ಪುಟ:ಪದ್ಮರಾಜಪುರಾನ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾಣ ೦. 161 ವಿಮಲೋಕ್ತಿಯಿಂಯಾಚಿತಃ ಸುರೈರುದ್ಯೋಯೆ | ನೆ ಮುದದಿಂ ಶರಭ ರೂಪೇಣಯೆಂದೆನೆ ನೃಸಿಂ ! ಹಮೆನೆ ತಮಪೀಡಯದೆನಲ್ವೇರೆ ತದ್ವಶೇಷ ಮೆಂದೆನುತೆಕೂಡೆ || ಅಮರ್ದುತಾ ಕ್ರಮೆನೆ ಧೃತ್ವಾ ಶರಭಯೆನು | ಮದು ನಲವಿಂವಿಗ್ರಹೋನೃಸಿಂಹಯೆನೆ ಸಂ (ಭ್ರಮಿಸುತುಂ ಕೃತಿ ವಸನಸ್ತ ದಾಪ್ರಕೃತಿ ಯೆನೆ ಶಂಕರೋಯೆನುತೆ ಬಳಿಕಂ || 141 11, ಭರದಿಂಹರಿಂಹರಂತಮನುಯಾಂತಿಯೆನುತ್ತು | ಮರರೆದೇವಾಯೆನುತ ವಿಶ್ವಸ್ಯಯೆಂದೆನು | ತೊರೆವುತೀಶಾನಂ ವೃಷಭಮೆನೆ ಮತೀನಾಮೆನಿ ಬಲ ವಂತನಾದಾ ! ಸುರರಿಪುಶ್ರೇಷ್ಠಂ ಹಿರಣ್ಯಕಶಿಪುವನಹೋ | ನರಸಿಂಹನು ಕೊಂದು ತದ್ರಕ್ತಪಾನದಿಂ | ಕರಮೆಸೊರ್ಕ್ಕಿ ಜಗತ್ತನಿರಲಿಯದಿರೆ ಶಿವಂಗ ಮರರ್ಮೊರೆಯನಿಡಲೊಡಂ || 14 || ಶರಭರೂಪದತನ್ನ ಸಿಂಹನಂ ಕೊಂದಾತ ನುರುಚರ್ಮಮಂ ಶಿರಸ್ಸಂಧರಿಸಿ ಯಂದಿಂದೆ | ನರಸಿಂಹಚರ್ಮಧರನಾದನಂತಪ್ಪ ಹರಿ ಹರನನಿಚ್ಚಾದಾತೃವಂ|| ವರಮತಿಗೆವಿಶ್ವಕ್ಕಧೀಶನಂ ಜಯಜೀಯ | ಹರಹರ ನವೋಯೆನುತ್ತೆಯ್ದ ನುತಿ ಸಿದರಖಿಲ | ಸುರರೆಂದುತಾಂ ಸ್ಕಾಂದಮುಂ ಲೈಂಗ್ಯಮುಂ ಯಜುಸ್ಸು ಮಿದೆ ಹರಿಯೆಂತಯ್ಯುತಂ || 143 || - ಚಕ್ರೇಶನಂಜಯನಂದಬಂಧಿಸಿ ದಾತ್ರಿ | ವಿಕ್ರಮನನುರೆಮೆಟ್ಟಿ ಮು ರಿಯನೆಹರಂ ಭ್ರಗುವಿ | ನಾರಶಾಪದಿಂ ಜನಿಸಿನಾರದನಶಾಪದೆ ಜಾನಕಿ ಯ ನಗಲ್ಲ || ವಕ್ರತೆಯನೆಸಗಿದುರ್ವಾಸರಿಂಪಡೆದ ಶಾ | ಪ್ರಕ್ರಿಯೆಯಿನಿರದೆ ತೊರೆಯೊಳೋಳಗೇರಾಮ | ನೀಕ್ರಮದಿನಳಿವನಚ್ಯುತನೆ ಸೇಳೆಂತೆಂದು ಸಾರು ಗುಂಸ್ಕಾಂದಮೊಲವಿಂ || 144 || ಏನನೆಂಬೊಂವಾದಿಯಚ್ಯುತಂಗಾದ ದುಃ | ಖಾನೀಕಮಂ ಯೌವನೋ ನೃತ್ಯಚಿತ್ರ | ಜ್ಞಾನಿಗಳ ಯಾದವೇಶನ ಕುಮಾರರ್ ಕೊರ್ಬ್ಬಿಯೊಂದು ಪಗ ಲೆನಿನದದಿಂ || ಮಾಸಿತೋಜ್ವಲ್ಯ ಪಿಂಡಾರಕ ಮಹಾತೀರ್ಥ | ದಾನಿಕಟಕೆ ↑ ತರದೊಳಪಮಿರ್ಸ | ನೂನವಿಶ್ವಾಮಿತ್ರ ಕದುರ್ವಾಸ ಪ್ರಮುಖ ಮುನಿಗಳಂ ಕಾಣುತೇ : 145 ||