ಪುಟ:ಪದ್ಮರಾಜಪುರಾನ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

182 ಪ ದ ರಾ ಜ ವು ರಾ ಣ ೦. ಚಂಡೋರ್ಮಿತಾಂಡವ ಹಕಬಲೀಕೃತಾ |' ಖಂಡದಿಚ್ಚು ಖಶೋಭಿ ಯಾಗಿ ವಿಶ್ವಾಂಡೋರು | ಪಿಂಡಗ್ರಸನ ತತ್ಪರತ್ವದಿಂಮೆರೆವ ತದ್ದಂಗೆಯಂ ಕಂಡು ವಿಧಿಯುಂ || ಪುಂಡರೀಕಾಕ್ಷೇಂದ್ರ ಮುಖ್ಯಾಬಿಳರ್ಭಯಂ | ಗೊಂಡು ವಿಶ್ವಾಂತರ್ಗೃಹನನಮಲ ಕೈಲಾಸ | ಮಂಡಿತನ ನುರುಶಂಭುವಂ ಬಹುವಿಧ ಸ್ತುತಿಗಳಿಂತುಷ್ಟಿವಡಿಸಿನಮಿಸಿ || 20 || ಎಲೆಜಗನ್ನಾಥಚಿತ್ರವಿಸಕಾಂಡಪ್ರಳಯ | ಮೊಲೆದುದೀ ವೈಮಗಂ ಗಾಪ್ರವಾಹದಿನಿದಂ | ನಿಲಿಸೆನೆ ಶಿವನಸುನಗುತ್ತಗಜೆಯಂನೋಡಿ ನೆನೆಯಲೊ ಡನಾಗಂಗೆಯಾ || ಸಲಿಲವೀಶಂಗೊಂದುಬಿಂದುವೊಲೆಸೆಯೆತೆಗೆದ 1 ತುಲಚ ಟಾಗ್ರದೊಳಾಂತು ಚಿರಕಾಲದಿಂಮೇಲೆ | ಮಲಹರಂ ಲೋಕಶುದ್ದ ರ್ಥ ಹಿಮಾಚಲೋತ್ತುಂಗ ಶಿಖರಾಗ್ರದಲ್ಲಿ | 210 || “ಗಗನಗಂಗಾಭವಾನಿಯಂ ನಿಜಜಟಾ | ಭಾಗದಿಂಬೀಳ್ಕೊಡಲೊಡಂ ಕೋಟಿಮುಖವಾಗಿ | ಬೇಗದಿಂ ಸಮೃಗರ್ಧಾಧಃ ಸಮಂತಾತ್ಮ ದೇಶಂಗಳೋ ೬ರಿವುತೆ || ರಾಗದಿಂಮೇರುಮಂದರಸರಾದ್ರಿ ಮುಟಗಿರಿ ! ಈಗಂಗಳೋ ೬ುಣ್ಯಭೂ ಪುಣ್ಯವನ ಸಸ್ಯ | ಸಾಗರಂಗಳೊಳೆಲ್ಲಿಯುಂ ತೀವಿಭೋರ್ಗರೆ ವುತಿರೆಯದಂನೋಡಿ ಕೃಪೆಯಿಂ || 21 || ತೆಗೆದುಕೊಂಡೆಲೆಜಗತ್ಪಾವನೀಪುತ್ರಿ ಭೂ | ಗಗನತಳವೆಂಬೀ ತ್ರಿಪಥ ಗಾಮಿಯಾಗಿದನು | ಡುಗುಭೋಂಕನೆಂದಂಗಯಿಸಿ ಗಂಗೆಯನೀಕ್ಷಿಸುತ್ತಗದೆ ಗೂಡಿಭರ್ಗಂ || ನಗಫತಿಗಳೊಳ' ರಮಿಸುತಿರ್ದ ನಂದಿಂದೆ ಗಂ ಗೆಗೆ ತಪಥ ಗಾಜ್ಯಮಯ ದರ ಸಂನಿಧಿಯೊ | ಳಗೆ ಮೆರೆವವುಸಗಂಗೆಗಳ ನುಸ್ರವಿಷ್ಟಂಗ ಳನುಗಂಗೆಗಳ ಲೆನಿಕುಂ | 212 || ಎಂದುಗಂಗೆಯಮೂಲಸೃಷ್ಟಿಯಂ ಶಂಭುವದ | ನಂದು ತಳೆದುದನದ ಕ್ಯಾಖ್ಯೆಯಾದುದನದರ | ಸಂದಸರ್ವತ್ರವೃತ್ತಿಯನಖಿಳಮುನಿಗಳ್ ಸೂತ೦ಪುರಾಣೋಕ್ತಿಯಿಂ | ತಾಂದಲೆರೆದಂತನ್ನಿ ಮಿತ್ತದಿಂ ಗಂಗೆಯಂ | ಮಂದರ. ಧರಾಂತ್ರಿಭವೆಯೆಂಬುದಶ್ರಾವ್ಯವಾ | ಮಂದಾಕಿನೀನಾಮಗಂಗೆ ಸುರಿ ಕದೆ ಸಹಸ್ರಮುಖದಿಂದೆಬಂದು || 213 ||