ಪುಟ:ಪದ್ಮರಾಜಪುರಾನ.djvu/೨೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


200 ಪ ದ ರಾ ಜ ಪುರಾ ಣ ೦ . - ಈಶಾಪರಾವತಾರನ ವಿಬುಧನುತನ ಭವ | ಪಾಶನಾಶಕ ಕೆರೆಯಪದ್ಮ ಸಾಧ್ಯನ ಲಸ | ಜೈ ಶಿವಾದೈತ ಸಾಕಾರಸಿದ್ದಾಂತ ಪ್ರತಿಷ್ಟಾಪನಾಚಾರ್ ನಾ | ಈಶುದ್ಧಚರಿತಮಂ ತಿಳಿಸಿದ ರ್ಗೊದಿದ | ರ್ಗಾಶೆಯಿಂ ಕೇಳರ್ಗೆ ಭುಕ್ತಿಮುಕ್ತಿಗಳಂ ಮ | ಹಾ ಶುಭಂಗಳ ನಾಯುವಂಕೊಟ್ಟು ಗುರುರೂಪ ವಿಶ್ವನಾಥಂರಕ್ಷಿಸಂ || 291 || - ಅಂತು ಸಂಧಿ 10 ಕ್ಯಂ ಪದ 635 ಕ್ಯಂ ಮಂಗಳಮಸ್ತು ||ಶ್ರೀ!! ಶ್ರೀ ಗುರುರೂಪ ವಿಶ್ವನಾಥಾಯನಮಃ, -~~•••••••----- ಪಲ್ಲ|| ಮುಂತಸಚ್ಚಿ ಶಿವಾದ್ರೆತ ಸಾಕಾರಸಿ | ದ್ದಾಂತ ಪ್ರತಿಷ್ಠೆ ಯಮಾಡಿ ಬಹುವಿಧದೊಳೋ | ರಂತೋಡಂಬಡಿಸಿ ದೃಷ್ಟಾಂತಮಂತೋರಿ ಗುರುವಾದಿಯಂಗೆಲ್ಲು ಮೆರೆದಂ || ಪದಂ|| ಶಾಶ್ವತಸುಖದ ಷಡ್ಡು ನೈಶ್ವರಯುಕ್ತ ಸ | ಪ್ತಾಶ್ವಸುತಸಂ ಹಾರಾನಶ್ವರವಪುಪ್ರಭಾ ವಾಶ್ವಮೇಧಾದಿ ಫಲಶ್ವಸನಮಿತ್ರ ನೇತ್ರಾಶ್ವಲಾ ಮನಮುಖನುತ | ವಿಶ್ವತೋಮುಖಸಕಲಪಶ್ವಧಿಪ ಲಸದಪ | ರ್ಣೆಶ್ವರ ಪಾಸಮುದ್ರ ಶ್ವೇತವಾಜೇಷ್ಟ ದಾತ್ವಿಕೃತ ಕೃತಿಕುಲೆಶ್ವರಾಜ್ಯೋತೃಷ್ಟ ವಿಶ್ವ ನಾಥನಮೋಸ್ತುತೇ || 1 || ಅಲ್ಲಿಯಸಭಾಜನಂಗುರುವನೀಕ್ಷಿಸಿ ಧರೆಯೊ | ಳೆಲ್ಲಿಯುಂ ವಾದಿಸಿದರಂ ಪಲಬರಂಕಂಡು | ಬಲ್ಲೆ ವನಮಾ ನಿಗ್ರಹಸ್ಥಾನಮಂಪೇಳು ಸಭೆಯಮೆಚ್ಚಿಸಿ ಸೋಲಿಸಿ | ಬಲ್ಲಿದರೆನಿಸಿಪೋಪರ ದೆಬಳಿಕೆ ವಾದಿ | ಯಲ್ಲೊಗೆದ ಸಂಶಯ ಮನಸಹರಿಪೆನೆಂದುಸಿರ್ವ | ಬಲ್ಲ ಹರದಾರೊಜಯಜಯಯೆಂದು ಪೊಗಳುತಿರೆ ನಸುನಗುತೆ ನುಡಿದರಿಂತು|| 2 || ಹರಿದಾಸಕೇಳ ಬಾಹೃತಮವಾಂತರಂ ಸತ್ವ ಮುರುಶಿವಂಗಾ ಬಹಿಸ್ಸ ತ್ವಮಂತಸ್ತಮಂ | ಹರಿಗೆಪೊರಗೊಳಗುಂ ರಜೋಗುಣಮಜಂಗಿನರತರತಮವ ಶದಿನೀಕ್ಷಿಸೆ || ಹರನಧಿಕನಿ ತಾರಕದಕ್ಷರತ್ರಯಕೆ |ಸರಿವಿಡಿಯೊಳಧಿದೇವತೆ ಗಳಜಹರೀಶ್ವರರನರವರ್ಣವಾಗುಣಂಗಳ ವೊಲದರಿಂ ಕೆಂಪು ಕಪ್ಪು ಬೆಳ್ಳಾ ತಕ್ಷರಂ || 3 ||