ಪುಟ:ಪದ್ಮರಾಜಪುರಾನ.djvu/೧೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ – ರಾಜ ಪುರಾ ಣ . 131 ರಾಗದಿಂಶಂಕಾಸಮಾಧಾನಮಂ ಮಾಡು | ತಾಗ ಮಮತಪ್ರಶಂಸೆಯ ವೆಸಗುತುಂ ಧರ್ಮ | ಭಾಗವನರಿದು ಶಾಸ್ತ್ರಮಂವಚಿಸುತುಂ ಸಕಲಪದಸಿದ್ದಿ ಗಳನಾಗಿಸಿ | ಯೇಗವವ್ಯಾಕರಣಮಂ ಪಠಿಸುತುಂ ವಾಕ್ಯ | ತೂಗಮ್ಮ ರಮಾಣಾದಿಕ ಪದಾರ್ಥ ಪ್ರ ! ಯೋಗಾಬಿಲ ವ್ಯವಹೃತಿಗಳಿಂ ಸಮಸ್ತತ ರ್ಕಂಗಳಂ ವಿಸ್ತರಿಸುತುಂ || 3 || ನವರಸಾ ಪಾರಮಂ ಭಾವಸಂಚಯಮ | ನ ವಿಕಲಾರ್ಥವಿಭೇದಮಂ ದಶಪ್ರಾಣಮಂ | ಸವಿಶಾಲರೀತ್ಯಾದಿ ಲಕ್ಷಣಸ್ಪರ್ಶದಿನಲಂಕೃತಿಯ ನುಚ್ಚರಿ ಸುತುಂ || ತವನಾಂದಿಯಾರಾ ಮಿತ್ರೋದ್ಯಸಖ ಸಖಿ | ವಿವಿಧನಾಯಕ ನಾಯಿಕಾಪ್ರಪಂಚದೆ ನಾಟ | ಕನ ನೊರೆವು ತುಂ ಸದಷ್ಟಾದಶಾಂಗಾದಿವರ್ಣ ನದೆ ಕಾವ್ಯಮನುಸುರುತುಂ || 13 || ಚೇತನಾಚೇತನಾ ಶನ ಶೂನ್ನಾಛೇದ | ಭೂತ ಭೇದಾದಿಮಾರ್ಗವ ನುಸಿರ್ವ ರೇಷಮತ | ಚಾತಮಮನನವದಿಸುತುಂ ಸ್ವರಗಳೊರುರಾಗವಿ ವೇಕನಕೀರ್ಣ : ವಾತಪ್ರಬಂಧ ತಾಳಸುವಾದ್ಯ ನೃತ್ಯಾದಿ | ರೀತಿಗಳ ಲಕ್ಷಲಕ್ಷಣಮಮರ್ದು ಶೋಭಿ ಸಂ | ತೋತು ಭರತವನೋದುತುಂ ಮತ್ತು <ದ ಕಲಾಳಿಗಳನೆಲೆಯಲದುನುರುತುಂ || 3 || ಕಮಕಾನ್ವಿತಂ ಲರ್ಸ ರುದ್ರಮಂ ಶಾರ | ಭಮಹಾನುತಿಯನಾ ಮಹಾನಾಟಕವನೊಪ್ಪು | ವಮಲಿನವಾಸಾಷ್ಟಕಮ ನುಲಿತಶಿವನಹಸ್ರನಾ ಮವನಯಂ | ಪ್ರಮುಸ್ತುತಿ ಸೂಕ್ತಿಮಲೆಯಂ ಬ್ರಹ್ಮಾಸ್ಮ | ಕಮನ ತ್ಯಧಿಕ ಮಹಿಮ ವನು ಸ್ತುತಿ | ಪ್ರಮು:ಶೈವವಂಗಳನೆನ್ನ ಬಸವೇ ರಾಗಳ ಗೀತಂಗಳಂ || 15 || ವರನಿಯೋಗಳಂ ಹರೀಶಾಪಿಂ ವೈ | ಕರ ಗದ್ಯ ಪದ್ಯ ಸದಸತ್ರ ಬಂಧಗಳ | ನುರುಮಾನಿತ ಪದಪದಸಂಧಾನಮರ್ಧಪ್ರತೀತಿ ಕವಿಹೃದಯ ಮೆಂಬ | ವಯಸದೊದುತುಂ ಅಷ್ಟರ್ಕಳುಂ ಭಕ್ತ ! ವರರು ಮೊಡ ನೊಡನೆ .ಯಕ್ಷರಕೆಯುಂ ಕುದುರೆ | ಒರಲುಘ ಚಾಂಗುಬಲಿಜಯ ಜೀಯಯೆನುತೆ ಪರಿನಂಪುರಜನಂ ನಡೆರೆ || 36 || V