ಪುಟ:ಪದ್ಮರಾಜಪುರಾನ.djvu/೧೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


- 130 ಪ ರಾಜ ಪುರಾಣ೦ . - ಆಚಾರ ಕುಲಚಕ್ರವರ್ತಿ ಸಜ್ಜನಮನ ಶೌಚಕರವರ್ತಿ ಯಭಿನವದಕಿ ಣಾಮೂರ್ತಿ ವಾಚಸ್ಪತಿಪ್ರಣುತವಾಗ್ವಿಲಾಸಸ್ಫೂರ್ತಿ ಶಮಿತಸಂಸಾರಜೂರ್ತಿ || ಪ್ರಾಚುರ ಸಮೃದ್ಧವಲಕೀರ್ತಿ ಯುಷ್ಯತ್ರ | ಭಾಚಾರುತರಕಟಾಕ್ಷ ಪ್ರಭಾವ ದೆದಲಾ | ವಾಚಾಲವಾದಿಯಂಗೆಯ್ದು ಬರ್ಪ್ಪೆ೦ ಬುಧಸಭಾಚಕ್ರಮುರೆಪೊಗಳ್ಳಿ ನಂ || 27 || ಸಾದರದೆ ಕಳಿಸೆನ್ನ ನಲ್ಲಿಗೆನೆ ನಸುನಗುತೆ | ವಾದಮೊಂದೆಡೆಯೊಳೊಗೆಯ qಲ್ಲಿಗೆಯ ದುಳಿ | ಧಾದಕರದೊಳಿರ್ಪ್ಪುದೆಮ್ಮ ಮಾಹೇಶ್ವರರಮಾರ್ಗವಲ್ಲ ದುನಿಮಿತ್ತಂ || ಮೋದದಿಂದಾವುನೋಡಿದಪೆವವನೋಳ್ಳಿಂ ವಿ | ವಾದಮಂ ಮಾಡುವೆ ಬಾರೆನುತಬಿಲಭಕ್ಕೆ | ಪಾದಾಬ್ಬ ಮಂ ಸ್ಮರಿಸುತುಂ ಶಿವಾಣುವನು ಚ್ಚರಿಸುತ್ತೇಳು ನಡೆಯಲೊಡನೆ | 28 || - ಸಕಲಜನಸೇವ್ಯರಾಂಬುಧಿಯ ರಾಮಂಣ | ನಕಲಂಕನುಭಯಕ ವಿಶರಭಭೇರುಂಡನೆನಿ | ಪ ಕವೀಂದ್ರರಾಘವಂ ಹುಲಿ ಗೆರೆಯ ಮಾಯಿದೇವ ಪುರಾಣಭಟ್ಟರೆಸೆವಾ || ಸುರಗುರುಭಕ್ತಕಾಮಂಣ ನಭಿಯಾತಿತಿಮೀ | ರ ಕು ಲಸಪ್ತಾಶ್ವ ವಿಶ್ವಂಣನುದ್ದತಶಾಸ್ತ್ರಿ | ನಿಕರಭಂಜನ ನಾಗನಾಥಾರನತಿರಸಿಕ ಕರ್ಣಾಭರಣಬುಧವರಂ || 20 || ಪರಮಪದವಾಕ್ಯ ಪ್ರಮಾಣಜ್ಞನಾದ ದೇ 1 ವರಸ ಪಂಡಿತರನೇಕ ಕಲಾ ವಿದಂಗೆಂಪೆ | ಯುರುರಾಮಿತಂದೆಸಧ್ಯ ಜಗವಾರಾಧ್ಯನಾನಾಗಿ ದೇವೋ ಇಮಂ || ಸ್ಪುರದಷ್ಟಭಾಷಾಕವೀಶ್ವರಂ ಶಿವದಾನ | ರರರೆ ಕೈವವಿರುದ್ದ ಮತ ದಾವದಾವದಾ | ವರಸರಿವರಾದಿಯಾದನುಪಮಿತ ಶೈವವಿದ್ಯಜನಂನಡೆದು ದೊಲವಿ || 30 | ಸಾರತರನದುದಾತ್ತ ಪ್ರಕೃತಿ ಸುಸ್ವರೋ | ಚ್ಛಾರಣದ ನಾರಣಬ್ರಹ್ಮ ಸಾಧ್ಯವಿಲ ಗ್ರ | ಕಾರ ಮೊದವಲ್ಪಾಳಿಪದಕ ಮಾದಿಗಳನೆತ್ತಿ ವೇದವ ನೋದುತುಂ ಭೋರನಾದ್ಯಾಂಶದುಪನಿಷಲ್ಲ ಕ್ಷಣ ಮ | ನಾರೈದನುಸ್ಥಿ ಸುತ್ತು, ವೇದಭಾಷ್ಯವನು | ದಾರಮತಿಯಿಂದುಪನ್ಯಾಸಿಸುತ್ತು ಪುರಾಣೋ "ರ್ಥಮಂಕಟಸುತುಂ || 31 1.