ಪುಟ:ಪದ್ಮರಾಜಪುರಾನ.djvu/೧೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


.378 ಪದ್ಮ ರಾಜ ಪುರಾಣ ೦. ಎಲೆವೈಷ್ಣವಕೇಶವೋರುಭಾಗವತಸಂ | -ಚಲ ಪಂಚರಾತ್ರತಂತ್ರಾ ಣುಮೂಲೆಗಳೊಳಿ | ಶ್ಲುಲಿಯಬೇಡೆಂದು ಮೊದಲೇಸಿದ್ದಿಸಿದೆವೆಮ್ಮ ಶಂಭು ಗಾವಿಷ್ಣು ನಾಮಂV ಸಲೆವಿಷಲ್ ವ್ಯಾಪ್‌ಎನಿಸ ಧಾತುವಿಂದಾದ 1 ಬಲದಸ ದ್ಯಾಪಕಶಿವಂಗೆರಗಿದರ್ಥವಿ | ಚಲಮಿಡಿದ ಪತ್ರಿಕಧನದವೊಲನ್ಯರ್ಗಸಲ್ಲದು ಮತ್ತ ಮಿಾಪರಿಯೊಳೇ | 190 || ತೈತ್ತಿರೀಯಮದು ... ನಮಇಂದ್ರಾಯಯೆಂದೆನುತೆ | ಮತ್ತಂ ಮಖ ಫೋಯೆನಲ್ಲಿಂದ್ರನೇ ಮಖವ ನೊತ್ತಿ ಸುಟ್ಟ ವನಿಂದಿಧಾತು ಪರಮೈಶ್ವರದೋ ಇರ್ತಿಸುವುದಂತರಿ | ಕೃತ್ತಿವಾಸಂಗದುನಮಿಸಿದುದಾಶ್ರುತಿಯಲ್ಲಿ | ಸು೦ ನಮೋಎನುತೆ ಯಜ್ಞಾಯಯೆಂದು ವಚಿ | ಸುತ್ತುಂ ಮಖಥೈಯೆನುತೆ ನಮೋ ರುದ್ರಾಯದೆನುತುಂ ಮಖಫೋಯೆನೆ | 191 || ಇಂತುಮೇಶಂಗನ್ಯನಾಮದಿಂದೆರಗಿದುವ | ನಂತವುಂಟೀತೆರದಿ ನಾವು ದಾವೀಗಳುಂ ಪಿಂತೆಯುಂಪೇಳ ವನಿತರಸುರಾಳಿಗೆ ಮಂತ್ರಸಾಮೃ ಮಿಲ್ಲ ವೃಥಾ ಸ್ವಯಂ || ಎಂತೆನಲ್ ಶ್ರುತಿ ಏಕ ಏವರುದ್ರೋಎಂದ | ನಂತರದೊಳುಳಿದರ್ಗ್ಗೆ ತೆರಹುಗುಡದಾಬಾಯೊ | ಳಂತೆ ನಾರಾಯಣನನಾಮ ಕರುವತ್ತನಾಲ್ಕಝು. ಸಾಮ್ಯವನೀಯದು | 192 || ಕ್ಷಿತಿಯೊಳಿತಿ + ಹಾಸಯೆನುತುಂ ಪುರಾಣಾಭ್ಯಾಮೆ | ನತದು ವೇದಂ ಸಮುಪಬೃಂಹಯೇದೆನೆ ವೇದ ! ತತಿಯರ್ಥಮಂ ಪುರಾಣೇತಿಹಾಸ೦ಗಳಿಂದಂ ಪೇಳ್ವುದೆಂದೊರೆವುತೆ || ಮತಿಸಿಛಂದೋವತ್ಸುರಾಣಾನಿ ಯೆಂದುಮುಲಿ | ವುತೆ + ಪುರಾಣಂಎನುತೆ ಪಂಚಮೋವೇದೋಯೆ ! ನುತೆ ಸಿದ್ಧಿಸಿದುವಾಗಿ ವೇದದೊ ಛಗರಿದು ಶಿವನನೆಪೇಳು ದಾಪುರಾಣಂ || 193 || 5) •. - - - - Sನವುಇಂದ್ರಾಯುಮುಖಶ್ನೆ: ನಮೋ ಯಜ್ಞಾಯಮಖಪ್ಪ ನಮೋ ರುದ್ರಾಯಮುಖಭೆ + ಇತಿಹಾಸ ಪುರಾಸಾಭ್ಯಾಂವೇದಂ ಸಮುಪಬೃಂಹಯೇತ್+ ಪುರಾಣಂಪಂಚಮೊ 'ವೆದ.