ಪುಟ:ಪದ್ಮರಾಜಪುರಾನ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ ಪುರಾ ಣ ೦. 137 ಒರೆವೆನಿನ್ನೊಂದನೆನ್ನಿಷ್ಟಮಂ ಕೇಳ್ವಾಸ| ಭರದಿಂದ * ಮೋಂನಮೋ ವಾಸುದೇವಾಯ ಯೆನು | ತರಿದೆನಿಪಸಾತ್ವಿಕದಿನೊಲ್ಲು ಶಿವಶಾಸ್ತ್ರಾವತಾರಿಣೇ ಯೆಂದೆನುತ್ತುಂ ! ಇರದೆಶಿವಲಿಂಗಾರ್ಚನವಗ್ರ: ಯೆನುನೊಡನೆ | ವರಮುದ ದೆಚೇತಸೇ ಶಿವಜನ್ಮ ನೇಯೆಂದು | ನಿರುತಮಾವಂನುತಿಹನೀಯಥಾರ್ಥೋಕ್ತಿ ಯಿಂದಾತಂಗೆಸುಲಭನಸ್ಸೆಂ || 16 || ಇಂತುಶಿವಭಕ್ತನೆಂದೆನ್ನ ನುಸಿರದೆ ಬೇರ | ನಂತವಿಧದಿಂ ಶತಾಬ್ದಂಬರಂ ನುತಿಸೆಯವ | ನಂತಿರಿಗಿ ನೋಡೆನದರಿಂದೆನಗೆ ನೀಂಬರ್ದುಕನಿಚ್ಚೆ ಪೊಡಾಶಂ ಭುವಂ || ಮುಂತೆ ಮರೆವುದೆನುತೊರೆದಚ್ಯುತನದೃಶ್ಯತ್ವ | ಮಂತಾಳೆಭೀತಿಯಿಂ ವ್ಯಾಸಂ ತೃಣದವೊಲ್ಕು | ರಾಂತಕ ಬ್ರಹ್ಮಾದಿದೇವರಂ ಬಿಟ್ಟು ಶಿವನಂಪೊರ್ದಿ ಪೊಗಳ್ಳನಿಂತು || 17 || ಆವದೇವತೆಗಳಿಂ ದೀಶ್ವರಂ ಪೂಜ್ಯನ | ಛಾವನೈಶಶಿಚೂಡನಿಂದಪೂಜಿ ಸಿಕೊಂಡ | ನೀವಿಷಯಕೆತ್ತುಗೆ ಬೆರಲನೆನ್ನ ಮುಂದುಸಿರ್ಗೆ ಶಕ್ತಿಯಾವಂಗುಂ ಟವಂ || ಓವೊ ಹರಜಸುರಾಸುರರದೇಂಕಂಡುದಿ | ಲ್ಲಾ ವಿಲಸದಮೃತಮಥ ನೋದ್ಭವ ವಿಷಮ ವಿಷಮ | ನಾವಿಬುಧಕುಲದೊಳೀಶ್ವರನಲ್ಲ ದಾರ್ಕಂಥದೊ ಆರಿಸಿದ ರ್ಬಳಿಕ್ಕಂ || 18 || ಆವನೊಂದ೦ಬಿಂ ತ್ರಿಪುರಮುರಿದು ದಂಗಜನ | ದಾವನನೊಸಲಕಂಣು ರಿಯಿ ನುರಿದನಂಧಕನ | ದಾವನುರುಶೂಲದಿಂಭಿನ್ನಾ೦ಗನಾದನವನೊಡನೆ ಮತ್ಸರಿಪನಾವಂ || ಆವಂಜಲೌ ಘೋರ್ಮಿಕಲ್ಲೋಲತುಂಗ ಗಂ | ಗಾವಿಭ ವಮಂಖೆಡೆದುದಿಯೊಳಾಂತ ನಾವನಡಿ | ದಾವರೆಯ ಸೇರ್ಬೆರಲ ಪೀಡನದೆರಾ ವಣಂ ನಿರ್ನಾಮನಾಗಿಬೀಳ೦ || 19 || ನೆರೆದದೇವಾಸುರರಮುಂದೆ ದಕ್ಷನಯಾಗ | ಮರರೆತಣದೋಕ್ಷ ಯವನೆಯ್ದಿ ತಾ ದಕ್ಷ | ನಿರದೆರಗಿಮೇಲಕ್ಷಯತ್ವ ಮಂ ಕ್ರತುಫಲವನಾಶಂಭು ವಿಂದಪಡೆದಂ || ಶಿರ ಮೆಪೂಜಾರ್ಹಮೆಲ್ಲಗ್ಗೆ ಇಲ್ಲಿ ಶಂಭುಗು | ತರಲಿಂಗದೊ -ನ್ಯೂಜೆಸಲ್ಲು ಮತಿಮೂಢರಿರ| ದೊರೆವೆತ್ತುದದರಿನಾಪ್ರಭುವಾವುದೊಂದ ನಿಚ್ಛೆ ಪನದನೇಮಾಡುವಂ || 20 ||

  • * ಓಂನಮೋ ವಾಸುದೇವಾಯ ಶಿವಶಾಸ್ತಾವತಾರಿಣಃ | ಶಿವಲಿಂಗಾರ್ಚನನ್ಮಗ ಚೇತ ಸೆ ತಿವಜನನೇ ||

18 > ---