ಪುಟ:ಪದ್ಮರಾಜಪುರಾನ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಪ ದ ರಾ ಜ ಪುರಾಣ೦ . 127 ಎನತುಸತ್ಯಂ ಸತ್ಯ ಮಿದು ಪುನಸ್ಸತ್ಯವೆಂದೆನೇನದೇವಃ ಕೇಶವಾತ್ಪರೋ ಯೆಂದೆನ | ಅನುನಯಂಮಿಗೆ ಕೇಶವಂಗಧಿಕದೈವವಿಲ್ಲಾ ವೈಷ್ಣವವೆಶಾಶ್ವತcl ಇನಿತರ್ಕ್ಕೆಸಂದೇಹವಿಲ್ಲಿಂತಿದಾವ್ಯಾಸ | ಮುನಿಮತವಿದರ್ಕ್ಕೆಸೆಣಸುವವಾದಿ ಯಾವನಾ | ತನಮೇಲೆನುತ್ತೊಂದುಪತ್ರಮಂ ಬರೆದು ತದ್ವಾರದೋಳ್ಳಟ್ಟಿನ ಲಿದು || 12 || ಪಾಪಕ್ಕೆ ಹೇಸದಾದಾಸನುರ್ವಿಶನಸ | ಮಾಸಕ್ಕೆ ಪೋಪಸಭ್ಯರಕೂಡೆ ತಾಂಗಮಿಸಿ | ದಾಪರಿಯ ನೊರೆದಟ್ಟಲೊಡನರ್ವಂದುಸಿರೆ ಕೇಳು ಕಾಣಿಸಿ ಕೊಳುತ್ತುಂ || ಓವಸತ್ಕಾರಂಗಳಂ ಮಾಡಿ ಸಮ್ಯಕ್ | ಭಾವೂಜ್ಯನಾಗಿರ್ಪ್ಪ ಸಮಯದೋಳದ್ವಾದಿ। ಭೂಪಂಗೆ ನುಡಿದನಿಲ್ಲಿರ್ದ್ದಪಂಗಡ ಶೈವನೋರ್ವನತಿ ಗರ್ವದಿಂದಂ || 13 || ಪುರಹರನೆ ದೈವ ವಾಪರಹರನ ಸಮಯವೇ | ವರಮುಕ್ತಿ ಕಾರಣಂ ತ ಚ್ಛಾ ಸ್ವವೇ ಶುಭಂ ಕರವೆಂದುಲಿದುಕೆಲೆದು ಬರಿಯಗಡಬಡಗಳಿಂದಜ್ರಂ ಕೆಲ ರನಲೆದು || ಪಿರಿಯನಾನೆಂದಹಂಕರಿಸಿಕೊಂಡಿರ್ಪ್ಪುದಂ | ಪರಿಹರಿಸಿ ವಿಷ್ಣು ವೇದೈವವಾ ವೈಷ್ಣವವೆ | ಪರವೆಂದುನಿಲಿಸುತವನಂಭಂಗಿಸುವೆನಬಿಲವಿಬುಧ ರ್ಪ್ಪುರೇಲೆಂಬಿನಂ || 11 || ಜನಪಾಲಕೇಳ ಲೋಕಾಯತಿಕನಾರ್ಹತಂ | ವಿನು ತಬೌದ್ರೋರುವೈ ಭಾ ಸಿಕಂ ಸೌಕ್ರಾಂತಿ | ಕನು ಮಲ್ಲಿನೆಗಳ ಯೋಗಾಚಾಧ್ಯನಾಮಾಧ್ಯಮಿಕನಂತೆ ಮಾಮಾಂಸಕಂ || ಅನತವೈಶೇಷಿಕಂ ನೈಯಾಯಿಕಂ ಭಾಟ್ಟ | ನನುಪಮಪ್ರಾ ಭಾಕರಂ ಸಾಂಖ್ಯಪಾತಂಜ | ಅನಿಯುಕ್ತವೇದಾಂತಿ ತನ್ನ ತಾಂತರ್ಭೆದಿಭಾಗ್ಯ ರೀಯಂಬಳಿಕ್ಕಂ|| 15 || ವಿಲಸಿತಕ್ರೀಡಾನುಗಬ್ರಹ್ಮವಾದಿ ಯ | ತಲಘುಶಬ್ದ ಬ್ರಂಹವಾದಿವಾ ಗುಂಫನದಿ | ನುಲಿವಮಾಯಾಬ್ರಹ್ಮವಾದಿ ಸುಮಹದ್ವೇದವಾದಿ ಪಾಶುಪತ ವಾದಿ | ಕಲಿಮಹಾವ್ರತವಾದಿ ಕಾಪಾಲವಾದಿ ಯವಿ | ಚಲಿತತ್ರಿಮೂರ್ತ ಷ್ಟ ಮತ್ತು ದ್ವವಾದಿಗಳ್ | ಸಕಾಲವಾದಿ ಕರ್ಮವಿವಾದಿ ಯಾಂತರಾಳಿಕ ವಾದಿ ಕಾಕ್ತವಾದೀ || 16 || ತ