ಪುಟ:ಪದ್ಮರಾಜಪುರಾನ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ – ರಾಜ ಪುರಾಣ ೦. ಪಾತಕಸಮೂಲಕೋತ್ಸಾತೆ ವಿನತಾಮರೀ | ವಾತೆ ನಿಜಭಜಕಸಂ ಪ್ರೀತೆ ಸಚ್ಚಿದ್ರಸ | ನ್ಮಾತೆ ಲೋಕೈಕ ಪ್ರಸೂತೆ ಕಾರುಣ್ಯಾಭಿಜಾತೆ ವಿಲಸದ್ವಿ ನೀತೆ| ಆತ ತಾನಾರತ ಪುನೀತೆ ಸೌಭಾಗ್ಯಸಂಭಾತೆ ವೇಗೌಘವಿಖ್ಯಾತೆ ಸುಜ್ಞಾನ ಪ್ರ | ಸೀತೆ ವಿಶ್ವೇಶ್ವರಸಮೇತೆ ಹಿಮಗಿರಿತನೂಜಾತೆ ರಕ್ಷಿತೃದೆಮ್ಮ || 4 || ಐರಾವಣಮಾಳಮಾರುತಾಹಾರವರ | ಶಾರದಾಮತ ದುಘನಾ ರದಸ್ಪಟಿಕಕುಂ | ದೋರುಮಂದಾಕಿನಿ ಕ್ಷೀರವಾರಾಕರಸಟೀರ ಶಾರದ ಸೀರದಾ || ಹಾರನೀಹಾರ ಕರ್ಪೂರಡಿಂಡೀರ ಮಂ | ದಾರ ಶಶಿತಾರ ಸುಕ್ಕೇರ ನವಹೀರ ಸ | ತಾರಾದಿಗೌರ ಧಿಕ್ಕಾರ ಕೀರ್ತಿಪ್ರಭಾಪೂರ ಮಾಂತ್ರಾಹಿ ಬಸವಾ || 5 || ರಮಣೀಜನಾನಂದಸಿಂಧುಚಂದ್ರಾನನೆಯ | ರಮಣೀಯ ಸದ್ಗುಣ ಗಣಾಲಂಕೃತೆಯ ಶಿವಾ | ರಮಣ ಶರಣಾಂ ಸರಸಿಜಪರಾಗ ಲಲಾಮನಾ ಲೆಯ ವಿಪುಲಶಿಲೆಯ | ರಮಣಾನುಕೂಲೆಯ ಬಸವಗಣೇಶನ ಮನೋ | ರಮಣಿಗಂಗಾಂಬಿಕೆಯ ವಿಮಲಪದಕಮಲಮಂ | ಭ್ರಮರನಂತಾನೊಂದಿ ನುಡಿಯಲೆನಗಿಂಚರಂ ಸಮನಿಸುವುದಾಶರ ಮೇ || 6 || ಬಭ್ರುಸದೃಷ್ಟ ಚಿತ್ತಭ್ರಾಂತಿಕೃಲ್ಲುತ | ತೃ ಭ್ರಾಜಿತೋದ್ಯ ಕುಧ್ಯಮಿತ ಮೃಣಿಚಯಾ ದಭ್ರಸ್ಸು ಲಿಂಗವಮಿನಿಭ್ರಮವಿ ಭ್ರತೃಡ್ಡ ಶುಭ್ರ ದಕ್ಷಕ ರಾಕ್ಷತಾ || ಬಭ್ರುವರ್ಣಜಟೋತ್ಕಟಾದ್ರಿ ಷತತ್ಸರಾ | ಭಮರ ಸಾಂದ್ರಸಾಂಭೋಭನಿಭಗಳಭವ | ಶೃಭಗಂದಕ್ಷಾಧ್ವರ ಭ್ರಂಶಕಾವಮಾಂ .ಬಧ್ರುನುತ ವೀರಭದ್ರಾ || 7 || - ಸರ್ವಮನ್ಯತ್ಪರಿತ್ಯಜ್ಯ ಎಂದಿರದುಲಿವ | ಥರ್ವವೇದೋಪಾಂತ ಸೂಕ್ಷ್ಮ ರ್ಧದಿಂ ಧೈಯ ನೋರ್ವಂಶಿವಂ ಶಿವಂಕರನೆಂಬುದು ಪ್ರಮಾಣಿಸಿ ತನ್ನಿ ಗವ ಛಕ್ತಿಯಂ || ಉರ್ವಿಯೋ೬ ಕಟೀಕರಿಸೆನೆಂದು ಮನದಂದ | ನೆಕಲಿಂ ಗನಿಷ್ಟೆಯನಹೋ ದೃಷ್ಟಾಂತ | ವೂರ್ವಕಂಪಾರ್ವತೀವಾಜದಿಂ ಸ್ಥಾಪಿಸಿದ ಧ್ವಂಗಿಗಾಂಲೆಂಗಿಯ ಪೈ || 8 || ಬಂತೇಂದುಧರ ಮೊಗದೊಳ್ಳೆ ಮೊಗವನಿಟ್ಟು | ಮುಂಜಾನೆ ಸುತನೋ ಹದಿಂದುಳಿದುದೊಂದುಮುಖ | ಮಂಡಲಂ ದೈನರಸಮಂ ಸೂಸುತಿರೆಯದಂ