ಪುಟ:ಪದ್ಮರಾಜಪುರಾನ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

119 ಪ – ರಾಜ ಪುರಾಣ ೦. ತವೆಪಾರಿಯದಿನಿಂದ್ರ ಗೋಪದಿಂಶಿವನಾಂತ | ತೊವಲೆರಡನಣಕಿಸುತೆ ಪೊಂಬಟ್ಟೆಯಿಂದೆಮಾ | ಧವನಮಳ್ಳಿ ಸುತೆದೇವಾಂಗದಿಂ ದಿಂದ್ರಾದಿದೇವತೆಗಳಂ ಕುಣಿಸುತೆ || ನವನೀಲವಸ್ತ್ರದಿಂಬಲನ ನೊಲಿಸುತ್ತೆರ | ಕನಸನದೆ ಶಮನನಂ ಭ್ರಮೆಗೊಳಿಸುತುಳಿದಂಬ | ರವಿತಾನದಿಂ ನರರ ಬರಿಸುತೊಪ್ಪಿದರಲ್ಲಿದೂಸಿಗ ರ್ದೇಸಿವೆತ್ತು || 16 || ಗಣಿತಕೊಳಗಾದುದು ಕುಬೇರನರ್ಥಂತ್ಯಾಗ | ಗುಣಭೋಗಗುಣಕೊ ದವದಾಯ್ತು ಹೇಮಾದ್ರಿದುಃ | ಫಣಿಭೂತಸಂವೇಷ್ಟಿತಮದಾಯ್ತು ನಿಕ್ಷೇಪ ವೆಂದಪರಿಮಿತಸಂಖ್ಯೆಯಿಂ || ೧ಣಿಸಲೇಂಸರ್ವವ್ಯಯಕ್ಕೊದವುವುದರಿನು | ಬೃಣನಿರರ್ಗಳವೃತ್ತಿಯಿಂದೆಸೆವ ಪಣಗಣದೀ | ನಣಿಯರಮವಂನಗುತೆ ಪರದ ರೊಪ್ಪಿದರಾವಿಪಣಿಯೊಳುದ್ದ ತತೇಜದಿಂ || 17 || ರತ್ನ ಗರ್ಭಾ೦ಗನೆ ನಿಬೋದರಂದೆರೆದು | ರತ್ನಾಳಿಯಂಕೇಣಿ ಗೊ ಟೈಡೆಯೊಮುನಿ ಕುಡಿಯೆ | ರತ್ನಾ ಕರಂಸಿಂದೆತನ್ನೊಳಗು ದೋರಿದಿರವಿಂತಿರ್ಪ್ಪ ದೆಂದರಿಪುವಾ || ಯತ್ನ ವೋ ಎನೆ ವಿವಿಧರತ್ನಗರ್ಭಿತವಾಗಿ | ರತ್ನ ಮಂ ವಿಕ ಉಪಘಟ್ಟಿಸೆಟ್ಟಿಗಳವರ | ನೂತ್ನ ತರಮಾದಂಗಡಿಗಳೆಸೆವ ಎಳೆಯೊಳ್ ಪತ್ನಿ ತ ಮಗಿಲ್ಲೆಂಬಿನಂ || 78 11, ಮೃಗನಾಭಿಯ೦ಕುಂಕುಮವ ನಿಂಪುರ್ಗರವ | ನಗುಮಂಸಾಂದಂ ಜವಾದಿಯಂಫುಣುಗುಮಂ | ಸೊಗಯಿಸುವ ಪನಿಸೀರ್ಗಳಂದ ಶಾ೦ಗಮನಿಂ ಬುಗೆಯ ವರಯೋಗವರಿದು || ಮಿಗೆ ಕೂಡಿಮುಡಿಯನ್ನ ನಲೆಯೆಮೇಲುದು ಜೋ ಲೆ | ಬಗಸೆಗಣ್ಳೆಯ ನಡುವಲಿಯೆ ಕಂಕಣಮುಲಿಯೆ | ಬಗೆದಟ್ಟಿ ಘಟ್ಟಿ ವಯರರೆದರಾಯಕ್ಷ ಕರ್ದಮಾದಿಗಳ ನೊಲವಿಂ || 19 || | ಕುಂದಣಗಳ ಸಮೊಲೆಗಳಿಂದೆಕುಂಕುಮದಕಂ | ಪಂದಿವ್ಯ ಕಚದೆಕತ್ತುರಿ ಗಂಡನಮಲಮುಖ | ದಿಂದೆತಾವರೆಗಂಪನೆಸೆವ ಬಾಯ್ದೆರೆಯ ಸೊಗಸಿಂದೆಕ ರ್4ರದಕಂಸಂ || ಸಂಗತೋಳ್ಕೊ ದಲಿಂಜವಾದಿಗಂಪಂ ಸುಯ್ದ | ಳಿಂದೆಸರಿ ಪಗೆಗಂಪನೊಡಲಿಂಬೆರಕೆ ಗಂಪ ]ನೊಂದಿಪರಿಮಳದ ಪುತ್ತಳಿಗಳೆಎನೆಘಟ್ಟಿವ ಯರ್ಮೆರೆದರಲ್ಲೀ |80 ||