ಪುಟ:ಪದ್ಮರಾಜಪುರಾನ.djvu/೧೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


122 ಜ ಪುರಾ ಣ ೦. ಸಲೆಪರವಶದೊಳಾದ ಕೂರುಗುರಕೊನೆವಲ್ಲ | ಕಲೆಮೆನ್ನೊಳಿಲ್ಲ ದರು. ಗುಳ ಣೆಯ ಮುದ್ರೆಯು ಜ್ವಲಿಸದರ್ನೆಗಳ ರತಿಯುಂಡಿಗೆಯ ಕುರುಹನುರೆಧರಿ ಸದರ್ನಿಜಮೋಹದಾ || ನೆಲೆಯರಿದುಸುಬಿಸದ ರ್ಮುನಿದುಜೀವಿಸದವ | ರ್ಪ ಲವೇಂ ಮದನನಾಜ್ಞೆಗಳ್ಳದ ರ್ಮೊಹಿಗಳ | ಕುಲಕೆಹೊರಗೆಂದು ನೂಪುರರ ವದೆನಾದಮಂ ಪೊಯ್ದ ರಂಗನೆಯರಲ್ಲಿ || 1 || ಪೊಳೆವತಣ್ಣ ದಿರ್ಗಲ್ಲ ಪಸೆಯೊಳೇಳೆಲೆವಾಳೆ |ಯೆಳೆಯೆಲೆಯ ಪಚ್ಚಡಿಸಿ ಸಿರಪಡ್ಡೆರ್ಗರದ | ಹಳಿಯನೊಡೆದಾಧೂಳಿಯಂ ಹರಹಿಮೇಲೆಪನಿನೀರ್ದ ಳಿದುತನೆಯನಂ | ಕಳವಳಿಕಾಂತೆಯಮಲಂಗಿಸಿ ಕಳೇವರಕೆ | ಬಳಿದುತಂ ದನವ ನರ್ಲಕ್ಷೀಣದೆ ತಣ್ಣೆಲರಸುಳಿವನೊದನಿಸು ತೋ೦ನಮೋರತೀಶಾಯ ಯೆನುತಳವಳಿದುದಾಳೀಜನಂ || 9 || ಕಾವಂಗೆನಮಿಸಿಕಾಜ್ಞೆಯನಿರಿಸಿ ರತಿದೇವಿ | ಗೋವೊಪಣಮಂಪರಸಿ ಕೊಂಡು ಚೆಂದಿರಗೆರಗಿ 1 ದೇವಾಂಗದೆಳೆದೆಗೆದು ಮಧುವನೊಲವಿಂದೆನ್ನಿಸಿ ಸುಳಿವತಣ್ಣಾಳಿಗೆ | ಪೂವಲಿಗೆದರಿಕೋಗಿಲೆಗೆ ಕೊನರನಿಟ್ಟಳಿಗೆ | ಪೂವಿತ್ತುಗಿ ಳಿಗೆ ಪಕ್ಕೊಟ್ಟುಳಿದತನುಬಲವ | ನೋವಿಯೊರ್ವಳ್ವಿರಹದುರವಣೆಯನುಡುಗಿ ಸಿದಳೀವಗುಣಮೇಗೆಯ್ಯದೋ || 93 || ಕೂರಿಸಿಮನಸೊಲ್ಲು ಕಾಂತನಂಕಾತರದೆ | ಚಾರಿವರಿದೀಕ್ಷಿಸಿ ಛಡಾ. ಳಿಸಿದರಾಗದಿಂ | ಭೋರನಮರ್ದಪ್ಪಿ ಚೆಂದುಟಿಯಿತ್ತು ಪುಳಕವಾಂತಾರಯ್ಕೆ ಯಿಲ್ಲ ದುಲಿದು || ಮೇರೆದಪ್ಪಿದಸೌಖ್ಯದಿಂ ಎಧಿಪರಕ್ರಮದ | ದಾರಿಗೆಟ್ಟಿಷ್ಟೆ ವಂದಂತೊಂದಿಯೊರ್ಪಿದ | ಳ್ಳಾರಿಯೋರ್ವಳ ನೈವಶಾಸ್ತ್ರಂನಚಕ್ರ ಮೋಯೆಂಬುಕ್ಕಿಯಂಸ್ಥಾಪಿಸಿ || 94 || ಲೀಲೆಯೊಳೊಲೆದುನೋಡಿದೊಡೆ ಕರಿಯಮಲ್ಲಿಗೆಯ | ಮಾಲೆಪಟ್ಟು ತಿ: ದೆ ನಸುನಗುತ ಮೊಗವೆತ್ತಿದೊಡೆ | ಹಾಲಂತೆ ತನಿಖೆಳಗನುಗುಳು ತೊಗೆವುತಿದೆ ನೆರೆ ದಿಂಗಳಳಿಗಳಮೊರನಾ || ಕೋಲಾಹಲಕೆಮುಡಿಯನಲುಗಿದೊಡೆ ಮೊಳಗಮ ರ್ದ ಕಾಲಮೇಘಂತೋರುತಿದೆ ಯಿವಳಿದೇನಿಂದ ಚಾಲಕಾರಿಯೊ ರೂಪಶೀಲ ಕಾರಿಯೊ ಎನಿಸಿದಳಂತೆಯೋರ್ವಳಲ್ಲಿ || 95 || ..