ಪುಟ:ಪದ್ಮರಾಜಪುರಾನ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾ ಜ ಫೆ ರಾಣ ೦. 197 ಎನೆಪರಾತ್ಪರತರಂ ತತ್ವ ಮೆನೆ ಸರನಾಮ | ಯೆನೆಶಿವಃ ಖಲುನೇತರಃ ಸತ್ಯಮೇವೋಕ್ತ | ಮೆನುತೆನಹಿಯೆನುತೆ ಸಂಶಯ ಕಾರಣಮೆನೆ ಪರತತ್ಯಾದಿ ಸಂಜ್ಞನೀಶಂ|| ಅನಿಶಂಹರಿಯುಮವನ ನಾಮಮುಂ ಪರತತ್ವ | ವೆನಿಸವಿದುನನ್ನಿ ಸಂದೇಹವಿಲ್ಲೀಯರಿವು | ಘನಸುಕೃತಿಗೊಗೆವುದೆಂದಿವೆ ಸಾಂಬಮನುಸೂಕ್ತಿಗೆ ಭೈಚಾರಿಸಿದುದಿಲ್ಲಂ || 278 ||

  • ಸೌಸಸರ್ವವೇದೇಷು ಯೆಂದೆನುತೆ ಮ |ಕ್ಯೂಸೆಯಿಂಸತ್ಯತೇ ಸೃಜಈಶ್ವರಃ ಯೆನು | ತ್ತಾಸೆಯಿನಕಾಯೋ ಎನುತೆವಲಂನಿರ್ಮಲೋಹ್ಯಾ ತ್ಯಾ ಯೆನುತ್ತೆಮುದದಿಂ || ಲೇಸಾಗಿ ತನ್ನ ಮನಶ್ಚಿ ವಯೆನುತ ಮಹೋ ಕ್ಲಾಸ Coಸಂಕಲ್ಪ ಮಸ್ತುಯೆನೆಕೇಳೇವ | ತಾಸಮೂಹದೊಳಾವನ ಜನೀಶನತನುವ ಮಲಾತ್ಮನೆಂದೆನಿಸಿಕೊಳ್ಳ° || 279 ||

ಒಂದಿಯಾಶಿವನನೆನಪುಳ್ಳು ದಕ್ಕೆನ್ನ ಮನ ಮೆಂದು ಶಿವಸಂಕಲ್ಪ ನಾಮದು ಪನಿಷದುಕ್ತಿ | ತಾಂದಲುಲಿವುತಿದೆಯಂತಪ್ಪ ಘನತೆಯನುಳ್ಳ ಹರನೆ ಪರತತ್ವ ವಲ್ಲೀ || ಸಂದುತದ್ದಿ ಜ್ಯೋತಿ ಪರಮಮೆನುತೆ ಪದಮೆನ | qಂದರಧರಂಗೆ ಪರ ತರಪರಮಪದವೀಶ | ನೆಂದು ಖುಗ್ವದಮಿರೆ ಹರಿಯೆ ಪರತತ್ವವೆಂದೂ ರೇದುರ್ಬೋಧಕಾ || 280 || ಘನದೆ #ಶಿವಶಿವಾನೈವಾನ್ಯದಿತಿಯೆನುತೆ ಮನವಾರೆಯೋನಿಶ್ಚಯಃಸ್ಸಿ ರೋಯೆಂದೆನು | ತನುವಿಂಸದಾಸಏವಯೆನೆ ಸಿದ್ದಾಂತೋಯೆನುತೆ ಪೂರ್ವಸಕ್ತ ಸ್ತಥಾ || ಎನೆಸರೇಯೆನುತುಮಯಮೇವಹಿಯೆನುತಿವೇದ | ಯೆನುತು ಮ ರ್ಮೊನಾಪರೋಯೆನುತೆಪರಮಯೆಂ ದೆನುತಾ ಕಾಯೆನುತೆ ಗೃಹ್ಲಾಮಿಪರ ಶುಮೆನೆತ ಮೆನೆಸತ್ಯಮೇವ || 281 ||

  • ಯೊಹೌಸರ್ವವೇದೇಷು ಪತೃ ತೆಕ್ಕಜ ಈಶ್ವರಃ| ನಕಾಯೊನಿರ್ಮಲೊಹ್ಯಾತ್ಯಾತನ್ನೇ ಮನಃ ಶಿವಸಂಕಲ್ಪ ಮಸ್ತು:-ಶಿವಸಂಕಲ್ನೋಪನಿಷತ್, '
  • ಶಿವಏವಾಸ್ತಿ ನೈನಾನ್ಯದಿತಿಯೋನಿಶ್ಚಯಃ ಸ್ಪಿರಃ | ಸದಾಸ ಏವಸಿದ್ಧಾಂತಃ ಪೂರ್ವಪಕ್ಷ ಸ್ತಥಾಪರೆ/ಆಯಮೇವಹಿವೇದಾರ್ಥೋ ನಾಪರಃ ಪರಮಾಸ್ತಿಕಾ: | ಗೃಹ್ಯಾಮಿಪರರುಂತಪ್ತಂ ಸ ತ್ಯಮೇವನಸಂಶಯಃ-ಬ್ರಹ್ಮಗಿತಾ |