ಪುಟ:ಪದ್ಮರಾಜಪುರಾನ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

146 ಪದ್ಯ ರಾಜ ಪುರಾ ಣ ೦. ಓಿಬಣ್ಣಿಪೆನೇನನಜಹರೀಂದ್ರಸುರಾದಿ | ಜೀವಿಗಳನಾವಂಸೃಜಿಸಿ ಪೊರೆವನಾವನಮ | ರಾವಳಿಗಧೀಶನಾವನೊಳಾಸುರರ್ಕಳಾಶ್ರಿತರಾಗಿ ಬಾ ಊರೊಳ್ಳಿ || ಆನಂಗೆಸಚರಾಚರವ್ಯಾಪ್ತತೇಜವಾ | ದೇವತತಿಗಾವನೇಕಂ ದೇವನಾವನಂ | ಸೇವಿಸುವುದೀಯಲಿಳನಾಮಹಾದೇವನನರಿಯದನುಷ್ಠಾನವ ಫಲಂ || 55 || ಅಂತರಿಂದವ್ಯಯಂಗಾಮಹಾ ಸಾಂಬಂಗೆ | ಸಂತಸಂಮಿಗೆಹವಿಯನಿತ್ತ ರ್ಚಿಸುವೆವೆಂದು | ಸಂತರೊಪ್ಪುವಿಲಾಶ್ವೇತಾಶ್ವತರ ನಾಮದುಪನಿಷತ್ತು ಯಜುಸ್ಸುಂ || ಕಾಂತಿರಂಜಿತವಾಯವೀಯ ಸೌರಂಗಳುಮ | ನಂತವಿಧದಿಂ ಶಿವನಘನವನೊರೆವುತಿರೆ ಮ | ತಿಂತಂತಮೆಚ್ಚದೆ ಸಕಲಶಾಸ್ತ್ರ ಮುಂಸಾರುತಿ ರೆನೀನವಂ ತಿಳಿಯದೇ || 56 || ವ್ಯಾಸನಮತಂನಿನ್ನದೆಂದಹಂಕರಿಸಿ ಕ | ಜ್ಞಾಸೆದಿಂಬಂದು ಪತ್ರಂಗಟ್ಟಿ ಯುಲಿದೆಕೇ | ಶ್ಲಾಸ ನಿಶ್ಚಿತವಾಗಿ ತದ್ರೂಷಕವನಳಂದಿಯಿಂ ಮೋಟಾ ದುದಂ || ಆಸರೋಜಾಕ್ಷನೊರೆದುದನಾ ಹರಿಯನನಂ | ಹೇಸಿಬಿಟೀಶನಂ ಭಜಿಸಿಬರ್ದುಕಿದುದ ನಿ | ನ್ಯೂಸರಿಸದಿರ್ಪರವೆಸರವೆಂದು ನುಡಿದಸಂತಂ ಪರಿಭ ವಂಬಡುವನೇ || 57 || ತಾನಪರವಾದವಂ ತನಗೆಗುರುವಾಮಹೇ | ಶಾನ ನೆಂದೆ ಬೋಧಿಪನೆ ಪರವಾದುದಂ | ನಾನಾಶ್ರುತಿಸ್ಮೃತಿ ಪುರಾಣಾದಿಗಳ ಶಿವಂಗೆಣೆಯುಮಲೈಂ ದೊರೆವವೇ || ಏನೆಂದಪೆಂನಿನ್ನ ಮಢತೆಯ ನೀನೆರೆದ | ನೂನವಿದ್ವಜ್ಜನವದೇ ನರಿಯದೇವಲಂ | ವೈನತೇಯಧ್ವಜಂ ಪರವೆಂಬಮಾತುಸಲ್ಲದು ಬಿಡುಬಿಡೇಂ ಸಂದೆಗಂ || 58 || ಮತ್ತೆ ಕೇಳ್ತಾದಿಹರಿವರಮೋಕ್ಷದಂ ದಂ | ಬುತ್ತರಕೆ ನಿರ್ವಾಹಮಂ ಪೂರದಲ್ಲಿ ಸ | ದೈತನೋರ್ವಂ ಸತ್ಯಸಂಧಾನಬಿಲ ಲಕ್ಷಣಯುತಂ ಬ್ರ ತಿಕೋವಿದಂ || ಉತ್ತಮ ಜನನಂ ಪ್ರತಿದಿನಂ ವಿಷ್ಣುವನು | ದಾಷ್ಟ್ರಭಕ್ತಿಯ ನತುಳ ಸಾಂಗವಾಗೊಲ್ಬರ್ಚ | ಸುತ್ತು ಮಿರೆಯೊಂದು ಪಗಲೊಳವಂಗೆ ತತ್ನಂ ಕಚಾಕ್ಷಂ ಪ್ರಸನ್ನನಾಗೆ || 59 |