ಪುಟ:ಪದ್ಮರಾಜಪುರಾನ.djvu/೧೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


118 ಪ – ರಾಜ ಪುರಾಣ ೦. ಕರಮೆನ್ನೊಳು ನಿದು ಬಾರದುವವರನ ಸತ್ಕರಿಸಲೆಂದೆಝರುತೆ ವೀ ಧಿಯೋಭೂರ್ಪ ಗುರು | ವರನಕಂಡಲ್ಲಿ ಮರವಟ್ಟು ನೋಡುತಿರೆ ಯಾಗಾಡಿ ಯಂಕಂಡುಜಾರಂ || ತರಹರಿಸದೆಯಂದು ನೆವದೆಮೆಲ್ನೋಂಕಿ ಕಾ | ತರಿಸೆ ಗುರುಸಮ್ಮು ಬಭಯದೆ ಬಗೆದುದಿನ | ಲ್ಪರಮ ಪುರುಷರ ದರ್ಶನದೊಳಿರ್ದನಿ ತು ಪೊಳ್ಳುದುವಣ್ಯಸನ ಗುಣಮೊಗೆವುದೇ || 11 || ಕತ್ತುರಿಯನಂಗದೋಳ್ಕೊರೆದು ನೀಲಾಂಬರವ | ನೊತ್ತಿ ಬಿಗಿದುಟ್ಟು ಕನ್ನೆ ಝೀಲರಲಂಮುಡಿದು | ಮತ್ತೋರ್ವಳುಪಪತಿಗೆ ಪೇಳ ಸಂಕೇತಕೆಯ್ದು ಗುರು ಸಂಭ್ರಮಕ್ಕೆ ||'ಎತ್ತಲುಂಕವಿದಕೈದೀವಿಗೆ ಬೆಳಗುಹಗಲ | ಬಿತ್ತರಿಸಿರಿ ಗಿದವರುಘಟಿಸದೆನು | ತುತ್ತಮವುರುಷರ ತೇಜೋಮಧ್ಯದಲ್ಲಿ ಕೃಷ್ಣಾ ಚರಣ ಮೇಂಘಟಿಪದೇ || 2 || ಆದಧೀಚಿಯನಿಡೆ ಮುರಿದಹರಿಯ ಚಕ್ರಾರ್ಧ | ವೋ ದಿವಿಜವರನೀಶ ನೋರ್ವ ನೇ ಪತಿಯೆಂದು | ಮೇದಿನಿಗರಿಸೆಚೊಕ್ಕವಳ್ಳಿಯೋಳ್ಳಮೆದು ನಭದಲ್ಲಿ ಯೊಂದರಲೆಕ್ಕ ಮಂ || ಸಾದರದಿನವರೆ ಸತ್ತಿಸಿದನೋ ಮದನನಕ | ಬಾದೇ ವವಧುಗಳಂ ಕಿವಿವರಂತೆಗೆದುಸಂ | ಮೋದದಿಂದೆಸುವರಸದಾಳಿವಿಲ್ಲೊ ಎನ ಲ್ಯಾಗಳರೆವೆರೆಯೊಗೆದುದು || 13 || ಸಸಿಯೆಂಬಕಾಮದುಘವಂಚಕೋರಂ ನೆರೆಭ | ಜೆಸೆತುಷ್ಟಿವಟ್ಟಮೃತ ವಂಕರೆವ ತೆರನೊ ಆ | ಗಸದೊರೆಮಹಾ ಪ್ರವಾಹಿಸಿ ಮೇರೆದಪ್ಪಿ ಭೂಮಿ ಯನಾವರಿಸಿದಂದಮೋ || ಕುಸುಮೇಷು ಲೋಕೈಕ ಧನ್ವಿಯೆಂದಮರಕುಲ: ವೆಸೆದು ಪಟ್ಟಾಭಿಷೇಕಂಗೆಯ್ಯ ತತ್ಸುಧಾ | ರಸದಧಾರಾಸಾರವೋಯೆನಲ್ಲ ಸ್ಪೆಸಿಲ್ಕು ಸುಕಿತೆಲ್ಲಾ ದೆಸೆಗಳಂ || 14 || ಕರಹತಿಗಳಿಟ್ಟೆಡೆಗೆ ಕಡುಸಣ್ಣನಾಗಿಕಾ | ಜ್ವರಕಾಣದಳ್ಳಿ ತಿಮಿರಾಳಿ' - ಯೊಳಪೊಕ್ಕು ಬಾ | ಜ್ವರವೊ ವಿರಹಿಗಳ ಬಿಸುಸುಯ್ಯ ಕಿಚ್ಚಟ್ಟಿ ತನ್ನೆರ್ದೆವೊ ತಿಪೊಗೆವ ಪರಿಯೋ || ಕರಮೆತತ್ಪುರ ನಾರಿಯರ ಒಟ್ಟಮೊಗದಮೆ | ಮೃರಿಗಂಡು ಕರುಬಿ ಕರಿಕರಿಗಂದಿದನೊ ಎನ | qರಿಣಾಂಕನುದರದ ಕಲe ಕನೊಪ್ಪಿದುದದಂಗುರು ನೋಡುತುಂ ನಡೆತರೇ || 75 ||