ಪುಟ:ಪದ್ಮರಾಜಪುರಾನ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

121 ಪ – ರಾಜ ಪುರಾಣ ೦. ಪುರುಡಿನಗರುಡಿ ಸೊರ್ಕ್ಕಿನಿರ್ಕ್ಕೆ ಮುಳಿಸಿನಬೆಳಸು | ವೆರಗಿನವಪಂಚಿ ಪಡಪಿನಪಂಜರಂ ಬಲ್ಲ | ದುರಚಾವಡಿ ಚಢಾಳದೋಳಿ ಬೇಟದಧಾಟಿ ಸಿಂಗರದ ರಂಗಭೂಮಿ || ಅರಲಂಬನಂಗಡಿ ರತಿಯರಾಗದೇವರಿಸ | ದಿರ ಪಾಳೆಯಂ ಮೇಕಿನಾಕೆ ಗಾಡಿಯಗಡಿ ಕುಪರಿಯುಪರಿ ಯೆನಿಪುದಂಗಜನ ಘಾರಾಘಾರಿ ರಾ ಜಿಸುವಸೂಳೆಗೇರಿ || 86 | ಮದನಾಗಮಂಗೇwಭರತಮಂ ಪರಿಕಿಸುವ | ಚದುರನುರೆಕಲ್ವ ಸಂಗೀ ತಮಂ ಸಂಗಳಿನ | ಮೃದುವಮರೆವೀಣೆಗಳ ಬಾಜಿಸುವಸೂಳೆ ಎನ್ನಣದಪಡಿ ಮಾತಾಡುವ || ಪದೆದುಶೃಂಗಾರಕಾವ್ಯಮನೋಧಿಸುವನಾಟ | ಕದರಸವನನು ಭವಿಪಸದಲಂಕೃತಿಯ ಲಕ್ಷ | ಣದ ಸಾರವರಿವಕವಿತೆಯ ಸವಿವಸುಪ್ರೌಢಸು ದತಿಯರ್ಮೆರೆದರಲ್ಲಿ || 87 || ನೆತ್ತದೋಳ್ಳಿತ್ತರಂದೋರುತೆಪಗಡೆಯಲ್ಲಿ | ಪತ್ತಿಸುತೆಸುಡುಗತನಮಂ ಪುದಿದಚತುರಂಗ | ದತ್ತಚದುರಂ ಪೊದೆಯಿಸುತೆ ಕೊಯ್ಲಿ ಎಂಡರಂ ಪಣಿದದಿಂ ಮಣಿಯಿಸುತ್ತೆ 11 ಸುತ್ತೇನೊರಸವಕ್ಕಹಾಸ್ಯಸಗ್ರಾಮೈಕ್ತಿ | ವೃತ್ತಿಗಳನೆಸಹ ಸಖರಿರವರಿದು ಮನ್ನಿ ಸುತೆ | ಮತ್ತೆ ಶುಕಕ್ಕಿ ಹಂಸಾದಿಗಳೊಡನೆ ಬಿನದಿಸುತ್ತೆ ಸೆದುದಬಲಾಜನಂ || 88 || ಮೊಗಸಾಲೆಯಲ್ಲಿ ಕುಳ್ಳಿರ್ದಾಳಿಯರಿನೆಯ್ದೆ | ಪೊಗೆಯಿಡಿಸುತಗರುಮಂ ಕುಂಕುಮವನರೆಯಿಸುತೆ ತಿಗರಗತ್ತುರಿಯಪಡಿಗೆಯ್ಯುತೆ ಜವಾದಿಯಂತೋಳಯಿ ಸುತೆ ಕರ್ಪೂರಮಂ || ಸೊಗಸೆಕಾಳೆಯಿಸುತೆ ಮದಿಸುತ್ತೆಸಾದಿನಿ೦ | ಫ್ರೆಗೆ ಯಗಂಧವ ನುರ್ದಿಸುತೆ ಪೂವಪೊರೆಯಿಸುತೆ | ಬಗೆಗಾರ್ತಿಯೋರ್ವಳೆಸೆದ ನದಿಗಳಮನವನಲರ್ಗಣೆಗೆ ಗುರಿಮಾಡುತೆ || 89 || ಶ್ರೀವತ್ಸ ನಚ್ಯುತಂ ವಾಲ್ಕು ಖಂಬ್ರಂಹಂ ಶ | ಚೀವರಂ ಮೆಯ್ಯಣ್ಣನುಳಿ ದುರಗನರಸುರ | ತಾಣವುಮನಸಿಜನ ಮಾರೊಕ್ಕಲಾಗಿರ್ಪ್ಪರೆನಿನ್ನೊಡೆಯ ನೊಡನೆ ಸೆಣಸಿ || ಬೇವಿಪರದಾರಂದು ಗೆಲ್ಲ ಹರನಳವರಿವೆ| ವೀವಾಟದೋಳ್ಳುಳ್ಳಿ ದೊಡೆಂದುಲಿದು ಕೆಲೆದು | ವೇಶ್ಯಾವಲಿಬೆಸೆವುದಲ್ಲಿ ಕಾಮಿಗಳಣ್ಣಾಣರೆಂಬನಾ ಕ್ಲಾ ದೆಪುಸಿಯೆ || 90 || 16