ಪುಟ:ಪದ್ಮರಾಜಪುರಾನ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾಜ ಪುರಾಣ ೦. 159 ನಿಯತಾಸ್ತ್ರೀಲಿಂಗ ಮಯವಾದುದೆಲ್ಲವೆ | ನಯೆದೇಹಜಪ್ರಕೃತಿ ಯಾತೆರದೆಪುಲ್ಲಿಂಗ | ಮಯವಾದುವಲ್ಲ ವೆನ್ನಯ ಶರೀರೋದ್ಭವಪುರುಷನಕ್ಕು ಮಾಯೆರಡರಿಂ || ಪ್ರಯುತಂಜಗತೃಷ್ಟಿಯೆಂದೆಂಗುಮದರಿನಾ | ರಯೆವಿಷ್ಣು ಸರ್ವಜನಕಂದಲವಚನ | ಮಯಥಾರ್ಥವಿನ್ನಾಲಿಸೈಸುಕರನಾಕ್ಷನೆಂ ದೊರೆಗೆನಿರ್ವಾಹಮಂ || 108 || ಸತತ 8 ಮಥನವಮೇಯೆನುತ್ತೆ ಮಾಸೇಯೆಂದೆ | ನುತೆ ಸರ್ವಲಕ್ಷಣ ಯೆನುತ್ತೆ ಸಂಪೂರ್ಣೋಭ |ವತಿ ಪೂರ್ವಜಾತಿಂಸ್ಮರತಿ ಯನಳಿಕೆ ಕೃತ್ಯಾಕೃ ತ್ಯಮೆನಚಯೆನುತೇ || ಅತಿಶಯದೆಕರ್ಮಜಾನಾತಿಯೆಂದುರದೆ ಸಂ | ಮತಿಸು ತೆ ಶುಭಾಶುಭಮೆನೆಚಕರ್ಮವಿಂದತಿಯೆ | ನುತದು ನಾನಾಯೋನಿಯೆನೆ ಸಹ ಪ್ರಾಣಿಗತ್ವಾಚೈವತುಯೆನುತಾಂ || 109 | ಮತ್ತೆ ಯುಂಯನ್ನ ಯಾಯೆನುತು ಮಾಹಾರಾಯೆ | ನು ವಿವಿಧಾಯೆಂ ದೆನುತ್ತೆ ಭುಕ್ತಾ ಎಂದೆ | ನುತ್ತೆ ಪೀತಾಶ್ವ ವಿವಿಧಾಸ್ಕನಾಯದಿ ಯೆಂದೆನುತ್ತೆ ಯೋನ್ಯಾಯೆನುತ್ತೆ || ಸು೦ಪ್ರಮುಂಚಾಮಿತಂ ಪ್ರಪದ್ಯೆಯೆಂದೆ ಸುತ್ತು ಮಹೇಶ್ವರಮೆನಳಿಕ ಮಾತೆರದಿ ನೆತ್ತಿಯದುವಾಯುನಾ ವೈಷ್ಣವೇನಾಪಿಸಂ ಸ್ಪಷ್ಟೊಎನುತ್ತೆ ಕೂಡೇ '! 110 || ಅದುಜಾಯತೇತದಾಯೆನಲೊಂಬತನೆಯ ಮಾ | ಸದೊಳರ್ಭಕಂ ಗರ್ಭ ದೋಳ್ಳರ್ವಲಕ್ಷಣಾ| ಫ್ಯದಿತಾಂಗನಕ್ಕು ಮಾಕಾಲದೋಳೂರ್ವ ಜಾತಿ ಸ್ಮರ್ತೃ ವಕ್ಕು ಮಲ್ಲಿ || ಓದಿದಕೃತ್ಯಾಕೃತ್ಯಕರ್ಮಂಗಳಂ ತಿಳಿಗು | ಮೊದವಿದಶುಭಾ ಶುಭವ್ಯಾಪಾರಮುಮನರಿಗು | ಮುದಯಿಸಿಕಲಯೋನಿಗಳಲ್ಲಿಗಲ್ಲಿಗೆ ಸೆವಾ ಹಾರವುಂಡೆನೆಂಗುಂ || 111 || ಪಂತೆರದಮೊಲೆಗಳೆನ್ನಿ೦ದುಣಲ್ಪಟ್ಟಿವಾ | ನವೆನೆತಾನುಮಿಾಹೀನ ಯೋನಿ ಮಂ | ಡಲದಿಂದೆ ಪೊರಮಡುವೆನೇಗಳಾಶಿವನಾಶ್ರಯಿಸಿ ಸನ್ಮಾರ್ಗಿ ಯಾಗಿ || ಸಲೆಬಾಳ್ವೆನೆಂದು ಚಿಂತಿಸುತಿರ್ಪಿನಂ ಹರಿಯ | ನಿಲರೂಪದಿಂದೆತದ್ದ ರ್ಭಮಂ ಪೊಕ್ಕದಂ] ತಲೆಕೆಳಗುಮಾಡಿತಜ್ಞಾನವಳಿದಾನಮೆಸಗಿಭವಭವಕೆ ಬರಿಸಂ | 11 || ... ಅಥನವಮೆಮಸೇಸತ್ವ ಲಕ್ಷಣಸಂಪೂರ್ಣೋಭವತಿ | ಪೂಜಾತಿಂಸ್ಮರತಿ | ಕೃತ್ಯಾಕ್ಯ ತ್ಯಂಚಕಜಾನಾತಿ | ಶುಭಾಶುಭಂಕರ್ಮವಿಂದತಿ | ನಾನಾಯೋನಿಸಹಸ್ರಾಣಿಗಾ ಚೈವತುಯನ್ನ ಯಾ | ಆಹಾರಾವಿವಿಧಾಭುಕ್ತಾಪಿತಾಶ್ಚ ವಿವಿಧಾನಾಃ | ಯದಿಯೋನ್ಯಾ ಪ್ರಮುಂಚಾಮಿತಂದ್ರ ಸಮಜೆಶ್ವರಂವಾಯುನಾವೈಷ್ಣವನಾಪಿಸಂಸ್ಕೃಷ್ಟೊಜಾಯತೇತದಾ|| ಗರ್ಭೋಪನಿಷತ್.