ಪುಟ:ಪದ್ಮರಾಜಪುರಾನ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ – ರಾ ಜ ಪುರಾ ಣ ೦. 147 ಸತ್ಯಸಂಧಂಪರಮಭಕ್ತಿಯಿಂದೆರಗಿ ಕೃತ | ಕೃತ್ಯನಾದೆನೆನುತ್ತೆನುತಿಸಿದ ಲತೆರದಿನೆಲೆ] ದೈತ್ಯಾರಿ ಸಂಸಾರಬಂಧಕಲಸಿದೆ ನೀವುದೆನಗಲಮುಕ್ತಿಯನೆನೆ|| ಸತ್ಯೋಕ್ತಿಯಿಂ ವಿಷ್ಣು ವಂದನಾತಂಗೆ ಕೇ ! ೪ಾತ್ಯಾಯನೀಕಾಂತನಲ್ಲದೇ ಸಂಸಾರ | ವ್ಯತ್ಯಸ್ವಿತರನೆಲೆನ್ನಿಂದುಳಿದ ಕಮಲಜಾದ್ಯಮರರಿಂದಕ್ಕು ಮೇ || || 60 || ನಾನಾವಿಧದಜೀವಿಗಳ ಬಿಲ ಭೋಗಮೋ | ಕ್ಷಾನಂದಮಂಮಾಳ್ಳನೀ ಶನವನಾಜ್ಞೆಯಿಂ | ದೇನೆಂಬೆ ನಗ್ನ ದಾದ್ರ ಮರರ್ಗೆ ಭುಕ್ತಿಮುಕ್ತಿಗಳನ್ನು ಮಾ ನಲವಂ || ಹಾನಿಯಿಲ್ಲದೆನಾಮದಿಂದರ್ಥದಿಂ ಮಹೇ | ಶಾನಂ ಮಹಾದೇ ವನೆನಿಸನವನಲ್ಲ ದುಳಿ | ದಾನುಮತಿ ಮುಖ್ಯಸುರರುಂಬರಿವೆಸರದೇವರೆನಿಪೆವಿಂ ಸಲವುಮಾತೇಂ || 1 || ಕಾಮಿತಾರ್ಥಂಶಿವನಿನಲ್ಲದೆಮ್ಮಿಂದಾಗ | ದೀಮಾತು ಸತ್ಯಮಂತಾಶಿವನ ನುಳಿದಾವ ನಾಮೋದದಿಂದೆನ್ನ ನರ್ಚಿಪನವಂಗಖಿಲ ಭವಭವಂಗಳೊಳೋರ್ಮೆ ಯುಂ || ಶ್ರೀಮುಕ್ತಿಘಟಿಸದದರಿಂದಿತರ ದೇವತಾ | ಸೊಮವಂಬಿಟ್ಟು ಶಿವ ನಂ ಸಾಂಬನಂ ಸದಾ | ಭೂಮಿಸುರವರ ಭಜಿಸೆಂದೊರೆದು ಏಷ್ಟು ವಂತರ್ಧಾ ನನಾಗೆಕೊಡೆ || 2 || ಹೇಸಿವಾದಿಗಳನಾ ಸತ್ಯಸಂಧಾಪ್ಯ | ಭೂಸುರಂಬಿಟ್ಟು ತದ್ವಿಷ್ಟೂ ಪದೇಶದಿನು | ಮಾಸಹಾಯನ ನಮಳಭಕ್ತಿಯಿಂದೊಲಿಸಿ ವೇದಾಂತೋಡಿತಲ್ಲಾ ನಮಂ || ಲೇಸೆನೆಪಡೆದುವಿಮುಕ್ತಿಯನೆಬ್ಬಿ ದಂ ನೀವು | ಮಾನದಾಶಿವನನ ರ್ಚಿಸಿಮೆಂದು ಮುನಿಗಳ | ಹೋಸೂತನೊರೆದನಿದು ಯುದ್ಧ ವೈಭವಖಂಡದೊ ಆವಿಸ್ತರದಿನೆಸೆಗುಂ || 63 || ಅಂತದಂತಿಳಿದುದಿಲ್ಲ ಕಟಕಟ ವಾದಿನೀಂ | ಮುಂತೆ ಕೇಳ್ತಾಂಚಿಯುದ್ದ ಪ್ರಭಾಕರನಾಮ ದಿಂ ತೊಳಪನೃಪನಧೋಕ್ಷಜನಂ ತ್ರಿಕರಣಂಗಳಿಂನಂಬಿ ದೃಢ ಭಕ್ತಿಯಿಂ || ತಾತುತಿಸುತೋರ್ಪಗಲೊಳಗೆಬಂದು ಮಾಧವನ | ನಾಂತು ಹೃನ್ಮಧ್ಯದೋಳ್ ಧ್ಯಾನಿಸಲೊಡಂ ತು | ರಾಂತಕಂ ಪ್ರತ್ಯಕ್ಷನಾಗೆ ಭಯ ಭಕ್ತಿಯಿಂನಮಿಸಿ ಕೀರ್ತಿಸುತಿರ್ವಿನಂ || 4 ||