ಪುಟ:ಪದ್ಮರಾಜಪುರಾನ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

180 ಪದ್ಮ ರಾಜ ಪುರಾಣ೦ . ಅನಲನೂರ್ಧ ವಿಜೃಂಭಿಯೆಂತೆಸೆವನಾಜ್ಞಾನ | ಘನರುದ್ರನುಲ್ಲಾಸ ಕೃತತಾಂಡವಾಡಂಬ | ರವೆನಿಸುತೆ ವಾಯುಗಗನಂಗಳಗ್ನಿ ವಶಂಗಳಾಯ ಯಂವೆರ್ಚಿಸಂ || ಅನಿಲನಾಕಾಶವವಕಾಶಮಂ ಕುಡುವುದುತ ! ದನಘರು ದ್ರಂ ವಾಯುಗಗನವಿಗ್ರಹನಾತ | ನನಿಶಂ ವರರುಧಿರಾವರಣೇಯೆನಿಸ ಧಾತು ವಿಂದಾವರಿಸಿಸಕಲಮಂ || 199 || ತಾನೆತಡೆದಿರ್ಪ್ಪನದರಿಂ ರುದ್ರನೆನಿಪನೆಂ | ದೀನಿರುಕ್ತಂ ಶಿವಂಗಾಯ್ತು. ರುಪ್ರಳಯಾವ | ಸಾನದೊಳಜಂ ಹರಿಯೊಳಾಕ್ಷಿತಿಯುದಕದೊಳಾ ಹರಿರುದ್ರ ನೋದುದಕಂ|| ಏನೆಂಬೆನಗ್ನಿ ಯೋಳ್ಯಮದಿಂದಡಂಗೆ ದಲ | ನನ ರುದ್ರಾ ತ್ಮ ಕಾಗ್ನಿ ನಿರರ್ಗಲಸೈರ | ತಾನಿಮ್ಮ ವೃತ್ತಿಯಿಂದಂ ಮಹೇಶಾತ್ಮಕಸವನನಿಂದ ಮೆಯ್ದೆ ಸೆರ್ಚಿ || 200 || ಸಕಲಮಂಸಂಹರಿಸಿಯಾಸವೇಶಾತ್ಮಕ | ಪ್ರಕಟಿತಮಹಾಸ್ಮಶಾನೇಷ. ಮಗಗನರಂಗದಕನZದೇಶದೊದ್ಧ ಗನರೂಪ ನಾನಾಮತ್ರಯಾತೈಕಂ | ಸುಕರಂಸದಾಶಿವಂ ನಿಜಪದಾಂಭೋಜ ಭ | ಕೈಕುಲಂಬೆರಸು ಮಹಾಸಂಹಾರ ತಾಂಡವೋ | ತ್ಸುಕನಾಗಿ ನಿರವಗ್ರಹತ್ವ೦ ಪಂಚಮುಖ ದಶಭುಜ ಭ್ರಾಜಿ ಯಾಗಿ | 2011 || ಕೋಟಿಕೋಟಿಶಿರೋವದನನೇತ್ರ ಪಾಣಿಪದ) ಪಾಟವನೆನಿಸಿ ಯನೇಕಾ ಯುಧಾಭರಣೋ, | ಶಾಟೀವಿಲಾಸಿ ಪರಮನಂದಭರಿತಂ ಮಹಾನಾದನು ರುಮಹೇಶಂ || ನೋಟಕದ್ದು ತವಿಗ್ರಹಂ ಮಹಾದೇವನಾ | ಸ್ಫೋಟಿತಮಹಾ ಶಕ್ತಿ ದೀಪ್ತಿಮತಿಕೀರ್ತಿರಸ | ತಾಟಿನೋಲ್ಲಾಸಂ ಮಹಾಗ್ರಾಸನುಲ್ಲಾ ಸಕಲ ಮಹಾಭೀಮಂಹರಂ || 2 || - ಭರದೆನಟಿಸೆಡೆಯೊಳಂತಸ್ತ್ರಸಂಪನ್ನ | ನುರುಪರಮ ಗಗನಮಧ್ಯ ಸ್ಟಂಪರಾನಂದ | ತರಮೇದುರಂ ಮಹಾವಿಮಲಬೋಧಸುಧಾರಸಮಪಾರಮ ತುಲವಿಭವಂ || ಪರಮೈಂದವಕಲೋಪಮಂ ಗಾಂಗಮಗಿಸಿ | ಸ್ಪುರಿತಾತ್ಮ ಶಕ್ತಿಯನ್ನ ತಬ್ಧವಂ ಪೊಣೆ ಶಂಕರನದಕ್ಕು ಇಲ್ಲಾಸಿಸುತ್ತೆ ಶಿರದೊಳರಿಸಿತೋ ರಿದಂ ಭಕ್ತಜನಕೆ || 203 ||