ಪುಟ:ಪದ್ಮರಾಜಪುರಾನ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

120 ಪ ದ ರಾ ಜ ಪುರಾಣ ೦. ದೇವವಲ್ಲಭಶೋಭೆಯಿಂ ಲಸದ್ದಿ ವ್ಯಗಣಿ | ಕಾವಲಿಗಳಿ೦ ಪಾರಿಜಾತ ಪ್ರಭಾವದಿಂ | ಭಾವಿಸೆಯಥೇಷ್ಟ ಸುಖಮಂ ಕುಡುವ ಸುರಭಿಯಿಂಕುವಲಯೋ ಚೈರ್ವಿಭವದಿಂ || ಓವೊಬರ್ಹಿಷ್ಟ ಕಾಂತಾವೇಶದಿಂದೆನಾ | ನಾವಿಧದಸುಮ ನೋವಿತಾನದಿಂದೀಕ್ಷಿಸ | ಲ್ಯೂವಿನಂಗಡಿಗಳಮರಾವತಿಯ ಮೆಯ್ದಿರಿಯನಾಂ ತು ಕಣ್ಣೆ ಸೆದಿರ್ದುವು || 81 || ಚೆಂದಳಿರ್ಚಂಪಕದ ಳಾಳಿಬಂದುಗೆಕುಂದು ಮೊಂದುಸಂಪಗೆ ಮುಗುಳ್ಳಿ ↑ ಲಬ್ಬಂಗಳಿ೦ | ದಂದ೦ಬಗೆಯಲೊಂದು ಮಾಲೆಯನ್ನೆಗಳೆನ್ನ ಪದಕವಯ ವಕ್ಕೆ ಬಾಯ್ದೆ || ಸಂದರದನಕ್ಕೆ ನಾಸಿಕಗಕ್ಷಿಗಾಸ್ಯಕ್ಕಿ | ವೆಂದುಂ ಸರಿಯೆ ಯೆಂದು ತೋಪ್ಪFಂತೆ ಪಿಡಿದಬ್ಬ ಬಂದಲಿವರಿ ಸಮೆದಮಾಲೆಯೋ ಎನೆಮಾಲೆ ಗಾರ್ತಿಯೋರ್ವಳೊಗಯಿಕುಂ || 82||.. ಜಾತಿಯೊಂದೇಭಿನ್ನ ಜಾತೀಯವಸ್ತುಗಳೊ | ಜೋತುಬೆರೆದಿರದೆ೦ಬತಾ ರ್ಕಿಕರಗೆಲೆವೆಂ | ದಾತತವಕುಲವಿಚಕಿ ಲಾಬ್ಬಾದಿಭಿನ್ನ ಜಾತೀಯಪುಷ್ಪಂಗ ಇಲ್ಲೀ | ಜಾತಿಯೊಂದಂಬೆರಸಿ ರಚಿಸಿಯಾಮಾಲೆಯಂ | ನೀತಿಯುತಬುಧರ್ಗಿ ತ್ತು ಮಾಲೆಗಾರ್ತಿಯರತಿ | ಖ್ಯಾತಿಯಂಪಡೆದರೆನೆ ತತ್ತು ರೀನಾರಿಯರ ಚಾತು ರೈಮಿನ್ನೆನ್ನದೊ || 83 || ಇದೆಮಲ್ಲಿಗೆಯ ಮಾಲೆಯೆಂದು ನಿಜಸುತೆಯ ಕ ಣ್ಣು ದಿಯೊಳೊಗೆದಂಶು ಲೇಖೆಯತೋರಿಸುತೆ ಮತ್ತ | ಮಿದೆಸಂಪಗೆಯ ಜೊಂಪಮೆಂದವಳ `ಪೊಂಬಣ್ಣ ಮೆಯ್ಯರಯತೋರುತೆ || ಇದೆಚಂದಿಳಿರ ತೊಂಗಲೆಂದವಳ ನುಣೆಂದ | ಳದ ಚಲ್ಕು ದೋರುತಲರ್ಗೆಟ್ವರ್ಗವಳಮೋಹ | ನದ ಪಂಪನರಿಸಿ ಮಾತಿನ ಮಾಲೆ ಗಾರ್ತಿ ತಳೆದಳ್ಳಾಲೆಗಾರ್ತಿಯನುವಂ || 84 || ಇಂತಿವುಮೊದಲ್ಗೊಂಡು ಮೆರೆವನಾನಾವಸ್ತು | ಸಂತಾನದಾಪಣಂಗಳ ನೀಕ್ಷಿಸುತೆ ಬರ | ಲ್ಕುಂತೆ ನವಿಲುಯ್ಯಲಮಕರ ತೋರಣದ ಝಷಧ್ವಜದಸಂ ಜ್ಞಾ ಘಂಟೆಯಾ || ತಿಂತಿಣಿಯನೆಸೆವಮೊಗಸಾಲೆಗಳ ಪೊಂಗಳಸ | ವಾಂತಕರು ಮಾಡಗಳ ಮಣಿವಂಕದಾರಗಳ | ಹಂತಿಯಿಂದೊಪ್ಪಿದುದು ಮೋಹನಂಸಂಚರಿಸ ದಾರಿಯಾಸೂಳೆಗೇರಿ || 85 |