ಪುಟ:ಪದ್ಮರಾಜಪುರಾನ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

136 ಪ ದ ರಾ ಜ ಪುರಾ ಣ ೦. ವರಮೋಕ್ಷದಂ ಜ್ಞಾನದಂ ಸರ್ವಜನಕಂ ಸು | ಕರನಯೋನಿಜನಚ್ಚು ತಂ ವೇದವೇದ್ಯ ನುರು | ತರ ಚರಣದೋಳಂಗೆಯಂ ಪೆತ್ತವಂ ಭಂಗರಹಿತಂ ಸ್ವತಂತ್ರಚರಿತಂ | ಒರೆಯಲೇಂ ಪ್ಲೇಯಂವಲಂಜ್ಞೆಯನಂತರಿಂ | ಹರಿಯೆಪರ ತತ್ವವೆನೆಕೇಳು ಹರ ಹರಯೆನುತೆ | ಗುರುವರಂ ತದ್ಯಾದಿಗುತ್ತರಂಗುಡಲೆಂದು ಲಟಕಟಿಪಸಮಯದಲ್ಲಿ | 6 || ಸ್ವಾಮಿಪತ್ಯಂತ ಕೀವಾದಕೆನುತು ಮು | ದಾಮಸುಕುಮಾರ ಪದ್ಮ ರಸಾರನುರವಣಿಸಿ | ದಾಮೋದರನ ದಾಸನಂನೋಡಿ ಮೊದಲಿಂದವುಂ ಭವ ಪ್ರಶ್ನೆಗಳೆ ! ಏಮಾತೊಕುಡುವೆಂ ಸದುತ್ತರವನೀನೆರೆದ | ಸಾಮಾಜಿಕ ರ್ಪರೇ ಯೆಂಬಿನಂ ಕೇಳೆನು | ತಾಮಹಿಮ ನೊರೆದನಾತಂಗೆ ಛಂದೋವತ್ಸು ರಾಣಾನಿ ಯೆಂಬುಕ್ಕಿಯಿಂ& 7 || ವೇದದಂತೆಪುರಾಣತತಿಯರ್ಥವಂತವರೊ | ಳಾದಿ ಮಪುರಾಣಮಾದಾ ಸ್ನಾ೦ದದಲ್ಲಿ ಯು | ಸ್ವಾದಿತವೆನಿಪ ಕಾಳಿಕಾಖಂಡದುಕ್ತಿಯಂ ಕೇಳ ತೃಣಬಿಂ ದುವೆಂಬಾ | ಶ್ರೀವಿಧ್ಯಮುನಿಪನನಿಲಾದರ್ಷಿಗಿಂತೆಂದ | ನಾದರಿಸಿ ಭಗವಾನೆ ನಿಪ ಸರ್ವವಿತ್ತು ನೀಂ | ಮೋದದಿಂದೆನ್ನ ಸಂಶಯವನಪಹರಿಸಜಹರೀಶ್ವರರ ಮಧ್ಯದಲ್ಲಿ | 8 || ಆವಂಸಕಲಗುಣೋತ್ಕರ್ಷಂಬಳಿಕ್ಕೆ ಭೋ | ಗಾವಳಿಗಳಂ ಮೋಕ್ಷವಂ ಕುಡುವನಾವನಿದ | ನೋವಿನೇಳೆನೆಲೇಸುಲೇಸುನೀಂ ಕೇಳೀಮಹಾಪ್ರಶ್ನೆಶ ಕ್ರಗುರುಗಂ || ಓವೊತಿಳಿಪಡ್ತೀರ್ಗುಮೇ ಅಂತುದಾದೊಡಂ ತೀವಿನಿಶ್ಯಸಿಸೇ ಟೈಂ ಸರ್ವಗುರುವೀಶ | ನಿ: ವಿಷ ಯಮಾಗೊಂದು ಕಥೆಯೊಳವದೆಂತುಟೆನೆ ನೈಮಿಶಾರಣ್ಯದಲ್ಲಿ ! 9 || ಮುನಿಮುಖ್ಯರಗ್ರದೋಕಲ ಧರ್ಮಜ್ಞನಿಂ | ಪೆನಿಪ ನೀಲೋತ್ಪಲದಳ ಶ್ಯಾಮ ನವಿಲಬುಧ | ವಿನುತ ಕಾವ್ಯಂ ಮಹಾಭಾರತಾದ್ದೇಂದು ಪಾರಾಶರ್ಯ ನೋರ್ಮೆಮದಿಸಿ | ವನಜನೇತ್ರಂಗಧಿಕ ದೈವವಿಲ್ಲೆಂದು ನುಡಿ | ವನಿತರೋಲ್ ಕ್ರುದ್ದಲೋಚನರಾಗಿ ಶಿವಭಕ್ತ | ಮುನಿಗಳೀವಾಕೃಮಂ ಕಾಶಿಗೆಝಂದು ನುಡಿ ಯೆನೆಬಂದುತತ್ಕಾಶಿಗೆ 810 ||