ಪುಟ:ಪದ್ಮರಾಜಪುರಾನ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

123 ಪ – ರಾಜ ಪುರಾಣ ೦. ವೀಣೆಯಂಬಲ್ಮಲೆಯಮೇಲೌಂಕಿ ಕೊಂಡೊಲ್ಲು | ಮಾಣದೋದುವ ಗಿಳಿಯ ಮುಂಗಯ್ಯೋಳಿಟ್ಟು ಕ | ಟ್ಟಾಣಿಮುತ್ತಿನ ಕಂಠಮಾಲೆಯ೦ಕಟ್ಟಿ ಮಲ ಯಜವನೊಲವಿಂಲೇಪಿಸಿ || ಜಾಣಮರೆಪೊಂಬಟ್ಟೆಯುಟ್ಟು ನೀಲಾಬ್ಬಮಂ | ಪಾಣಿಯೊಳ್ಳಿಡಿದು ಪಡಪಿಂದೊರ್ವಳೊಪ್ಪಿದ/ಲ್ಯಾಣಿಯೋ ಮೇಣವಳೇ ಲಕ್ಷ್ಮಿ ಯೋಎಂಬ ಸಂಶಯರಸಮನೊಸೆದೆಸಗುತೆ || 96 || Nವ ಚಂದದಿಂಘಣಘಣಿಲ್ಲ ನಿಮೊಳೆವ ಸವುರಬಿಳಿ | ದಂದೇಸಿಮಿಗಲುಟ್ಟು 'ಮಿನುಪಕೆಂಬರ ಲೋಲೆ | ಯಿಂದೊಗೆವ ಕಾಂತಿಕಣ್ಗಗಳಂತಿವೆ ಕೇಸಡಿವೆ ನಗುಸೂಸಿಸುತ್ತುಂ || ಒಂದುಮುಖದೊಳ್ಯಸ್ಥವಾಗಿನಿಲ್ಲದೆಕರಂ | ಸಂದೇಹಿ ಗಳಚಿತ್ತದಂತೆ ಮೆರೆವುಯ್ಯಲೋ | ಆಂದೋರ್ವಳೊಲೆದಾಡುತಮಮ ಹಾರುವ ಹಂಸೆಯಂದಮನದೇಂಪಡೆದಳೋ || 7 || ' ಎನಿತೂರ್ಧಮುಖವಾಗಿನಡೆವರಂ ಕಾಮಿನಿಯ | ನಿತಧಕರಿಸದೆಬಿಡ ರ್ತಮ್ಮ ಕೂಡಿನಿಸು | ಬಿನದಿಸಿದೊಡಂ ತದರ್ಕ್ಕಿದೆಸಾಕ್ಷಿಯೆಂಬಂತೆ ಮೇಗಣ್ ಪಾ ಹೈ ಸೆಂಡಂ || ವನಿತೆಯೋರ್ವಳ್ಳಿಳ್ಳಡಿಸಿವೊಮ್ಮೆ ತಾಂ ಕುವಿಟ | ಜನದಂತದ ರ್ಕುರ್ಬಿಪಟವೇರಿತೀಯ ಡೇ | ತನಕಂದುಕಕೆ ಕಾಂತೆಯರೊಳಿತು ಹೇಷ್ಟೆ ಗಡಜೀವಿಗಳದೇಗೆಯ ರೋ || 98 || | ಬಗಸೆಗಟ್ಟಬಲ್ಗೊಲೆಯನಳಿತೋಳ ಬಂ | ದುಗೆವಾಯತೆಳ ದಂ ಏನನುಸ್ಕೊರಲ ಮುದ್ದು | ಮೊಗದ ಸುಲಿಪಲ್ಲ ಸುಳಿಗುರುಳ ಸೆರೆನೊಸಲತೆಳ್ಳ ಸುರ ಸೊಕ್ಕಾನೆನಡೆಯಾ || ನೆಗಳ ಪೊಂಬಾಳೆದೊಡೆಗಳ ತೋರಪೊರವಾರ | ಸೊಗಯಿಸುವಸಣ್ಣಬಾಸೆಯ ಕಿರುವರೆಯದ ಸೆ | ಳ್ಳುಗುರ್ವೆರಲ ಗಣಿಕೆಯ ರೆಸೆದರಲ್ಲಿ ಜೀವಂಬಡೆದವೂಗಣೆಗಳೊಎನೆ || 99 || ಈಪರಿಯೊಳಖಿಳಭಕರ್ವೆರಸು ಜಿತಪುಷ್ಪ | ಚಾಪರೂಪಂ ಪರವಿಲಾಸ ಮಂನೋಡುತೆ ಸು | ಬೋಪಚಯಮಂ ತನ್ನ ಕಂಡರ್ಗೆ ಕಾಣಿಸುತೆಬಂದಾತ್ಮ ಗೃಹದಮುಂದೆ || ಆಪವನವೇಗಿವಾಜಿಯನಿಳಿದು ಸದುಚಿತ | ವ್ಯಾಪಾರದಿಂದೆ ಆರಂಕಳಿಸಿ ಶಿವಸಮಯ | ದೀಪಕಂ ನಿಜಕುಟುಂಬ೦ಗೂಡಿ ಯಂತವುರವೆ ಶಿವಸುಖದೊಳಿದ್ದ ೯೦ || 100 ||