುಡಿಗಲಂಕರಿಸಿ ತಾಂಬೂಡಿದಂ ರಸಿಕಚಕ್ರೇಶ್ವರಂ || 50 || ಮಲಹರಾರ್ಚನಮನಿಂತಿಂಮರೆರಚಿಸಿ ಕೋ | ಮಲೆಯರುರೆಬಡಿಸಿದ ರಸಾನ್ನ ಮಂ ಪಾನಮಂ | ಲಲಿತರಂಭಾಪನಸ ಚತಜಂಬೂದಾಡಿಊಾದ್ರಾಕ್ಷಿ ಗಳ ಸಣ್ಣಳಂ || ಬೆಳಲಮಣ್ಮಳೆ ರಸದಾಳಿಚೆಂದೆಂಗಿ | ನೆಳೆನೀರ್ಮೊದಲೆನಿ. ಪ್ರವಂ ಶಿವಂಗಿತ್ತಾ ವಿ | ಮಳ ಭಕ್ತನಿಗೂಡಿ ಸವಿದುಸವಿದಂಬುಲಂ ಗೊಂಡಿ ರ್ಪಸಮಯದಲ್ಲಿ || 50 || ಸದಶೋಕವ ಕುಲಕುರವಕತಿಕ ಕರ್ಣಿಕಾ |ರದ ಸಿಂಧುಕಾಚಾ ಪೇಯ ಮಂದಾರಸರು | ಷದ ಮರಗಳೆಡೆಗೆ ದನೆ ವೊದೆಯದರೊಳುಗುಳಿ ದನೆ ಅಪ್ಪಿದನೆವೀಕ್ಷಿಸು || ಇದನೊಳ್ಳಿ ತಾಡುವುದಿದಂ ಮುದ್ದಿಡನಿತರ್ಕೆ | ವದ .ನರುಚಗುಡುಬಿನದಿಸಿದರೊಳಗಿದನೆಂದು | ಸುದತಿಯೋರ್ವಳ್ಳಾಡಿದುದ ನೊರೆವ .ಮುಗ್ಗೆಯಂ ಗುರುನಗುತೆ ಸಂತವಿಟ್ಟಂ || 60 ||