ಪುಟ:ಪದ್ಮರಾಜಪುರಾನ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

183 2 ಪದ್ಮ ರಾಜ ಪುರಾಣ ೦. ಅವರಗರ್ಭವನಾಮಹಾವೀರ ವೆಯ್ದೆ ತ | ದ್ಯುವತಿಯರದಂಧರಿಸಲಾರ ದೆನ್ನ ಭಜಿಸೆ | ಯವರರುವರಲ್ಲಿದ್ದುರ್ ದಂ ಶರವಣದೊಳಿರಿಸಿಮೆನೆಯಂತೆಗೆ ಯ್ಯಲಲ್ಲಿ || ತವೆಯಾರುಮೊಗವಾಗಿ ಕೋಟಿಸೂರ್ ಪ್ರಕಾ | ಶವನೇಳಿಸುತೆ ಒಳೆವುತಿರ್ದ್ದಪಂನಿನ್ನ೦ಗ | ಭವನೆನೆಶಿವಂಗಿರಿಜೆ ಕೇಳೆನ್ನೊಳೊಗೆಯದಿರ್ಕ್ಕೆ೦ದ ಹರಿಮುಖ್ಯರೆಲ್ಲಂ || 224 || ಸುತಹೀನರಕ್ಕೆಂದು ಶಪಿಸಿಶಿವನೊಡನಗಜೆ | ಯತಿಸುಖದೊಳಿರಲಿ, ಹರಿಪುರೋಗಮರೀಶ 1 ನತುಳರೇತಸ್ಸ ನೈವತ್ತೆಂಟುಸಾಸಿರಬರಿಸವಾಂತು ಮಾ ಸೆಯುದಿರೆ || ಸತಿಯರಂದದೆ ಗರ್ಭಚಿಹ್ನ ವಂಕುರಿಸಿ ಲ | ದ್ವಿತರಾಗಿ ತಮ್ಮ ರ್ಭ ಮಂಧರಿಸಲಾರದ | ಪ್ರತಿವಶಿವನಂ ದೈನ್ಯದಿಂ ಬಹುವಿಧದೆನುತಿಸೆ ಸಾನ್ನಿಧ್ಯ ನಾಗಶರ್ವ೦ || 225 || ನೋಡಿನಗುತಗಜೆಯೊಳೊಗೆಯಲೀಯದಿನಿಬರುಂ | ಕೂಡೆಧರಿಸುವೆವೆಂ ದೊರೆಯೆ ನೋಡಲೆಂದಿತ್ತೆ | ವಾಡಲೇನೆನ್ನ ತುಳ ವೀರಮಂ ಮಚ್ಚಕ್ತಿಯಿಲ್ಲದಾ ರ್ತಳೆವರೆನುತೆ || ಆಡಿಕರುಣಂಗೆಯ್ದು ಹರಿಮುಖಸುರಾಳಿಯಂ | ನಾಡೆಸಂತ ವಿಸಿ ಶರವಣನದಿಯೊಳುದರಮಂ | ತೋಡೆಬಸಿರಿವುದೆನೆ ನಮಿಸಿಬೀಳ್ಕೊಂಡಲ್ಲಿ ಗೆಯೇ ಶಿವನೆಂದಂದದಿಂ || 226 || ಬಸಿರಿಳಿದುತದ್ದು ಬಮಂಗಿ ಜೀವಿಸಿದ | ರಸುರಾರಿ ಮುಖ್ಯಸುರರದ ರಿನಜರಾಮರರೆ | ನಿಸಿದರಾಪಶುಕ ಶೃಲಂ ಸರ್ವಭಕ್ಷಕಂ ಪಾವಕನೆನಿಸಿದನನ ಲಂ | ಉಸಿರಲೇಂತರವೇಧೆ ಯಿಂ ಮೇರುವಿನೊ | ಆಸೆವವಿಲವಸ್ತುಗಳ ಸ್ವರ್ಣವರ್ಣಂದಾಳ | ವಸಮತೇಜೋರಾಶಿ ಬಳೆದುನಿಜರೂಪದಿಂ ಸಾರ್ಥಕಾ ವ್ಯಂಗಳಾಂತು || 227 || ಶಿವೆಯಿಂಶಿವನಿನಧಿಕಲಾಲನಂಬಡೆದು ಸುರ ಧವನಭಂಗಿಸಿ ದೇವಸೇನಾ ಧವಂರಮ | ಧನಮುಖರ್‌ನುತಿದೆ ತಾರಕನಂವಧಿಸಿ ಜಗತ್ರಯಮನುರೆಕಾ ದ್ದನೆಂದು || ತವೆಯಥರ್ವಂಸ್ಕಾಂದ ಲೈಂಗೈರವಿಸೌರಾದಿ | ವಿವಿಧಪೌರಾ ಇಂಗಳುಯಿವುತಿರೆ ಶಿವನವೀ | Vವನೀಂಟಿ ಬಸಿರಾಗಿಮೇಜಿಸಿಜೀವಿಸಿದ ಹರಿ ಯೆಂತಭಂಗನುಸಿರೆ || 228 || 24