ಪುಟ:ಪದ್ಮರಾಜಪುರಾನ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

199 ಪ ದ ರಾ ಜ ಪುರಾಣ ೦. ಎಂದಿಂತುಗುರುವವನ ತತೃಗಳೆ ಮೊದ | ಬಿಂದುವ್ರಂ ನಿರ್ವಾಹಮಂ ಪೇಳೆ ಮತಿಗೆಟ್ಟು | ಮುಂದುಗಾಣದೆ ವಾದಿವೊಲ್ಲ ದದ್ಯತಾವಲಂಬದಿಂ ಮ ರಸಿನುಡಿದು || ಒಂದುಪಾಯಂಗಾಣೆನೆಂದುಂ ಪರತತ್ವ | ವೆಂದೆಂಬ ಬೊ ಮೃವೆಗುಣೋಪಾಧಿಯಿಂದೆ ಮೂ | ರಂದಮಂತಾಳು ಪಲವಾಯ್ತಲ್ಲಿ ಪರಿಕಿ ಪೊಡೆಪೂರ್ವೋತ್ತರಗಳುಂಟೇ || 286 || ಏಪರಿವಿಚಾರಿಸಿದೊಡಂ ವಿಷ್ಣು ವಿಧಿರುದ್ರ ! ರೂಪತ್ರಿಮೂರ್ತಿಗಳಾ ಮ್ಯರೆಂದಿರದುಲಿವ | ಪಾಪಿಗಿಂತೆಂದರೆ ದೋಷಿ ನೀನಿಂತುಕಾಳೊಡೆದು ನರಕಕ್ಕಿ ಇವರೇ || ಔಪಚಾರಿಕಸತ್ವ ಗುಣಯುಕ್ತರುದ್ರಂಗೆ | ಮಾಪವಾಣೀಶರ್ತಮೋ ರಜೋಗುಣಬದ್ಧ | ರೂಪರೆಂತ್ಯೆ ಸಾಮ್ಯವೇನುಡಿಯ ಸಂಭಾಷ್ಯವಾಮತದ ಚರ್ಚೆಯೇ ಕೈ || 287 || ವೇದಾಂತವೈಷ್ಣವ ಪ್ರಸ್ಥಾನವತ್ಯಂತ | ಭೇದಮವರೋ೪ ವೈಷ್ಣವಾ ವಲಂಬನದಿಂದೆ | ವಾದಿಸಿಯದಂಬಿಟ್ಟು ತನ್ನ ತವಿರುದ್ದ ವೇದಾಂತಮಂ ಗ್ರಹಿಸ ನಿನಗೆ | ವಾದದುಪಸಿದ್ಧಾಂತವೆಂಬ ನಿಗ್ರಹಹೇತು | ವಾದವಿದುಜಲ್ಪವಾದು ದರಿನಿಂತಿದುಕಥಾ । ಭೇದವನೆಸಗಿತನ್ನನುದ್ಧಾವಿಸಂಗೆ ಜಯಮಂಗೂಳ್ಳು ದದು ನಿಮಿತ್ತಂ || 288 || ಎಮಗೆಜಯಮಪಜಯ ಮಿವಂಗೆ ಕಂಡಾಮಹೀ | ರಮಣಕಂಡಿರೆ ಸಭ್ಯ ರಿರಯೆಂದುನುಡಿವುದುಂ | ವಿಮಲಸಭ್ಯರಸಭಾಪತಿನೋಡೆಯವರದನೊಡಂಬ ಟ್ಟು ಪುರೆಯಿಡೆಯವಂ || ಸ್ವಮತಿವಿಭ್ರಮಿಸಿತಲೆಗುತ್ತೆ ಗುರುಬಳಿಕೆಲೆಲೆ | ಕು ಮತಿನೀಂಸೋಲ್ಗೊಡಂವಾದಾನವಸ್ಥೆ ತಾ | ನಮರ್ವೊಡಂನಿನ್ನ ಸಂಶಯಮನ ಲೆಯಿಟ್ಟು ಮೆಂದುತ್ತರಂಗುಡಲಿರೆ || 289 || ಮದಕುಧರವಿದಳನಭಿದುರ ಪರಮಶಿವಭಕ್ತ | ಪದಶತದಳಾದ ಭ್ರಮ ಕರಂದಲೀಲಾ | ಪ್ರಮದಪರವಶೀಭೂತ ಮಧುಕರೋಪಮ ಪದ್ಮಣಾಂಕ ಸೀತಮಾಗಿ || ಸದಮಲಾಬಿಲಶಾಸ್ತ್ರಸಾರವೆಂದೆನಿಸುವ | ಭ್ಯುದಯಕರ ಪದ್ಮರಾಜಪುರಾಣ ಕಥೆಯೊಳಿo | ತಿದು ವಾದಿನೆಗಳ ಶಂಕೆಗಳಖಂಡಿಸಿ ಗುರು ಜಯಂಬಡೆದ ದಶಮಸಂಧೀ || 290 ||