ಪುಟ:ಪದ್ಮರಾಜಪುರಾನ.djvu/೧೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


116 ಸದ್ಯ ರಾಜ ಪುರಾ ಣ ೦. - ಮೇಲಿಂಪಸೊಂದ್ರ ಬಣಿವೆಬೆಡಂಗು ಬೋಕೆಗತಿ | ಚಾಲನಂ ಗಮಕ ಮೊದವೊಯ್ಯಾರವಂಗಂ ಸ್ವ | ರಾಳಿ ಕಳೆರಂಗುನೇವಣೆ ಬಚಾವಣೆರೀತಿ ಜಾತಿ ಗ್ರಹಾದಿಗಳಿವು || ಮೇಳಯಿಸಿ ಜಾಣೇಸಿ ಮೃದುಮೋಹನಂ ನಿಮಿರೆ | ತಾಳ ಲಯಕಾಲಮಾನಸ್ಥಾನವಿಧಿಯೊದವೆ | ಬಾಲೆಯರ್ಕೆಟಿಸಿದರಾರನಂ ರಸಮೊಸರ್ವವೋರಿರಲೆರಡರಿಂ || 61 || ಬೇನೆಯ್ಯಯ್ಕೆನಿಪ್ಪಾಗೇಯ ರಸದಿಂಪ | ನೇನೆಂಬೆ ನಾಗಮನಿಗಮ ಪುರಾಣಪ್ರಸಂ | ಗಾನುಭವ ದೊನೀಶೈಕ್ಯರ್ವೆರಸು ಸುಖಿಸುತಿಂತಿದ್ದುರ್ ಬಳಿ ಕಮವರುಂ || ಮಾನಿಸುತಮುಬರು ಮೊಡನೆಬರೆಬನದಿಂದ | ನೂನಗುಣಿತ ಆರ್ದಡ ಮಾಡಿದವನೇರಿ | ತಾನವರ್ಗೆ ತಕ್ಕ ವಾಹನವಿತ್ತು ತಮ್ಮ ಅಸಮೇತ ಪುರಕೆಬರುತಿರೆ || 2 || ಪರಮೇಷ್ಠಿ ಯೆಂಬಳತೆಗಾರಂದಿವಸವೆಂಬ | ವರರಾಶಿಯಂ ತಪ್ಪದಳೆದ ಸಪರ್ವತದ | ಶಿರದಮೇಲಿಂಬಿಟ್ಟ ಕೆಂಬರಲಕೊಳಗವೋ ಪದ್ಮಣಾರಾಧ್ಯನಿಳೆ" ಗೆ 11 ಪರಮಗುರುವವನಡಿವಿಡಿದು ಬರ್ದುಕಿಯೆಂದೊಟ್ಟು | ವರುಣನೆಲ್ಲ ರ್ನೊ ಡಲೆಂದು ಪಶ್ಚಿಮಗಿ೦ತಿ | ಬರವೇರಿ ಪೊಯ ಮಾಣಿಕದಡಂಗುರವೊ ಸಂಧ್ಯಾ ರ್ಕಬಿಂಬಮೆಸೆಗುಂ || 3 || ಆವನಧಿಕಪ್ರಭಾವಂಬತ್ತು ಬಾಳ್ತನವ | ನೋವೊದುಃಖವನೊಂದು ಕಾಲಕನುಭವಿಸದಿರ | ನೀವಿಧಾನಕ್ಕಾನೆ ದೃಷ್ಟಾಂತಮೆಂಬಳಿಗೆ ತೋರ್ಪಂದ ಮೋಸರ್ವರಂ || ಓವಲುಜ್ವಲಿಸಂಗೆ ಕೈರವಂಚಕೋರ ದುಃ | ಪಾವನತೆ ಯು ಕ್ರಮೆಯವರ್ಕ್ಕೆ ವಿಶ್ಯಾಂತಿಯ | ಪ್ರಾವಿಧಿಯ ಸಸೆನೆಂದುಮೆಯ ರೆದನೋ ನಲ್ ಸೂರನಪರಾಕ್ಷಿಗಿಳಿದಂ || 14 || ಹರಿಣಾಂಕನೆಯ್ತಪ್ಪನೆಂದು ರಾತ್ರಿಯೆ೦ | ಒರಸಿತಾನಿರ್ಷ್ಪಡೆಗೆ ಕತ್ತುರಿಯಸಾರಣೆಯ ! ಎರಚಿಸಿಯರಲ್ಯ ಳಂ ಹರಹಿಸಿಂಗರಿಸಿಕೊಂಡಿರ್ಪ್ಪನು ವೊಮೇಣಾತನ || ಬರವಿನಿಸುತಳ್ಳಾಗೆ ಮುಳಿದುನೀಲಾಂಬರವ | ಸಿರದೆಮುಸು ಕಿಟ್ಟು ನುಣ್ಣೂರಸರಮಂ ಸರಿದು | ಕರಮೆತ್ತಲುಂ ಜಲ್ಲಿಯೊರಗಿದಳೊಎನೆ ರ್ಮುರ್ಪತಾರೆಗಳೆಸೆದುವು || 65 ||