ಪುಟ:ಪದ್ಮರಾಜಪುರಾನ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

128 ಸದ್ಯ ರಾಜ ಪುರಾಣ ೦ . ಕೌಳನುಂಯಾಮಳನುಮೆಸೆವವೈಖಾನಸಂ | ನೀಲಪಟನುದ್ಯ ರೀತ್ವ, ರಾನೇಕೇ | ರಾಲೋಲ ಪೌರಾಣಿಕ ಪ್ರಾತ್ಯಭಿಜ್ಞಾದ ಶೇಷಸಮಯಿಗಳ ಗಡಣಂ || ಲೀಲೆಯಿಂದೆನ್ನೊಳ್ಳೆಣಸಿ ನಿಗ್ರಹಂಬೊತ್ತು 1 ಸೋಲಮಂಪಡೆದೋ ಲಗಿಸುತಿರ್ಪ್ಪರಂತರಿಂ | ದೀಲಿಂಗಧಾರಿಯೆನ್ನ ವಾದದಿಂಗೆಲ್ಗೊಡಿಸಿದ ರೆಲ್ಲ ರಂಗೆವಂ || 17 || ತನ್ನಿ೦ದ್ರಜಾಲದ ಮಹಿಮೆಗಿಹಿಮೆಯಂ ನೋಡು | ವೆಂನಿನ್ನ ರಾಣುವೆ ಯೊಳುಳ್ಳೆಲ್ಲ ಬಲ್ಲ ವರ್ಗ | ಳನ್ನಿ ಬಿಳ ಜನನಿಚಯಮಂಬರಿಸನಿ ಭೂವರನಾ' ದುರಾಚಾರಿಯಾ || ಅನ್ನೆ ಯದಮಾತಿಂಗೆಮರುಳಾಗಿ ಸೂಳಾಯ್ತ | ರಂನೋಡಿ ಸರ್ವರಂಕರೆಯಿಮೆನೆಹರಿದು ಬಂ | ದುನ್ನ ತವಿವೇಕಿಗಳನತಿತಜ್ಞರಂ ವಿಪುಳಸಾ ಮಾಜಿಕ ಪ್ರತತಿಯಂ || 18 || ಓದಲೇಂಋಗ್ಯಜುಸ್ಸಾ ಮೋನ್ನತಾಧರ್ವ | ವೇದಜ್ಞರಂ ಸುಶಿಕ್ಷಾ ವ್ಯಾ ಕರಣಕಲ್ಲ | ಸಾದರ ಜ್ಯೋತಿರ್ನಿರುಸಚ್ಚಂದಪ್ಪಡಂಗಜ್ಞರಂರಂಜಿಪಾ 1f ಆದಿಮಾಮಾಂಸಾವರಾಣ ಸ್ಮತಿನಾಯ | ವೇದಿತೋಪಂಗಜ್ಞರಂ ಧನು ವೇದಾರ್ಥ | ವೇದಗಾಂಧರ್ವ ವೇದಾಯುರಭಿದಾನ ವೇದೋಪವೇದಾಭಿ, ಜ್ಞರಂ || 19 || ಕವಿಗಮಕಿವಾದಿವಾಗ್ನಿ ಪ್ರಕರಮಂ ಕಲಾ | ನಿವಹಪ್ರಗಲ್ಬರಂ ಸಕಲ ಸಮಯಿಗಳನೊ | ಪ್ರೈವ ಪುರೋಹಿತರಂ ಸಮಸ್ತ ಮಾನ್ಯರ್ಕಳಂ ಷಡರ್ಶನಾ ಭಿಜ್ಞರಂ || ತಕಾಮಿಕಾದೃಷ್ಟ ವಿಂಶತಿಗಣನೆಯಿನೊ | ಓವ ತಂತ್ರಕೋವಿ ದರ ನಾಮಾಂತ್ರಿಕಘಮಂ ವಿವಿಧಭಾವಕರನುದ್ದಂಡನಾಥಮಂಡಳಿಕಸಾ. ಮಂತರ್ಕಸಂ || 21 || ರಾಜವತ್ರರನಧಟರಾಯರಾವುತರಂ ಎ | ರಾಚಿಸುವ ನಾಯಕರ ನಾ ಗಾಯಕರನಧಿಕ | ತೇಜೆರಂ ಸುಭಟರಂ ನಟರನುರುವಣಿಗ್ವರರಂಗಣಿಕೆಯ ರ್ಕಳಂ || ಓಜೆಯಿಂನುಡಿವರಂ ಹಾಸ್ಯಮುಖರಂ ಶಸ್ತ್ರ | ನೈಜಜ್ಞರಂ ಮೇಣವ ರ್ಮೊದಿಸಿದ ಜನಸ | ಮಾಜಮಂ ಕರೆಯಲೊಡನೆಲ್ಲ ರುಂಬ೦ದು ನೃ ಪನೋಲ, ಗದೊಳಮರ್ದೊರೆ 11 21 ||