ಪುಟ:ಪದ್ಮರಾಜಪುರಾನ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

132 > ಜ ಪುರಾ ಣ ೦. ತಾಳಲಯ ಸಂಗೀತವಾದ್ಯ ಯತಿಗಳಗತಿಗೆ 1 ಪಾಳಿದಪ್ಪದೆನರ್ತ ನಂಗೆ: ಯ್ದು ಕೇಳಿಸುವ ಹೇಳಿಕೆಗಳಿಂ ವ್ಯಾಸಹಸ್ಯವೃಷಭಧ್ವಜಂಗಳನಾಂತು ಒ ಪ್ರ್ರ ವರ್ಗಳಿo || ಓಳಿಯಿಂನಡೆವ ವೀರಗಣಂಗಳಿo ಛತ್ರತಾಳವೃಂತೋದ್ಯಚಾಮರ ಮುಖಾನೇಕ ವಿಭ | ವಾಳಿಯಿಂ ಶಂಘಂಟಾಕಹಳೀ ಡಿಂಡಿಮಾದಿವಾದ್ಯ .ಪ್ರಕರದಿಂ|| 37 || ಸಕಲಶಾಬಿ ಕಸಾರ್ವಭೌಮನುದ್ದ ತವಾಟ | ನಿಕರವೇಶ್ಯಾ ಭುಜಂಗಂ ಸಕಾರ್ಕಶ್ಯತಾ | ರ್ಕಿಕ ಚಕ್ರವರ್ತಿ ಎಲಸಲರೀ ವಾಸುಕೀಂದ್ರ ನೆಂದೆನಿ ಪನೇಕಾ !! ಪ್ರಕಟತರಬಿರುದಾಂಕ ಮಾಲಾವಿಶಾಲ ಜ | ಲ್ಪ ಕಪಾಠಕೌಘಪರಿ ವೃತನಾಗಿ ಪೌರಭ | ಕುಲಾಂಗನೆಯರೆತ್ತುವಾರಗಳಂ ಕೈಕೊಳುತೆಬಂದು ಘನವಿಭವದಿಂ || 38 || ಗುರುಕುಲಾಗ್ರಣಿ ಕೆರೆಯ ಪದ್ದ ಹಾರೈಸುತಂ | ಬೆರಸರ ಮನೆಯ ಬಾಗಿ ಲಂವುಗುವ ಸಮಯದ | ಅರದೆಮುಂಗುಡಿಯವರ ದೇವಕೇಳ್ತಾದಿ ಕಟ್ಟಿದ ಶ್ರಮಿರ್ದ್ದಪ್ರದೆನೆ || ಹರನಕಲ್ಪಾಂತಕಾಲದ ಭಾಳನೇತ್ರದಂ | ತುರಿದೇಳದಂ ಕೀಳು ಬಿಸುಡಿಮೆನಲೊಡ ಮವ | ರ್ಸ್ಟರವಾಡಿಯುರುಜಿಯಂ ಕೀಳ್ ವೊ ಬೀಳಲೊಡನವಂ ಬಂದುನಿಂದು || 39 1 ಆಂಕಟ್ಟಿ ದೀಮಹಾ ಲೇಖನವನೆನ್ನ ನಿನಿ | ಸುಂಕೇಳದೇಕೆ ಬಿಡಿಸಿದೆಯು ಸಿರುಸಿರ್ನಿನ್ನ | ಬಿಂಕವನೆಲೆಲೆಭಸ್ಮಧಾರಿಯೆನೆ ಕೇಳ್ವಾಸ ನೃತ್ಯ ನೀಂ ನಂದೀಶ ನಾ | ಕಿಂಕರರನೆಂಮನರಿಯಾ ನಿನ್ನ ನಾಳದೈ ! ವಂಕರಮದಾರ್ಗೆತೊತ್ತಾಗಿ ಬೆಸಗೆಯ್ಯುದಾ | ಶಂಕರನಘನವನೆಲ್ಲ ರ್ಮೆಚ್ಚ ನೃಪಸಭೆಯೊಳೊರೆದಪೆಂ ಬಾ ರೆನುತ್ತೆ || 40 | ಸದಮಲಾನಂದದಿಂ ಬರ್ಸ್ಪೆಡೆಯೊಳಾನೃಪತಿ | ಯಿದಿರ್ವಂದುವಂದನಾ ದ್ಯುಚಿತಸತ್ಕಾರಮಂ | ಪದುಳದಿಂನೆಗಳು ಕೊಂಡೊಯ್ಯುನ್ನ ತಾಸನಂ ಗುಡೆಶಿ ವಗಣಾಳಿಸಹಿತಂ || ವಿದಿತಾತ್ಮಜಂಗಡಿ ಗುರುವರಂತೂರ್ತಿಗೊಳೆ | ಪದವಿ ನಿಂನಿಜನಿಯೋಗಂಬೆರಸು ಸಿಂಹ ಪೀ | ರದೊಳರಸನೊಪ್ಪೆ ನಾದಿಕುಲಾನ್ವಿತಂ ದಾಸನಾಸಂಮುಖದೊಳಮರ್ದಿರೆ || 11 ||