ಪುಟ:ಪದ್ಮರಾಜಪುರಾನ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ ೧ ಪ ದ ರಾ ಜ ಪುರಾ ಣ ೦. 179 ಆಯನಾದಿಯೊಳೆನ್ನ ಶಿವದತ್ತ ದಾನವಾ | ನ್ಯೂ ಯವೆಂತೆನೆವೇದದಾದಿ ಮಧ್ಯಾಂತದೊಳಗಾಯತಲಿಂಗಮುದ್ರೆಯ ಶಾಸನಮದಗ್ನಿ ಮಾಡೇಪರೋ ಹಿತವೆನೆ || ನ್ಯಾಯದಿಂದೇಕವಿವಯೆನೆ ರುದ್ಯೋನದ್ದಿ | ತೀಯಾಯತಗ್ಗೇಯೆ ನೆ ಶಿವಕೋಯೆನಲ್ | ಧೈಯವಂಕರಸ್ಸತ್ವಮನ್ಯತ್ಪರಿತ್ಯಜ್ಯ ದೊಂಬಿವ ನೀಕ್ಷಿಸಿ || 19 1 ||

  • ಕರ ಭಾಗವನುಳಿದು ತಜ್ಞಾನಭಾಗಮಂ | ಮರ್ಮಜ ನಾಗಿತಿಳಿಯೇ ಕೆನಲ್ ಶ್ರುತಿವಿಶ್ವ | ಕರ್ಮಾದ್ಯಬಿಲಮನೊರೆಯದೆ ವಾರ್ಧಿಯೋಳ್ಳಲಚರಾದ್ಯ. ಬಿಲಮಿರ್ದೊಡೇನೋ || ನಿರ್ಮಲಸುಮಣಿಗೆಣೆಯೆ ಈಶಿವಗೃಹಕ್ಷೇತ್ರ | ಧರ್ಮಿ ಯೆನಿಸುವವೇದತತಿ ಮಹೇಶನನಲ್ಲ | ದೊರ್ಮೆಯುಂ ನುತಿಸದುಳಿದವರನದ ೨೦ ವೇದವೇದ್ಯನyಲು ಕೃಷ್ಣಂ || 115 ||

ಮತ್ತೆ ಕೇಳ್ಳಾದಿ ಹರಿಚರಣದೋಳಂಗೆಯಂ | ಪೆತ್ತನೆಂದೆಂಬ ದುರ್ಭಾ ತಕನಿರ್ವಾಹ | ಕೋತ್ತರಮನೆಂತೆನಲ್ ಸಕಲಮುನಿಗಳ್ಳತನೆಡೆಗೆಯ್ಲಿ ನಮಿಸಿನಿಂದು || ಸುನೊನೀನರಿಯದಂಶಮಿಲ್ಲಾ ನ್ಯೂ ಯ | ವಿತ್ತ ಮನೆ ಗಂಗಾಜನನಮೆಂತದಂಶಿವಂ | ಪೊತ್ತಂದವೆಂತು ತನ್ನಾ ಮವೇನದರಧಿಕ ವೃತ್ತಿ ಯೆಂತುಸಿರೆಂದೆನೆ || 196 || ಘನಪುರಾಣಂಪೇಳ್ವುದಿಂತೆಂದು ಕೇಳ್ವುದೆಲೆ | ಮುನಿಗಳಿರ ಸೃಷ್ಟಿ ಸ್ಥಿತಿ ಪ್ರಕೃತಿಕಾರಿಗ | ಧ್ವನಜ ಭವಹರಿರುದ್ರರವರನಿಲಜಲ ಶಿಲಿತ್ರಯಮನಧಿಕರಿಸಿ ಕೊಂಡು || ಮಿನುಗುವರ್‌ ಬ್ರಹ್ಮಾತ್ಮಕಂ ಸೃಷ್ಟಿಯಾವಿಶ್ವ | ಜನನಕ್ರಿಯಾ ದ್ವಿತಮದರಿನವಂ ಸೃಷ್ಟಿಗಧಿ | ಪನೆನಿಸಂ ವಿಷ್ಣಾತ್ಮಕಂಜಲಮದೆಲ್ಲ ರಂ ಸ್ಥಾ ವಿಪದದರಿನಚ್ಯುತಂ || 167 || ಸ್ಥಿತಿಕರ್ತ್ಯವೆನಿಸುವಂ ರುದ್ರಾತ್ಯ ಕಂನಾಡೆ | ಹುತವಹನದೆಲ್ಲ ರಂ ಸಂಹ ವಿಪುದದರಿನ | ಪ್ರತಿವರುದ್ರಂಬಗೆಯ ಸಂಹಾರಕರ್ತೃವೆನಿಸುವನಾಧರಾಂಬು ಯುಗಳಂ || ಪ್ರತಿಯಿಡಲ್ ಸ್ಕೂಲಮವು ಮೇಣದೋನ್ನಯಮದ | ಕತದಿನು ಪವಿಧಿಯಿಂ ದೂರ್ಧಕೆ ಯುಂ | ಪತಿತನೂಗುವುವಾಶ್ರಯಾವಧಿ ಯೆನಿಸಿಯಂತುಟಪ್ಪರಾ ವಿಧಿವಿಧುಗಳಂ || 108 ||

  • ಅಗ್ನಿ ಮಾಡೇಪುರೋಹಿತಂ ಏಕಏವರುದ್ರನ ದ್ವಿತೀಯಾಯತಸ್ಸೆ-ಶಿವಏಕೋಧ್ಯೆ ಯವಂಕರಃ ಸತ್ಯಮನ್ಯತ್ವರಿತಜ್ಞ.