ಪುಟ:ಪದ್ಮರಾಜಪುರಾನ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

134 ಪ – ರಾಜ ಪುರಾಣ ೦. ಪಲ್ಲ|| ಶ್ರುತದಿಂದೆ ನಿಗ್ರಹಸ್ಥಾನದಿಂದೀಶ್ವರಂ 1 ಗಿತರ ದೈವಂಗಳೆಣೆ ಯಲೆಂಬುದಂ ನಿಲಿಸಿ | ಮತಿಗೆಡಿಸಿ ವಾದಿಗಪಜಯಮೆಸಗಿ ಸಭೆಯ ಮೆಚ್ಚಿಸಿ ಪದ್ಮಣಾಗ್ಯನೆಸೆದಂ || ನಿರೋಷ್ಟ ಪದ || ಶಕ್ರಾದಿನಿರ್ಜರ ಕಿರೀಟರತ್ನಾಳಿ ೯ | mಾಕ್ರಾಂತ - ಚರಣಸರಸಿಜ ಕನತ್ಕಾಲಗಲ | ಚಕ್ರೀಶಧರ ಲಸಚ್ಚಂಗಾಟಕ ಸ್ಥಲಾಂತಶ್ಚ ರ ನೈಜತೇಜಾ || ಚಕ್ರ ಕರತನಯ ಲಸಿತಶರೀರ ಗಹನದಹ | ನ ಕ್ರಿಯಾ ಜ್ಞಾನ ಘನಕಾಶೀಶ ಸಂಸಾರ | ನಕ್ರಾಸ್ಯಗತನ ನೆನ್ನಂರಕ್ಷಿಸಾನತಜನಾಕ್ರಂದ ತಿರಸ್ಕರಾ || 1 || “ವಿಸ್ತರಿಪನಾವಭೂಪಾಲ ಸಭೆಯನಾ | ಪ್ರಸ್ತುತದೊಳೋರ್ವರುಂ ಬಾ ಹೈಡುಕದಂದದಿಂ | ಶಸ್ತ್ರ ತರವಾಗಿ ಕಟ್ಟಿಗೆಕಾರರೆಲ್ಲರುಲಿಪಂ ಮಾಣಿಸಂತದು || ನಿಸ್ತರಂಗಾಯಮಾನಾಚ್ಚಿ ಯಂತೆಸೆಯೆ ತಃ ತಸ್ರಾವದೋಳ್ವಾದಿ ಯೆಂ ದನೆಲೆನೃಪತಿ ಪರ | ವಸ್ತು ಸರಿಯೆಂದು ಬರೆದಾ೦ಕಟ್ಟಿದೋಲೆಯ ನಿವಂಪರಿಕಿ ಸದೆ ಬಿಡಿಸಿದಂ || 2 || ಸೆರ್ವಾಗಿಲೋyಡೆದೊಡಂ ಸಭಾಮಧ್ಯದೋ ಳ್ಳಿ ರ್ವಹಿಸೆನೆಂದು ಬಂ ದಿರ್ದಂ ತನ್ನ ಧಿಕ | ಗರ್ವವನರಿವೆ ನೀರ್ವರೊಳಗಾವನಾದೊಡಂ ವಾದಮು ಖದಿ೦ ಸೋಲ್ಲವಂ || ಕೊರ್ವನುಳಿದಾತ್ಮ ಮತದಾಚರಣಮಂ ಬಿಸು | ಟ್ರೋ ರ್ವಂಗೆ ಶಿಷ್ಯನಾಗದೆ ಪೋಗಬಾರದೀ | ದುರ್ವಹದಭಾಷೆಯಂ ಬರೆಯಿಸು ಭಯಾನುಮತ ಪೂರ್ವಕದಿನೆನೆ ತನ್ನ ಸಂ || 3 || ಅಂತದನೊಡಂಬಟ್ಟು ಕೆರೆಯಪದ್ಮರಸಾರ | ರಂ ತಡೆಯದೀಕ್ಷಿಸಿ ಡಂ ನಸುನಗುತ್ತಾತ | ನೆಂತೊರೆದನದನೊಡಂಬಟ್ಟಿವೆನೆತದ್ದಾಷೆಗಳ ನೂಲೆ ಯೋತ್ಸರೆಯಿಸಿ 11 ಸಂತಮಿರ್ಪ್ಪನಿತರೋಳ್ಳಿ ಜ ಶಿಷ್ಯರಿಂದ ಮೋ | ರಂತವ೦ಕಟ್ಟಿ ದಾಪತ್ರಮಂಕೊಡಿಸೆ | ಭೂಕಾಂತನದನೋಧಿಸಲ್ಮಲ್ಲಿ ಸತ್ಯಂಸತ್ಯಮೆನೆ ಪುನ ಸೃತ್ಯ ಮೆನುತುಂ || 4 ||

  • ಸಲೆಸದೇವಃಕೇಶವಾತ್ಪರೋಯೆಂದೆನ | ಲೈಲಜಾಂಬಕಂಗಧಿಕ ದೈವ ಎಲ್ಲಿಂತಿದು | ಜ್ವಲಿಸುವಾವ್ಯಾಸಮತವಿಂಬ ನಾವನಾತಂಗೆ ಕಟ್ಟಿದುದಿದೆಂದು ಉಲಿಯಕ್ಕೆ ಕೊಡೆಯಂತೆಂದ ನಾಪಾಪಿ! ಯೆಲೆ ಶೈವವಾದಿಕೇಳಿದುಪತ್ರ ದರ್ಥ ಎನ್ನಲಘುತರ ವೇದವೇದಶಿರಃಪುರಾಣಾದಿ ಶಾಸ್ತ್ರಂಗಳೋತ್ಪರಿಕಿಸೇ || 5 ||

5