ಪುಟ:ಪದ್ಮರಾಜಪುರಾನ.djvu/೧೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


S 172 ಪ ದ ರಾ ಜ ಪುರಾ ಣ ೦. ಎಂತೆನಲ್ಲೇವತೆಗಳಂಗೆಲ್ಲು ದನುಜಪ್ರ್ರ | ಶಾಂತಮಾನಸರಾಗಿ ವೈದಿ ಕಾಚಾರಮುಮ | ನಾಂತೆಲ್ಲ ಯಜ್ಞ ಮಂನೆಗಳು ತದ್ಭಜ್ಞಾ೦ಶಮಂ ಸುರರ್ಗೆಕು ಡದಿರುತಿರೆ ||, ಅಂತವರ್ವಿಷ್ಣು ವಿಂಗುಸಿರೆ ಮಾಯಾರೂಪ | ಮಂತಾಳು ಬರ್ಹಿ ವಿಂಛಂಬಿಡಿದು ಲೋಡಂಗೆ | ಝುಂತೆ ನಗ್ನತೆಯಿನಸುರರಪೊರೆಗೆ ಗಮಿಸಿವೇ ವಾಚಾರಮಂದೂಷಿಸಿ | 16-4 || ಶ್ರುತಿಬಹಿಷ್ಕತಮಾರ್ಗಮಂಬೋಧಿಸವ | ರ್ಮತಿಗೆಟ್ಟು ತದ್ವೇದ ನಿದ್ದ ಪದ್ಧತಿಯನುಳಿ | ದತಿಪಾಪಿಹರಿಯದೇ ಅರ್ಥಮೆಂದುದರಿ ನಾರೂಪನಧಿ ಕರಿಸಿಕೊಂಡು || ಕ್ಷಿತಿಯೊಳಾಚರಿಸಿ ಯರ್ಹತರಾದರೆಂದು ಸ | ನ್ನು ತ ವಿಷ್ಣು ಪೌರಾಣಮುವುದದರಿಂ ವೇದ ! ಮತವಳಿಕೆಯ್ಯ ವಂ ವೇದವೇದ್ಯನೆ ಮತ್ತ ವಂ ಪಾಂಚರಾತ್ರ ಮೆಸಗೇ || 165 || ಶಾಂಡಿಲ್ಯನೆಂಬವಿಪ್ರ ವೇದಪದ್ದತಿಯ | ನಂಡಲೆದು ವಿಷ್ಯಕ್ತಪಾಂ ?ರಾತ್ರಾಚಾರ | ಮಂಡಿತನೆನಿಸಿತದನುಸಾರದಿಂ ಶಾಂಡಿಲ್ಯಸಂಹಿತೆಯನೆಸಗಿ ದುದರಿಂ || ದಂಡಧರನಾತ್ಮಕಿಂಕರನವನಂತರಿಸಿ | ದಂಡಿಸಿನರಕದೊಳ್ಳೆ ಡಪಿ ದನೆಂದುಲಿವುದು | ಬ್ಲಂಡ ವಾಸಿಷ್ಟ ಲೈಂಗ್ಯಂಮತ್ತೆ ಸಂಗಿರನೆನಿಪ್ಪನೋರ್ವ೦ ಬ್ರಾಹ್ಮಣಂ || 166 || . .ಶಿವಶಿವಾದುರ್ಬೋಧದಿಂದ ವಿಹಿತಮಾ | ರ್ಗವನುಳಿದು ಪಾಷಂಡ ದೀಕ್ಷೆಯಂಪಡೆದಿರ ಲ್ಕವನಂ ಯಮಂತನ್ನ ಭಟರಿನತಿಬಂಧನಂ ಬಡಿಸುತೆತರಿಸಿ ಶಿಕ್ಷಿಸಿ|| ತವೆನರಕದೊಳ್ಳೆಡಸೆ ಯೊಂದುಕೊಟ್ಯಬ್ದ ವದ ನವನುಂಡು ಮೇಣ್ ಶತಾನಂದರ ಕೃಪಾಕಟಾ | ಈ ವಿಶೇಷದಿಂಬಾಳನೆಂಗುಮಾಯಜ್ಞ ವೈಭವ ಖಂಡಮಂತಲ್ಲದೇ || 167 || ಉಸಿರ್ವೆನಾಪಾಂಚರಾತ್ರಾಚಾರಮಂ ಕಲ | ತ್ರಸಮಾನತೆಯ ಜಾತಿ ಭೇದಮುಚ್ಛಿಷ್ಟ ಪಾ ' ದಸಲಿಲ ಸ್ವೀಕೃತಿಸುವೇದಾರ್ಥ ವಿಜ್ಞಾನನಂ ಶಂಭು ನಿಂದೆಯೆಂಬಾ || ಪೆಸರ್ವಡೆದಪಂಚತಂಗಳಿವು ವೈಷ್ಣವ | ರ್ರೈಸವವೆಂದಾ ಪುರಾಣೋಕ್ತಿಯಿರಲಿನಿತನೊರೆ | ದಸುರಾರಿ ವೇದವೇದ್ಯನೆ ಆತನನಲವನ ನೃತ್ಯರೇನಪ್ಪರೈ || 16 ||