ಪುಟ:ಪದ್ಮರಾಜಪುರಾನ.djvu/೧೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


189 ಪ ರಾ ಜ ಪುರಾಣ.:೦ 'ಸಾಂಬನಂ ಜಾಂಬವತಿಯಣುಗನಂ ಸ್ತ್ರೀವೋ | ರಂಬೋಳೆಯೆ ಸಂ 1 ರಿಸಿತನ್ನುನಿಗಳೆಡೆಗೆ ತಂ 1 ದೇಂ ಬಣ್ಣಿಪೆಂನಮಿಸಿ ಭಾವಿಕಾರಂಗೋಳ್ಳೆವೆನುತೆ ಬಲ್ಬನ್ನದಿಂದೆ | ಡಂಬಕರ್ಕೆಲ್ಲರೀಪುತ್ರಕಾಮಿಯ ಬಭ್ರು | ವೆಂಬವನ ಪೆಂಡಿ ರಿವಳೇನಂಪೆರುವಳೆಂಬು | ದಂ ಬೆಸಸಿದರ್ಪೆರುವಳಿಕೆಯೊನಕೆಯನದರಿನಳಿವುದ ಚ್ಯುತನವಂಶಂ || 146 || ಎಂದುದುರ್ವಾಸಾದಿಮುನಿಮುಖ್ಯರತಿಕೋಪ | ದಿಂದೊರೆಯೆಕೇಳು ಗಹಗಹಿಸುತುಂ ದ್ವಾರವತಿ . ಗಂಗೆಯ್ದು ವುದುಮವನದೊಂದು ಪೇರೊನಕೆ ಯಂಪೆರೆಹರಿಯೊಳಾಳೋಚಿಸಿ || ಇಂದಿರ್ದವಾರ್ಧಿಯೊಳೇದು ಬಿಸುಟೊಡೆಮು ನಿಗ | ಳೆಂದಮಾತೆಮ್ಮನೇಗೆಯ್ಯುದೆಂದದನವ ರ್ತ೦ದದ್ದಿ ಯೋದದರ ಶೇಷ ಮಿನಿತನಾನೀರ್ಗಿಟ್ಟು ಬಂದಿರ್ಪ್ಪಿನಂ || 147 11 : ಅಂತದಂಮಾನೊಂದು ನುಂಗಿವಿಹರಿಸುತಿ ಸ | ಮಂತುಜರ ಕಾಹ್ವಯಂ ಗಾಳವನಿಡಲ್ಕ ರಂತೆ ಸಿಲ್ಕಲೈಡಂತೆಗೆದು ಸೀಡೆ ಸೊಳದರ ವೊಡೆಯೊ ಕಾಮುಸಲಾಂಶಮಂ | ಮುಂತೆ ಕಂಡಿದ್ದು ಚಿತ್ರವೆಂದೊಂದು ಬಾಣವನ | ವಂ ತುರಿಪದಿ೦ಮಾಡಿಸಿದನದಂತೇದ ನೀ | ರುಂ ತಡಿವಿಡಿದುಗೇಕೆನಿಸಿ, ಪುಟ್ಟಿ ತಿಂತಿರು ತಿರಲೊಂದುದೆವಸಂ || 148 ||

ವನಮಾಲಿಸಾಂಬಸದ್ಯುನ್ನ ಕೃತವರ್ಮ | ರನಿರುದ್ಧ ಚಾರುವರ್ಮ ಕರವರ್ಮಯದು | ಜನಿತರೆಲ್ಲಂ ಮದ್ಯವೀಂಟಿಯಾಸೊಕ್ಕಿ೦ದೆ ಮೆಯ್ಕರೆ ದುತಂತಮ್ಮೊಳೆ || ಘನವೈರಮುಣಿ ಪೊಯ್ಯಡಿ ವಪ್ರಾಯ | ಮೆನಿಸಿದಳೆ ಗೇಕಿಂದಳಿಯೆ ಪರಂಪಾಳಾಗೆ | ದನುಜರಿಪು ಭಾಲ್ಯಾಗ್ರಜಾದಿಗಳೊರಸಜ್ಜಿಯಂ ದಾಂಟಿನೊಂದುಬಂದು || 149 ||

ಮುನಿಯಷ್ಟವಕ್ರನುಂಕೊಟ್ಟ ಶಾಪಂಬಪ್ಪ | ದಿನಮೊದವಲೊಂದೆಡವಿ ಬೊಳ್ಳಳುತಂ:{ - ಮಿನುಪೆಡದ ಮೊಳಕಾಲಮೇಲೆ ದುರ್ವಾಸನುಂಡಿರಿಸಿ ದುದ ನಖಿಲಾಂಗಕೆ || ಮನವಾರೆವೂಸಿವೂಸ ಬಿಟ್ಟ .ಕಾಲ್ಪಳನ ನನವಾಗಿ ತಾನಿಟ್ಟು ಪಟ್ಟಿರದ ನೇಣ | ನೆನುತಾಜರಕನೆಸಿಡಂ. ಕೃಷ್ಣನಳಿಯೆ ರಾಮ ಸೆಣಸಿತಾನುಮಳಿದಂ || 160 ||