ವಿಷಯಕ್ಕೆ ಹೋಗು

ಪುಟ:ಪದ್ಮರಾಜಪುರಾನ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

148 ಪದ್ಮ ರಾಜ ಪುರಾಣ ೦. ಆವುದಿಷ್ಟಂನಿನಗೆ ಪೇಳೆನಲೊಡಂ ಹರಿಗೆ | ಭೂವರಂನುಡಿದನಿಂತೆನಗ ತುಲಮುಕ್ತಿ ಯಿ | ತ್ತೋವುಲಕ್ಷ್ಮೀರಮಣಯೆನೆ ಭೂಪಸಹಜಮಂಕೇಳದೆ ದಕ್ಕು ಮೇ || ಏವೇಳ್ವೆನಬಿಳಶಾಸ್ತ್ರಂಗಳೊಳ್ ಬ್ರಹ್ಮಾಂಡ | ದಾವಾಸದಿಂಗಮಿ ಸುಪಾಯಮಿಲ್ಲಾ ಮುಕ್ತಿ | ಶೈವವ್ರತದಿನಕ್ಕು ಮಲ್ಲದೊಡೆ ಕಾಶಿಯೊಳಳಿದೆ ಡಕ್ಕು ಮಿನಿತಲ್ಲದೇ || 65 || ಏಗೆಷ್ಟೊಡಂಘಟಿಸದೆನೆ ನಾ ಹರಿಯನು | ದಾಗಳಾತಂಶಿವನನೆ ಲಿಸಿ ಭವಬಂಧಮಂ | ನೀಗನೇ ವಾದಿಕಾಶೀಖಂಡವಿಂತೆಂದುಸಾರುತಿರೆಕೇಳು ದಿಲ್ಲಾ !! ಯೇಗಂ* ಶಿವಪ್ರಸಾದೇನಹಿ ಯೆನುತ್ತು ಮನು | ರಾಗದಿಂದ೦ಪು ಪೈರುತ್ಯ ಮಾ ಯೆಂದೆನುತೆ | ಯೋಗಿಸಿಶಿವಪ್ರಸಾದೇನಹಿ ಯೆನುಮುಕ್ಕಿರುತ್ತ ಮಾಯೆನುತೆಗೂಡೇ || 66 | - ಎನುತಿಸಿಶಿವಪ್ರಸಾದೇನ ಯೆನುತುಂವಿನಾ | ಯೆನುತುಂನಭುಕ್ತಿ ಯೆಂದೆನುತ್ತು ಮತ್ತೆ | ವಿನಯದೆಶಿವಪ್ರಸಾದೇನ ಯೆನುತೆ ವಿನಾನಮುಕ್ತಿ ಯೆನೆಲಾಲಿಸೈ || ಅನುಪಮಶಿವಪ್ರಸಾದದಿ ನಕಪುಷ್ಟಿಯುಂ | ಮನಮು ಕೈಯುಂ ಸಾಗು ಮಲ್ಲದೊಡೆ ಭುಕ್ತಿಗಳು | ಮನವಧಮುಕ್ತಿಗಳು ಮಾಗ ವೆಂದಾಜ್ಞಾನಯೋಗ ಖಂಡವಿದೆಮತ್ತಂ || 6 || ಒಂದಿ 1 ಯಸ್ಯಪ್ರಸಾದಾದೆನು ಶಸ್ತ್ರ 1 ಯೆಂದುಕಣಲೇಶಯೆನುತುಂ ಲವೇನಚ ಯೆನುತೆ | ಸಂದಿದಂವಿಷ್ಣುಪದಮೆನುತೆಲಬ್ಬಂ ತ್ವಯಾನಾನ ಯೆ .ನೆಹೇತುನಾ || ಎಂದೆನೆಶಿವಪ್ರಸಾದದ ಕಣದಲೇಶದ | ಬ್ಲೊಂದಿನಿಸರಿಂವಿ ಷ್ಣು ಪದವಿ ನಿನಗೊದವಿತುಃ | ದಂದದಿಂದಿಂದುಯಜ್ಞ ವೈಭವ ಖಂಡದಲ್ಲಿನ ರಿಗುಸಿರ್ದೊರೆಯಿದೆ || 68 || -, . ... -

  • ಶಿವಪ್ರಸಾದೇನಹಿಪುಷ್ಟಿರುತ್ತಮಾ | ಶಿವಪ್ರಸಾದೇನಹಿಮುಕ್ತಿರುತ್ತಮಾ || ಶಿವಪ್ರಸಾ ದೇನವಿನಾನಭುಕ್ತಯ | ಶಿವಪ್ರಸಾದೇನವಿನಾನಮುಕ್ತಯಃ || ಜ್ಞಾನಯೋಗಖಡ.

+ ಯಸ್ಯ ಪ್ರಸಾದಾದೀಶಯ್ಯ ಕಣಲೇಶಲವೇನತ | ಇದಂವಿಷ್ಣು ಪದಂಲಬ್ಬಂ ತ್ವಯಾನಾ ನೈನತುನಾ || ಯಜ್ಞವೈಭವಖಂಡ 11