ಪುಟ:ಪದ್ಮರಾಜಪುರಾನ.djvu/೨೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


190 ಪ – ರಾಜ ಪುರಾ ಣ ೦. ಸಲವೇನೋಶಾಸನಾಚ್ಚತುರಾನನೋ ಯೆನುತೆ |ನಲಿದುವಿಷ್ಣು ರೆನೆ ಪಾಲ ಯತೇಯೆನುತೆ ಸಮು | ಜ್ವಲಿಸಿ ವಿಶ್ವ ಮೆನೆ ವಿಶ್ವೇಶ್ವರನಿಯೋಗತೋಯೆನೆ ಯ ಚಕಿಂಚಿದೆನುತೆ || ಸಿಜಗತ್ತನ್ನೆನುತ ದೃಶ್ಯತೇಯೆನು | ತಲಘಕ್ತಿಯಿಂ ಶ್ರಯತೇವಾಯೆಂದೆನು | ತ್ರೆಲೆಲೆ ತತ್ಸರ್ವಮೆನೆ ಶಂಕರಸ್ಯಾಜ್ಞಾಬಲೇನ ಸಮಧಿಷ್ಠ ತಮೆನೆ || 248 || ಎಸೆವಜನರಿಗಳಬಿಲಮಂ ಶಿವನಿಯೋಗದೆ ಸೃ | ಚಿಸಿ ಪೊರೆವರೀಗ ದೊಳಾವುದಿನಿತುಂ ಕಾಣ್ಣು | ದುಸಮಂತು ಕೇಳ್ವುದುಂಟಾಯೆಲ್ಲ ವುಂ ಶಿವಾ ಜ್ಞಾಶಕ್ತಿಯಿನಧಿಷ್ಠಿತಂ || ಉಸಿರಲೇನಿಂತೆಂದು ವಾಯವೀಯಂ ಸಮಂ| ಜಸ ಮೂಗಿಸಾರುತಿದೆ ಪೂರ್ವದೋಳ್ಳೂರ್ವಸುರ | ವಿಸ್ತರಮಂ ಸೇಂದ್ರಾಮರರ್ಬಯಿ ಸೀತಜ್ಜಯಮನೋರೋರ್ವರಭಿಮನಿಸಿ|| 219 || ಘನಕಲಹಮಂತ್ರಳ್ಳೆಡೆಯೊಳೀಶ್ವರಂ ಯಕ್ಷ | ತನುವಂಧರಿಸಿ ನಿಂದು ನುಡಿದನಾಸುರರ್ಗೆ ನಿಮಗಿನಿತು ವೈಷಮ್ಯವೇಕಾನಿಟ್ಟ ಪುಲ್ಲ ನೆತ್ತಿದನೆ ದನುಜರ ಗೆಲ್ಲ ವಂ|| ಎನುತೊಂದು ಪಲ್ಲ ನಿತೆ ಸುರಪನಾಮತಿಂಗೆ | ಕಿವಿಸಿಯದನೆ ಮಿ ಸುಕದಿರೆ ನಿಜವಬ್ರದಿಂ | ದನುವಾಗಿಪೊಯ್ದು ಭಂಗಿತನಾಗಲೊಡನ ವಾಯು ಗಳುಮುಳಿದಸುರರುಂ || 250 || ಆಪ್ರಕಾರದಿನಾತ್ಮ ಶಕ್ತಿಗಳಿನೆತ್ತಿ ಮೇಣ್ ಕ್ಷಿಪ್ರದಿಂ ಬನ್ನಂಬಡೆದರಂತೆ ಹರಿಕಮಲ | ಜ ಪ್ರಮುಖರುಂ ಪೆಂಪುಗೆಟ್ಟರಾಗಳ ಶಕ್ರನೆಂದನೆಮಗಿಂತೆಸಗಿ ದಾ || ಸುಪ್ರೌಥನೀತನಾರೆಂಬುದಂ ಶಿವನ | ಶೃಪ್ರಾಪ್ತನಾಗೆ ಪಾರ್ವತಿಯ ಆಕಾಣಿಸಿ ಘ | ನಪ್ರಹಸಿತಾಸೈಯಾಗಿರೆ ನಮಿಸಿಸುರರೀತನಾರ್ತಾಯೆಪೇಳೆನ ಲೊಡಂ || 251 || ಆತಂನಿಮಗಭೇದ್ಯನಾತನಿಂದೀಜಗ | ದ್ವಾತದುತ್ಪತ್ತಿ ಸ್ಥಿತಿಪ್ರಕೃತಿ ಗಳಡೆಗು | ಮತ೦ಸ್ವತಂತ್ರನವನಾಜ್ಜೆಯಿಂ ಸರ್ವಮುಂವರ್ತಿಸುವುದೆಂದೂ ರೆದುಮೆ || ಆತಾಣದೊಳಡಂಗೆ ಹರಿಮುಖರ್ನಾಳ್ಳಿ ಯ | ಪ್ಲಾತದಂಗನನೀಶ ನಂನುತಿಸಿ ಯುಳಿದರೆಂ | ದೋತು ಶೈವಮಿದೆ ಶಿವನಿಟ್ಟ ಪುಲ್ಲಿ ಆದ ಹರಿಯೆಂ ತೃಸ್ವತಂತ್ರಚರಿತಂ | 252 |