ಪುಟ:ಪದ್ಮರಾಜಪುರಾನ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

189 ಪ ದ ರಾ ಚ ಪುರಾಣ ೦. ತಾರಕನೊಡನೆ ವಿಂಶತಿಸಹಸ್ರವತ್ಸರಂ | ಘೋರಯುದ್ಧಂಗೆಯು ಸೋ ಿಡಿಯಭರದೆ | ವಾರಿನಿಧಿಯಂಪೊಕ್ಕು ಸಂಭ್ರಾಂತಚೇತಸ್ಕನಾಗಿ ಹರಿ ಯಾಶಂಕೆಯಿಂ || ಓರಂತಡಂಗಿ ಪೊರಮಡಲ ದುಜ್ವಲ 5 | ರಾರಿಯಂ ಬಹುವಿಧದೆಭಜಿಸಿ ತಚ್ಛವಸುತನಿ | ನಾರಾಕ್ಷಸನನಪಹರಿಸಿದನೆಂದಿದೆ ರವಿ ಪುರಾಣವೆಂತವನಭಂಗಂ || 245 || ಘನಗರ್ವದಿಂದೀಶನಂ ಧರಿಸೆನೆಂದುವಿಧು ಘನರೂಪವಾಗಿ ವರ್ಷಗಳ ಪ್ರವಾಂತಾರ | ದನಿತರೋಳ್ವಾಣಿಶಂಭುವನೊಲಿಸಿ ತಪದಿನಿಷ್ಟಂಬಡೆದು ತಾಳ ನೆಂದು || ವಿನುತಲೈಂಗ್ಯ ಮಿದೆ ಸೀತೆಯನೊಮ್ಮೆ ರಾವಣಂ | ಮನಸಿಜಾರಿಯಭ ಜೆಸಿ ಸೇತುವ೦ಕಟ್ಟಿ ನಿಜ | ವನಿತೆಯಂ ಹರಿತಂದನೆಂದು ರಾಮಯಣದೊಳಿದೆ ವಿಷ್ಣು ವೆಂತಭಂಗಂ || 15 || - ಎಲೆಲೆಕೃಷ್ಣನ ಭಂಗದೊಳಗನಾನೆ೦ದುವರ | ಮುಲಿದನೆಂ ಬಿಡು ಬಿಡಾ ತನಭಂಗನಲು | ಪಲವೇ ಸ್ವತಂತ್ರಚರಿತಂ ವಿಷ್ಣುವೆಂಬ ನಿನ್ನೊರೆಗೆಕೇಳ್ಳಿ ರ್ವಾಹಮಂ | ಸಳೆ + ಶಿವಾಚಾ ಬಲಾತ್ವಿಷ್ಣು ರೆಂದೆನುತೆ | ನಲವಿಂದೆ ಜಾಯತೇ ಪ್ರಿಯತೇ ಪಿಚಯೆನುತೆ | ವಲಯದೇಬ್ರಹ್ಮಾ ಯೆನು ಸರ್ವಯೆನೆ ಜಗತ್ಕರ್ತಾವಿರಾಜಿನುತ್ತು || 2 46 || ಅರರೆಸಟ್‌ಸ್ವರಾಡಪಿಯೆನುತ್ತೆ ರೋಷ್ಟ, | ತರವದೆನುತುಂವ ಲಂ ಕ್ಷುದ್ರಾಯೆನುತ್ತೆ ವಿ | ಸ್ತರಗಿ ಮೇಣ್ ಬ್ರಹ್ಮ ವಿಷ್ಣಾದಯೋಭವನ' ಯೆನೆ ಶಿವಾಜ್ಞಾ ಶಕ್ತಿಯಿಂ || ಹರಿಯಚಾಟಗಳನ್ನ ರಾದೊಡಮೊಗವರಳಿವ (ರಿರ ದವರ್ಕಳೆಯೊಟ್ಟೆಗಳವೋಲತಿಕಷ್ಟ | ತರಮೆಂದು ಸೂತಗೀತಿಯಿದೆಮತ್ತೆ * ಸೃಜಶೇಷ ಮಾಶಸ್ಯ ಯೆನುತೇ | 2017 |

  • ಶಿವಾಜಾ ಬಲುಷ್ಟು ಜಾ೯ಯತೆ ಮೈಾಯತೆ ವಿಚ | ಬ್ರಹ್ಮಾಸರ್ವ ಜಗತ್ಕರ್ತಾ ವಿರಾಟ್‌ ವಾರಾಡಪಿ 11 ಖರೋಷ್ಟ್ರ ತರವನ್ನು ದ್ರಾ ಬ್ರಹ್ಮ ವಿಷ್ಣಾದಯೋಭರ್ವ-ಸೂತ ಗೀತಾ.
  • ಸೃಜತ್ಯ ಶೇಷಮಾಶಸ್ಯ ಶಾಸನಾಚತುರಾನನಃ | ವಿಷ್ಣು ಪಾಲಯತೇಸಿಂ ವಿಶ್ವೇಶ್ವರನಿ ಯೋಗತಃ || ಯಚ್ಚಕಿಂಚಿಜ್ಜ ಗರ್ತ್ತ ದೃಶ್ಯತೆಯರೇಪಿವಾ | ತತ್ಸರ್ವಂಶಂಕರಸ್ಯಾ ಜ್ಞಾ ಬಲೇನ ಸಮಧಿಷಿ ತಂ-ವಾಯವಿ?ಯ.