ಪುಟ:ಪದ್ಮರಾಜಪುರಾನ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾಜ ಪುರಾಣ ೦. 133 ಮದಕುಧರವಿದಳನಭಿದುರಪರಮಶಿವಭಕ್ತ | ಪದಶತದಳಾದಧ್ರಮಕ ರಂದ ಲೀಲಾ ಪ್ರ | ಮದಪರವಶೀಭೂತಮಧುಕರೋಪಮಪದ್ಮಣಾಂಕ ಪ್ರ ಇತಮಾಗಿ || ಸದಮಳಾಬಿಲಶಾಸ್ತ್ರಸಾರವೆಂದೆನಿಸುವ | ಭ್ಯುದಯಕರ ಪದ್ಮ ರಾಜಪುರಾಣ ಕಥೆಯೊಳಿ೦ | ತಿದುವಾದ ಖಂಡನಾರ್ಥಂ ಗುರು ನೃಪನಸಭೆಗೆ ಬಂದೊಂಬತ್ತನೆಯಸಂಧೀ || 12 || ಈಶಾಪರಾವತಾರನ ವಿಬುಧನುತನ ಭವ | ಪಾಶನಾಶಕ ಕೆರೆಯ ಪದ್ಮಣಾರನ ಲಸ | ಜೈ ಶಿವಾದೈತ ಸಾಕಾರಸಿದ್ಧಾಂತ ಪ್ರತಿಷ್ಟಾಪನಾ ಚಾಲ್ಯನಾ | ಈಶುದ್ಧಚರಿತಮಂ ತಿಳಿಸಿದರ್ಗೊದಿದ | ರ್ಗಾಶೆಯಿಂ ಕೇಳರ್ಗೆ ಭುಕ್ತಿಮುಕ್ತಿಗಳಂ ಮ | ಹಾ ಶುಭಂಗಳನಾಯುವಂಕೊಟ್ಟು ಗುರುರೂಪವಿಶ್ವ ನಾಥಂ ರಕ್ಷಿಸಂ & 13 || ಅಂತು ಸಂಧಿ ೯ ಕ್ಯಂ ಪದ 640 ಕ್ಕಂ ಮಂಗಳಮಗಮತ್ || ಶ್ರೀ | ಶ್ರೀ ಗುರುರೂಪ ವಿಶ್ವನಾಥಾಯನಮಃ, •••••••• 10ನೆಯ ಸಂಧಿ. ವಚನ || ಈವಾದ ಪ್ರಕರಣದೋಳ ಸಕಲ ವೇದೋಪನಿಷತ್ಪುರಾಣ ಸೃತೀತಿ ಹಾಸಾಗಮಾದಿಗಳೊಳೆಂತೊರೆದವಂತೆ ಪೇಳ್ವೆನಲ್ಲದೆ ಯೆನ್ನ ವಾಗ್ನಲ ದಿಂ ದರ್ಥಾತಿರೇಕಮಂ ಪೇಳು ದಿಲ್ಲ ವರವರ ಸಾಕ್ಷಿವಾಕ್ಯಂಗಳ ನಾಪದಂಗಳ ಮುಂದೆಮುಂದೆ ಎರೆದೊಡೆ ಗ್ರಂಥಭಾರಮಪ್ಪದೆಂಬ ಭಯದಿಂ ಬಿಟ್ಟು ಕಥಾಭಾ ಗವಾಗಿರ್ದ ಕೆಲವಂ ಗ್ರಂಥನಾಮವಂ ಸೂಚಿಸುತ್ತುಂ ಕೆಲವು ವಿಧಿವಾಕ್ಯಂಗಳಾ ಗಿರ್ದ ಗ್ರಂಥಂಗಳಂ ಸರ್ವಾಂಶವಾಗಿಯುಂ ಶ್ರುತಿಪುಚ್ಚಮಂ ಕಾಣಿಸಿಯುಂ ವಾಕ್ಯವೇ ಹೃನಮಂ ಮಾಡುತ್ತುಂ ಕೆಲವು ಪ್ರಾಸಂಗಿಕಂಗಳಾದ ಗ್ರಂಥಂಗಳಂ ತಾತ್ಪರವಾಗಿ ಸಂಗ್ರಹಿಸುತ್ತುಂ ಕೇಶವಾತ್ಪರಾಯೆನಲ್ ಯೆಂದಿಂತುಳ್ಳ ಸಂಧಿ ಗಳ ನೀಕೃತಿ ವರ್ಣಕಮಾದುದರಿಂ ಸುಮುಖೋಚ್ಚಾರಣಾರ್ಥಂ ಕೇಶವಾತ್ಪ ಮೊಯೆನಲ್ ಯೆಂದೀಪ್ರಕಾರದಿಂ ಪ್ರಯೋಗಿಸಿಬರೆಯುತ್ತು ಬಂದೆವದುವಿಸ ರ್ಗಾಂತವಾಗಿ ಯೋದಿದೊಡಂ ಬಂದಪುದಾಗಿ ದೋಷಮು ಈಯೆಲ್ಲಾಲ ಕ್ಷಣಮಂ ಬುದ್ದಿ ಮಂತರಾದ ಮಹಾತ್ಮರಾರೈದು ನೋಡಿಕೊಂಬುದು ||