ಪುಟ:ಪದ್ಮರಾಜಪುರಾನ.djvu/೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮತ್ಪರಮಗುರುಭ್ಯನಮಃ ಪ ದ ರಾಜ ಪುರಾ ಣ೦. ಶ್ರೀಮದಾಚಾರ ಕುಲ ಚಕ್ರವರ್ತಿಯ ಮುಕ್ತಿ | ಕಾಮಿನೀಯಭು ಜಂಗನ ಕೆರೆಯಪದ್ಮರಸ | ನೀಮಹಾಚರಿತ ದೋಟೀಠಿಕೆಯ ನೊರೆವೆನಾಕ ರ್ಣಿಪದು ಭಕ್ತನಿಕರಂ || ಪದ | - ಶ್ರೀವಿಗ್ರಹಸ್ಥ ಹಸ್ತ ಜಿನಂ ಘನಂ ಶ್ರುತಿಪು | ಟಾವಬದ್ದಾ ಹೀ೦ದ್ರಗೀ ತಘೋಷಂಘನಾ | ರಾವಂ ಕರಾಸಿರುಚಿ ಚಪಲಂ ಸುರಚಲಿತಚಾಮರೋ ತಾಡಿತ || ಪಾವನ ಜಟಾಗ್ರ ಗಂಗಾಜಲೋತಶೀಕ | ರಾವಲಿಗಳೇ ವೃಷ್ಟಿ ಯಾಗೆ ಮಳೆಗಾಲದಂ | ತಾವಗಮೆಸೆವ ವಿಶ್ವಪತಿ ಶರಣ ಸಸ್ಯಮಂ ಸಲಹುಗೆ ಜಗದ್ಧಿತಾರ್ಥ೦ || 1 || ದೇವಗಣ ವಿವಿಧ ಪೂಜಾಗ್ರಹಣಪದದಿಂ ಮ | ಹಾ ವಿಶ್ವತಃಪಾದನೆಸಿ ಪ ತಪ್ಪು ರಕುಲ ಕೃ | ಪಾವೀಕ್ಷಣದೆ ವಿಶ್ವತಶ್ಚಕ್ಷು ವೆನಿಪ ತಂತ್ರತ್ರಯೋದು ಖಬೋಧದಿಂ || ಶ್ರೀವಿಶದ ವಿಶ್ವತೋಮುಖನೆನಿಪ ಭುಕ್ತಿ ಮು | ಕಾವಲಿ ಪ್ರದ ಕರದೆ ವಿಶ್ವತೋಬಾಹುವೆನಿ | ಪಾವಿಷ್ಣು ಗುಪರಿ ಪದದಿಂ ವಿಶ್ವಪತಿಯೆನಿಪನಾ ವನಾತಂಗೆರಗುವೆ || 2 || ಧಾನುಷ್ಕನೊಂದು ಗುರಿಯಿಸೆ ತಪ್ಪಿದೊಡೆಶರಕೆ | ಹೀನಮೋ ಯೆ೦ಗೆ #ನಮೋ ವೀಣೆಯಂ | ಗಾನಿಬಾಜಿಸೆ ಸುತಾನಂತೇನತೇನಮಾಗುಣ್ಯದೊಡೆ ಬಂದಕೊರತೆ | ಗಾನಿಗೋ ವೀಣೆಗೋ ನೀನಾಡಿಸುವ ಹಾಹೆ | ಯಾನಾದಕತ ದಿ ನಿಂತೀಕೃತಿಯೊಳಗೆ ನೆಗಳ | ಹಾನಿವೃದ್ಧಿಗಳೆನಗೊ ನಿನಗೆ ನೀನಿದನರಿದು ನಡಸಯ್ಯ ವಿಶ್ವಪತಿಯೇ || 3 ||