ಪುಟ:ಪದ್ಮರಾಜಪುರಾನ.djvu/೨೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪದ್ಮ ರಾಜ ಪುರಾಣ ೦. 187 ಆನಿರಲ್‌ನೀನಧಿಕದೈವವೆಂಬುದು ನೀತಿ | ಯೇ ನಿನಗೆಪೇಳ್ ಬ್ರಹ್ಮ ಯೆನೆ ಪರಸ್ಪರ ವಿರು | ಪ್ಲಾನುಮತಿ ಯೊಗೆವುತಿರೆ ತದವಸರದೋಳ್ತುರ್ವೆ ದಂಗಳಲ್ಲಿಗೆಯೀ || ನಾನಾವಿಧದೆಶಿವನೆಸರವೆಂದು ಬೋಧಿಸಿದ | ಮನೋಕ್ತಿ ಯಂಕೇಳು ಕೆಮ್ಮ ನಿರ್ದ೦ವಿಷ್ಣು 1 ನಾ ನಳಿನಜನದರ್ಕ್ಕೆನಗುತೆ ಮತ್ತೊಂದು ದುರ್ವಾಕ್ಯಮಂ ನುಡಿಯಲೊಡನೆ || 23411 ಸಾಕಾರಮೂಗಿ ಸತ್ಪಣವವೆಯ್ತಂದುಕೇಳ್ ಕೋಕನದಗರ್ಭ ನಿರ್ಮಲೆ ಯಾತ್ಮ ಧರ್ಮಿಣಿ ಚಿ | ದಾಕೃತಿಯನಾಗಂತುಕಿಯೆನಿಪ್ಪದೇವಿಗೂಡಿರೆ ಶಿವಂ ಸ್ತ್ರೀವಶ್ಯಕೇ || ಈಕುಯುಕ್ತಿಯನುಳಿವುದೆನೆ ಶಿವನನೂಯೆಯಿಂ | ದಾಕಮಲ ಜಂತಿಳಿಯದಿರೆ ತೊಳತೊಳಗುತುಂ ಪಿ | ನಾಕಿಸಂನಿಧಿಯಾಗೆ ಕಂಡೆನ್ನ ಹಣೆಯ ಬ್ಲೊಗೆದನೆ ಮರೆಯೊಕ್ಕುಳಿಯೆನೆ || 235 | ಘನಕೊಪದಿ೦ಹರಂ ಕಾಲಭೈರವತನುವ | ನನುಕರಿಸಿ ಯುಗುರ್ಗೊ ನೆಯೊಳಾತನೈದನೆಯ ತಲೆ ಯನೆಕತ್ತರಿಸಿ ತಚ್ಚಿರಃಸ್ರವದ್ರಕ್ರಷ್ಣವಂ ಪ್ರಳಯ ವಾಗಿಸುತಿರೆ || ಮಿನುಪಾತ್ಯ ಶಿಬಿನೇತ್ರದೊಂದು ಕಿಡಿಗಾಹುತಿ | ದೆನುತ ಬೆಸನೀಯತತ್ಕಾಲದೊಳಜಂ ವಿವಿಧ ವಿನುತಿಯನೊಲಿಸಿ ವರದ ಶಿರಮಿದಂಬಿಡ ದೆ ಧರಿಸೆನೆಯದಂ ಧರಿಸಿಕಡೇ || 23 6 || ಆನೊಸಲಕಣ್ಣಿಡಿಯದರ ರಕ್ತಮಾಂಸಮುಮ | ನೇನುಮುಳಿಯದೆ ತು ತ್ರಿಭುಗಿಲೆನುತ್ತಿರೆ ತದ್ಧ | ನಾನಂದಲೀಲೆಯಿಂ ಭಿಕ್ಷಾಟನಷ್ಟಲದೆ ಗರ್ವಿತರತ ರ್ವಮಂ || ತಾನಪಹರಿಸೆನೆಂದು ದಿವ್ಯರೂಪಮನಾಂತು | ನಿಜೇಶಂಜಗ ಆಯ ಮಂಚರಿಸಿ ಹರಿಯ | ನ್ಯೂನಗೃಹಕೆಯ್ದು ವೆಡೆಯಲ್ಲಿ ವಿಶ್ವಕ್ಕೇನನೆಂಬ ವಿ «ಂತನೊರ್ವಂ || 237 || ಪುಗದಿರೆಂದೆಡೆಗೋಲನಿಡೆ ಮೃಡನವನನೋಡಿ | ನಗುತೆ ಶೂಲದಿನಿರಿದು ಪೊತ್ತು ವೊಳಗೆಹರನ | ಬಗೆಯರಿದು ಹರಿನೆಸಲಸೀಳು ನೂರೈವತ್ತು ಗಾವು ಧದಪವಣಿನಿಂದೆ || ಉಗುವ ಕೈಯಂ ದಿವ್ಯ ವರ್ಷಸಹಸ್ರ 1 ಮಗಚಾವರನ ಕಪಾಲಕೆ ಕರೆವುತಿರೆ ಯದರೊ | ಳಗಣರ್ಧ ಮುಂತುಂಬದತಿಶಕ್ತಿಗೆಟ್ಟಳೆಗೆ ಬೀಳುಗಳೆವವಿಷ್ಣು ವಂ || 238 ||