ಪುಟ:ಪದ್ಮರಾಜಪುರಾನ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

164 ಪದ್ಮ ಕಾಜ ಪುರಾಣ ೦. ಇಂತೆಂದುಕಾಳಿಕಾಂಡ ಮಿದೆ ಮೇಣೀ ಕ | ಥಾಂತರಕೆ ಕಪಟಭೂಸು ರನಾಗಿಬಂದಂಗ | ಜಾಂತಕಂ ಗಗಬೆದೃಷ್ಟಾಂತವಾಗುಸಿರ್ದುಕ್ತಿ ಪದ್ಯ ನೌ ರಾಣದೊಳದೆ || ಆಂತರಿಕಮತ್ಯಾದಿ ಯೋನಿಗಳೊಳುದ್ಧ ಎಸಿ | ಮುಂದೆ ರೇ ಣುಕೆಗೆ ಜಮದಗ್ನಿಗೊಗೆಯನೆ ದಾನ | ವಾಂತಕಂ ಪರಶುರಾಮಾದಿಂ ದಶ. ರಥಂಗಾಕೌಸಲಾದೇವಿಗಂ || 129 || ರಾಮಾಯದೆಜನಿಸನೇ ಮೇಲ್ಪರಾಶರಂ | ಗಾನಗಂಧಿಗಂ ಬಾದರಾಯಣನೆಂಬನಾಮದಿಂವುಟ್ಟನೆ | ಮಹಾಭಾರತೋಕ್ತಿಯಿದು ಬಳಿಕ ದೊ 1 ದ್ವಾರಾದೆನೆ || ಆಮಾಳ್ಮೆಯಿಂ ವಿನಿಷ್ಠಾಂತೋಭವಾಮಿಯೆನು | ತೇ ಮಾತರಮಧೋಕ್ಷಜೋಎನೆ ಶಿವರಹಸ್ಯ | ವಾಮುಕುಂದಂ ಪಿತಾಮಹನದೋ ದ್ವಾರದಿಂದೊಗೆದಧೋಕ್ಷಜನೆನಿಸನೇ || 130 || ದೇವಕೀನಂದನರಿರೆನುತುಂ ಮy | ಮೋವೊವಸುದೇವೋಸ್ಕೃಜನ ಕೋನುಂತು | ಟೀನೇನಮರ ಸಿಂಹಾದಿಗಳಿರಗಳು ವರ್ಷವರ್ಷ ಕೋರೆ 1 ಆವಿಷ್ಣು ವೊಗೆದದಿನವೆಂದಾಜಯಂತಿಯಂ | ನೀವೆಮ ಸುತಿರ್ದ್ದ ಯೋನಿಟಂಹರಿಯೆಂಬು | ದಾವವಿವರಂಬಿಡಿನ್ನ ವನ ನಚ್ಚುತನೆಂಬನುಡಿಗೆ ಕೇಳ್ಳಿ ರ್ವಾಹಮುಂ || 131 || ಮತಿಹೀನ ಕೇಶ ವೋಯಂಚ್ಚುತೋಭವಿತು ಮ | ರ್ಪತಿಜನನವತ್ಸಾ ಜನನವಧ್ಯದೇವತ | ಚ್ಯುತಿಮ ಟೋಯಥಾಯಂ ತಥಾತಸ್ಮಾತ್ಯಥೇತಿಸ ತಂಚರೂಪ || ಯುತಮಾದಕತದೆ ಹೇತ್ಯಾಭಾಸಪಂಚಕರ | ಹಿತವಾದವಿಮ ಲಾನುಮಾನಮಿರೆ ವಿಷ್ಣುವ | ಚ್ಯುತನೆ ಪೇಳಾದೊಡಂ ಪೇಳ್ವವಾಗಮಮುಂದೆ ಸಭೆಸರೀಕ್ಷಿಸುತಿರ್ವಿನಂ || 132 11

  • ಅಧೋದ್ದಾರಾದ್ದಿಷ್ಯಾಂತೋ ಭವಾಮ್ಯಹಮಧೋಕ್ಷಜಃ-ಶಿವರಹಸ್ಯ.

ಕೇಶವೊ?ಯಂಚು ತೊಭವಿತುವರ್ಪತಿ-ಜನನವತಾಜನನವದ್ಯ ದೇವತಚ್ಯುತಿ ಮತ್ಸಟೂ ಯಥಾಯಂತಾಧೆ:-