ಪುಟ:ಪದ್ಮರಾಜಪುರಾನ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

184 ಪ ದ ರಾ ಜ ಪುರಾಣ ೦ : ಅನಲನೊಪ್ಪದೊಡೆಯು ಮೊಡಂಬಡಿಸಿ ಶಿವನೆಡೆಗೆ | ವಿನಯದಿಂ ಕಳಿಸಿ ಯಾತ೦ಬಂದು ನಂದಿಕೇ | ಶನ ನೀಕ್ಷಿಸುತ್ತಳ್ಳಿ ಹಂಸರೂಪಂತಾಳ ದರ್ಕಂಜಿ ಸೂಕ್ಷ್ಮರೂಪಂ | ಅನುಕರಿಸಿಯೊಳುಗುತುಮವಾಹನಂ ಮೃಗೇಂ | ದ್ರನಿರೆ ಕಂಡತಿಭೀತಿಯಿಂತಿರಿಗಿ ಮೇರುಶಿಖ | ರ ನಿವಾಸಿಗಳೆ ವಿಷ್ಣಾದಿಗಳೆ ಯಥಾ ಕಥನಮಂಪೇಳೆಕೇಳು || 219 || ಮಂದರಕ್ಕೆಲ್ಲ ರು೦ಬಂದು ವಿವಿಧಸ್ತುತಿಗ | ೪ಂದೆ ವರದನನೆರೆಯೆ ಸಾ ನ್ನಿಧ್ಯಮ ಶಿವ | ನೆಂದ ನೀವೇಂಬೇಡಿ ಮೂವುದಿಷ್ಟ ಮೆನೆ ಸುತನಗಜೆಯೊಳೊ ಗೆಯದಂದದಿಂ 1 ಇಂದುಕರುಣಿಪುದೆನೆ ಭವಂನಗುತ್ತೆಮ್ಮ ವೀರ೦ದಲಾಧಾರಮಿ ೪ ದೂಡೆಲ್ಲ ಭುವನಂಗ | ಳಂ ದಹಿಪುದುಮೆಗೆ ನೀವೆಂದಂತೆಕುಡೆನದಂ ನೀವೀಂ 'ಟಿಮೆಂದೆನಲೊಡಂ || 220 || ಹರಿಮುಖಸುರರ್ಭೀತಿಯಿಂ ನುಡಿಯುಡುಗಿ ಧೂಮ | ಕರನನೀಕ್ಷಿಸಿಕೊ ರಗುತುಂವ ನಮಿಸಿತ | ನ್ನೆರಡುಕಯ್ಯಂನೀಡಿಕುಡುಭವ ಭವದ್ವೀರಮಾಸುರ ರ್ಕುಡಿವ ವೊಲೆನೆ || ಹರನಾತ್ಮಲಿಂಗದಿಂಕುಂದೇಂದುವರ್ಣಮಾ (ಗುರುಜಾತಿ ಲೋತ್ಸಲಾಮೋದವಾಗೆಸೆವ ವರವೀರಮಂ ತೆಗೆದು ಕುಡಭಾಸ್ಕರಪ್ರಭೆಯಿನು ಜ್ವಲಿಸತಕ್ಕೀರಮಂ || 221 || ವರಸುಧಾಭಾವನೆಯೊಳೇಂಟಲೊಡನಗ್ನಿ ಯಂ | ಹರಿಪುರೋಗಮರ ರ್ಚನಂಗೆಯ್ದು ತರತಮೋತ್ತರದಿ ನಾಶಿಬಿಮುಖದೊಳೆಯೇ ರೇತಃ ಪಾನವಂಮಾ ತೆತದ್ದಾ ಹಕೆ || ತರಹರಿಸಲಾರದನಲನಧೋಭುವನಕಿಳಿಯೆ | ಹರನನಿತರೊಳ ದೃಶ್ಯನಾಗಿ ಶಿವೆಯೆಡೆಗೆ ಸುರರಸೂಯದೆನಿನ್ನ ಗರ್ಭದೋಳ್ಳುತ ನೊಗೆಯದಿ ರ್ಕೈ೦ದುನುತಿಸಿಯಮ್ಮ: ||222|| ತಾವೆಸೇವಿಸುವೆವೆನೆಶುಕಮಂ ಶಿಬಿಮುಖದೊ | ಭಾವಬೇಳಿದೆವದಂ ಹರಿಮುಖಸುರರ್ಕ್ಕೊಂಡ | ರಾವತ್ನಿ ಯಾಜ್ವಾಲೆಗಳ್ಳಿ ಪಾತಾಳ ಕಿಳಿದಲ್ಲಿ ಮುಂ ನಿಲಲಾರದೇ || ದೇವಶರದಾವವನ ನಾಮಗಂಗೆಯನೆಮ್ಮೆ | ಯೋವೊಗರ್ಭಸ್ಥ ರೇತಃ ಶೇಷಮುಮನಲ್ಲಿ ! ತೀವಿಬರಲಾನದಿಗೆ ಕೃತ್ತಿಕಾದಿಗಳುರುಸಿನಾ ರ್ಥಮಗಿಗಮಿಸೆ || 223||